दसवीं कक्षा कश्मीरी सेब का हिंदी नोट्स | 10th Standard Kashmiri Seb Hindi Notes Pdf

दसवीं कक्षा कश्मीरी सेब का हिंदी नोट्स 10ನೇ ತರಗತಿ ಕಾಶ್ಮೀರಿ ಸೇಬ್ ಹಿಂದಿ ನೋಟ್ಸ್‌ ಗೈಡ್‌ Pdf 10th Standard Kashmiri Seb Hindi Notes Pdf 10th Class Extract Question With Answer Pdf Hindi Class 10th वल्लरी Solution 2nd Chapter Notes Pdf Download Summary In Kannada Hindi Notes Class 10 Pdf Textbook Guide Karnataka 2023 कश्मीरी सेब Question And Answer Pdf

10th Standard Kashmiri Seb Hindi Notes Pdf

कक्षा : दस वीं कक्षा

विषय : हिंदी

Hindi Notes Class 10 Pdf

दसवीं कक्षा कश्मीरी सेब का हिंदी नोट्स 10th Standard Kashmiri Seb Hindi Notes Pdf
10th Standard Kashmiri Seb Hindi Notes Pdf

SSLC Kashmiri Seb In Hindi Poem Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು दसवीं कक्षा कश्मीरी सेब का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು कश्मीरी सेब का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 10ನೇ ತರಗತಿ ಕಾಶ್ಮೀರಿ ಸೇಬ್ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

10th Class वल्लरी Solution 2nd Chapter Notes Pdf Download Summary In Kannada

ಈ ಕಥೆಯಲ್ಲಿ ಲೇಖಕರು ಮಾರುಕಟ್ಟೆಯಲ್ಲಿ ಆಗುವ ಮೋಸದ ಬಗ್ಗೆ ತಿಳಿಸಿ ಗ್ರಾಹಕರು ಜಾಗರೂಕರಾಗಿರುವಂತೆ ಕರೆ ನೀಡಿದ್ದಾರೆ. ಲೇಖಕರು ಕೆಲ ವಸ್ತುಗಳನ್ನು ಕೊಳ್ಳಲು ಮಾರುಕಟ್ಟೆಗೆ ಹೋಗುತ್ತಾರೆ. ಅಂಗಡಿಯಲ್ಲಿ ಒಳ್ಳೆಯ ಬಣ್ಣದ ಸೇಬನ್ನು ನೋಡಿ ಕೊಳ್ಳುವ ಮನಸ್ಸಾಗುತ್ತದೆ, ಇತ್ತೀಚೆಗೆ ಜನರಿಗೆ ಆರೋಗ್ಯದ ಬಗ್ಗೆ ಬಹಳ ಕಾಳಜಿ. ಮೊದಲಿಗೆ ಟೊಮೋಟೋವನ್ನು ಬಳಸುತ್ತಿರಲಿಲ್ಲ. ಈಗ ಅದಕ್ಕೆ ಪ್ರಾಶ್ಸ್ಯ ಸಿಕ್ಕಿದೆ, ಮೊದಲಿಗೆ ಕ್ಯಾರೆಟ್‌ ಬಡವರ ಆಹಾರವಾಗಿತ್ತು. ಈಗ ಸಿರಿವಂತರಿಗೆ ಮೀಸಲು ಇದನ್ನೆಲ್ಲಾ ಯೋಚಿಸಿ ಲೇಖಕರು ಪೌಷ್ಠಿಕ ಆಹಾರವಾದ ಸೇಬನ್ನು ಸೇಬು ಬಂದಿದೆ ಕೊಳ್ಳಿರೆಂದು ಹೇಳಿದ. ಲೇಖಕರು ತಮ್ಮ ಕೈಚಾರವನ್ನು ಕೊಟ್ಟು ಸೇಬುಹಣ್ಣನ್ನು ಕಟ್ಟಲು ಹೇಳಿದರು.
ಬೆಳಗಿನ ಜಾವ ಉಪಹಾರಕ್ಕಾಗಿ ಸೇಬುಹಣ್ಣನ್ನು ತಿನ್ನಲು ತೆಗೆದಾಗ ಒಂದು ಹಣ್ಣು ಕೊಳೆತುಹೋಗಿತ್ತು. ಇನ್ನೊಂದು ಕೊಳೆತಿತ್ತು. ಅಂಗಡಿಯವನು ಮೋಸ ಮಾಡಿದ ಎನಿಸಿತು, ಮೂರನೇ ಹಣ್ಣು ಕೊಳೆಯದಿದ್ದರೂ ಮೆತ್ತಗಾಗಿತ್ತು. ನಾಲ್ಕನೆಯದು ತಿನ್ನಲು ಯೋಗ್ಯವಿರಲಿಲ್ಲ.
ಲೇಖಕರಿಗೆ ದುಡ್ಡಿನ ಬಗ್ಗೆ ಚಿಂತೆಯಿಲ್ಲ. ಅಂಗಡಿಯವನು ಮಾಡಿದ ಮೋಸದ ಬಗ್ಗೆ ಬೇಸರ ಆದರೆ ಮೋಸದಲ್ಲಿ ಲೇಖಕರ ಪಾತ್ರವೂ ಇತ್ತು. ಹಣ್ಣುಗಳ್ನನು ನೋಡಿ ಖರಿದಿಸಬೇಕಿತ್ತು. ಅವಕಾಶ ಸಿಕ್ಕರೆ ಮೋಸ ಮಾಡುತ್ತಾರೆ. ಆದರೆ ಅವಕಾಶ ಕೊಡುವುದು ನಾವೇ ತಾನೆ ಹಿಂದೆ ಹೀಗಿರಲಿಲ್ಲ. ಪ್ರಾಮಾಣಿಕರೆ ಇತ್ತು. ಆದುದರಿಂದ ಗ್ರಾಹಕರು ಜಾಗರೂಕತೆಯಿಂದ ಇರಬೇಕು. ಇಲ್ಲದಿದ್ದರೆ ನನ್ನಂತೆ ಮೋಸ ಹೋಗಬೇಕಾದೀತು ಎನ್ನುತ್ತಾರೆ ಲೇಖಕರು.

10ನೇ ತರಗತಿ ಕಾಶ್ಮೀರಿ ಸೇಬ್ ಹಿಂದಿ ನೋಟ್ಸ್‌ Pdf

PDF Name Kannada10ನೇ ತರಗತಿ ಕಾಶ್ಮೀರಿ ಸೇಬ್ ಹಿಂದಿ ನೋಟ್ಸ್‌ Pdf
Pdf Name Hindiदसवीं कक्षा कश्मीरी सेब का हिंदी नोट्स
No. of Pages05
PDF Size115KB
Language10ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics10th Standard Kashmiri Seb Hindi Notes Pdf

10th Class Chapter 2 Extract Question With Answer Pdf Hindi

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ दसवीं कक्षा कश्मीरी सेब का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

दसवीं कक्षा कश्मीरी सेब का हिंदी नोट्स

ಇಲ್ಲಿ ನೀವು दसवीं कक्षा कश्मीरी सेब का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 10th Standard Kashmiri Seb Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

FAQ :

लेखक चीजे खरीदने काहाँ गये थे।

लेखक चीजे खरीदने बाजार गये थे ।

लेखक को क्या नजर आया ?

दूकान पर बहुत अच्छे रंगदार गुलाबी सेब सजे हुए नजर आया ।

ಇತರೆ ವಿಷಯ :

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಇಂಗ್ಲಿಷ್‌ ನೋಟ್ಸ್‌ Pdf

10ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್

10ನೇ ತರಗತಿ ವಿಜ್ಞಾನ ನೋಟ್ಸ್

10ನೇ ತರಗತಿ ಸಮಾಜ ನೋಟ್ಸ್‌

10th Maths Notes

Leave your vote

-22 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.