1st Puc Jeevake Indana Poem Kannada Notes Pdf ಪ್ರಥಮ ಪಿ.ಯು.ಸಿ ಜೀವಕೆ-ಇಂಧನ ಕನ್ನಡ ನೋಟ್ಸ್ 1st puc 15 Poem Notes In Kannada Pdf 1st pucJeevake Indana question answer kseeb solutions 1st puc kannada 1st puc jeevake indana poem kannada notes pdf download First Puc ಜೀವಕೆ-ಇಂಧನ ನೋಟ್ಸ್ Pdf Jeevake Indana Notes Pdf In Kannada Medium
Table of Contents
ಪ್ರಥಮ ಪಿ.ಯು.ಸಿ ಜೀವಕೆ-ಇಂಧನ ಪದ್ಯದ ಕನ್ನಡ ನೋಟ್ಸ್
ತರಗತಿ: ಪ್ರಥಮ ಪಿ.ಯು.ಸಿ
ಪದ್ಯದ ಹೆಸರು: ಜೀವಕೆ-ಇಂಧನ
First Puc ಜೀವಕೆ-ಇಂಧನ ನೋಟ್ಸ್ Pdf
ಈ ಲೇಖನದ ಕೆಳಭಾಗದಲ್ಲಿ ಜೀವಕೆ-ಇಂಧನ Pdf ಅನ್ನು ನೀಡಲಾಗಿದೆ. ಜೀವಕೆ-ಇಂಧನ ನೋಟ್ಸ್ ಕುರಿತು Pdf ಅನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನಿಮ್ಮ ಉತ್ತಮ ಭವಿಷ್ಯತ್ತಿನ ದಿನಗಳಿಗಾಗಿ ಶಿಕ್ಷಣದ ಪಾತ್ರ ಬಹಳ ಮುಖ್ಯವಾದದ್ದು. ವಿಧ್ಯಾರ್ಥಿಗಳೇ, ಇಲ್ಲಿ ನಾವು First P.U.C ಯ Jeevake Indana ಪದ್ಯದ ಪ್ರಶ್ನೆ ಉತ್ತರಗಳ ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು1st puc Jeevake Indana ಪದ್ಯದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
1st Puc Jeevake Indana Poem Kannada Notes Pdf
ಈ ಲೇಖನದ ಕೆಳಬಾಗದಲ್ಲಿ ಕೊಟ್ಟಿರುವ Read Online ಬಟನ್ ಮೂಲಕ Pdf ಅನ್ನು ಓದಬಹುದು ಮತ್ತು Download Now ಬಟನ್ ಮೂಲಕ ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
1st puc 14 Poem Notes In Kannada Pdf
PDF Name | 1st Puc ಜೀವಕೆ-ಇಂಧನ ಪದ್ಯದ ಕನ್ನಡ ನೋಟ್ಸ್ Pdf |
No. of Pages | 04 |
PDF Size | 110KB |
Language | ಪ್ರಥಮ ಪಿ.ಯು.ಸಿ. ಕನ್ನಡ ಮಾಧ್ಯಮ |
Category | ಕನ್ನಡ |
Download Link | Available ✓ |
Topics | 1st Puc ಜೀವಕೆ-ಇಂಧನ ಪದ್ಯದ ಕನ್ನಡ ನೋಟ್ಸ್ Pdf |
1st puc jeevake indana poem kannada notes pdf download
ಈ ಲೇಖನದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಾವು ಈ Notes Pdf ಅನ್ನು ಕೊಟ್ಟಿದ್ದೇವೆ. ಆತ್ಮೀಯ ವಿದ್ಯಾರ್ಥಿಗಳೇ ನಾವು ಈ ನೋಟ್ಸ್ ಅನ್ನು ನಿಮಗಾಗಿಯೆ ಸಿದ್ಧಪಡಿಸಿದ್ದೇವೆ. ಬಸವರಾಜ ವಕ್ಕುಂದರವರು ಬರೆದಿರುವ ಈ ಪದ್ಯದಲ್ಲಿ ಇಂಧನ ನಾಶದಿಂದ ನಾಗರೀಕತೆ ಕುಸಿಯುವ ದುರಂತ ಕಣ್ಮುಂದೆ ಇದೆ . ಇದರಿಂದ ಹೊರ ಬರಲು ಜೈವಿಕ ಇಂಧನ ಬಹುಮುಖ್ಯ ಸಾಧನವಾಗುತ್ತದೆ ಎನ್ನುವ ಆಶಯ ಇಲ್ಲಿದೆ .
1st pucJeevake Indana question answer
ಇಲ್ಲಿ ನೀವು ಪ್ರಥಮ ಪಿ.ಯು.ಸಿ. ಜೀವಕೆ-ಇಂಧನ ಪದ್ಯದ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 1st Puc ಜೀವಕೆ-ಇಂಧನ ಪದ್ಯದ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Download NowFAQ:
ಒಡಲೊಳಗೆ ಏನೇನು ಸೇರಿಕೊಂಡಿವೆ ?
ಒಡಲೊಳಗೆ ಗಾಳಿ , ನೀರು , ಬೆಂಕಿ ಎಲ್ಲಾ ಸೇರಿವೆ .
ಭೂಮಿ ಮತ್ತು ಜೀವವನ್ನು ಉಳಿಸುವ ದಾರಿ ಯಾವುದು ?
ಭೂಮಿಯ ಉಳಿಸುವ ದಾರಿ ಸಮತೋಲನ ಹಾಗೂ ಜೀವನ್ನು ಉಳಿಸುವ ದಾರಿ ಬದುಕು .