ದ್ವಿತೀಯ ಪಿ.ಯು.ಸಿ ಅರ್ಥಶಾಸ್ತ್ರ ಉತ್ಪಾದನೆ ಮತ್ತು ವೆಚ್ಚಗಳು ನೋಟ್ಸ್ ಸೆಕೆಂಡ್ ಪಿಯುಸಿ ಎಕನಾಮಿಕ್ಸ್ ಉತ್ಪಾದನೆ ಮತ್ತು ವೆಚ್ಚಗಳು ನೋಟ್ಸ್ pdf ಪ್ರಶ್ನೋತ್ತರಗಳು 2nd Puc Ecnomics 3rd Chapter Notes Pdf Second Puc Economics Utpadane Mattu Vechhagalu Question Bank With Answers Pdf 2nd puc economics production and cost chapter notes kseeb solutions for class 2nd puc Economics chapter 3 Class 12 Microeconomics Chapter 3 Notes Pdf Karnataka Kannada Medium
Table of Contents
kseeb solutions for class 2nd puc Economics chapter 3
ತರಗತಿ: ದ್ವಿತೀಯ ಪಿ.ಯು.ಸಿ
ಪಾಠದ ಹೆಸರು: ಉತ್ಪಾದನೆ ಮತ್ತು ವೆಚ್ಚಗಳು
Second Puc Economics Utpadane Mattu Vechhagalu Question Bank With Answers Pdf In Kannada Medium
ಸೆಕೆಂಡ್ ಪಿಯುಸಿ ಎಕನಾಮಿಕ್ಸ್ ಉತ್ಪಾದನೆ ಮತ್ತು ವೆಚ್ಚಗಳು ನೋಟ್ಸ್ pdf
ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 2nd Puc Utpadane Mattu Vechhagalu Chapter Economics Notes Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
12th Class production and cost Economics Notes pdf
ಸೀಮಾಂತ ಉತ್ಪನ್ನಗಳು ಒಟ್ಟು ಉತ್ಪನ್ನಕ್ಕೆ ಸೇರ್ಪಡೆಯಾಗಿದೆ. ಯವುದೇ ಮಟ್ಟದ ಆದಾನದ ಬಳಕೆಗೆ ಆ ಮಟ್ಟದವರೆಗಿನ ಆದಾನದ ಪ್ರತಿಯೊಂದು ಘಟಕಗಳ ಸೀಮಂತ ಉತ್ಪನ್ನಗಳ ಮೊತ್ತವು ಆ ಮಟ್ಟದಲ್ಲಿನ ಆದಾನದ ಒಟ್ಟು ಉತ್ಪನ್ನವನ್ನು ನೀಡುತ್ತದೆ, ಆದ್ದರಿಂದ ಒಟ್ಟು ಉತ್ಪನ್ನವು ಸೀಮಾಂತ ಉತ್ಪನ್ನಗಳ ಮೊತ್ತವಾಗಿದೆ. ಸ್ಥಿರ ಆದಾನಗಳು ಇಲ್ಲದೆ ಇರುವ ಇಂದು ಉದ್ಯಮವು ವಿಭಿನ್ನ ಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಲು ಬಳಸುವ ಅವಧಿಯನ್ನು ಧೀರ್ಘಾವಧಿ ಎನ್ನುವರು. ಧೀರ್ಘಾವಧಿಯು ಅಲ್ಪಾವಧಿಗಿಂತ ಧೀರ್ಘಕಾಲಾವಧಿಯನ್ನು ಸೂಚಿಸುತ್ತದೆ. ಆದಾನಗಳು ಸ್ಥಿರವಾಗಿದ್ದು ಒಂದು ಆದಾನದ ಬಳಕೆಯು ಹೆಚ್ಚಿಸುತ್ತಾ ಹೋದಂತೆ ಕ್ರಮೇಣವಾಗಿ ಅದರಿಂದ ಸೇರ್ಪಡೆ ಯಾಗುವ ಉತ್ಪನ್ನವು ಇಳಿಯಲು ಪ್ರಾರಂಭವಾಗುತ್ತದೆ. ಇದಕ್ಕೆ ಇಳಿಮುಖ ಸೀಮಾಂತ ಉತ್ಪನ್ನ ಎಂದು ಕರೆಯುವರು.
Utpadane Mattu Vechhagalu Economics Notes Pdf
PDF Name | ದ್ವಿತೀಯ ಪಿ.ಯು.ಸಿ ಉತ್ಪಾದನೆ ಮತ್ತು ವೆಚ್ಚಗಳು ಪಾಠದ ಅರ್ಥಶಾಸ್ತ್ರ ನೋಟ್ಸ್Pdf |
No. of Pages | 15 |
PDF Size | 330KB |
Language | 2nd Puc ಕನ್ನಡ ಮಾಧ್ಯಮ |
Category | ಅರ್ಥಶಾಸ್ತ್ರ |
Download Link | Available ✓ |
Topics | 12th Standard Utpadane Mattu Vechhagalu Chapter Economics Notes Pdf |
2nd puc Economics 3rd chapter question and answer
ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿರಿ.
ಅರ್ಥಶಾಸ್ತ್ರದ ಉತ್ಪಾದನೆ ಮತ್ತು ವೆಚ್ಚಗಳು ಪ್ರಶ್ನೋತ್ತರಗಳು
ವಿಧ್ಯಾರ್ಥಿಗಳೇ, ಇಲ್ಲಿ ನಾವು ದ್ವಿತೀಯ ಪಿ.ಯು.ಸಿ ಉತ್ಪಾದನೆ ಮತ್ತು ವೆಚ್ಚಗಳು ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 12th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ಉತ್ಪಾದನೆ ಮತ್ತು ವೆಚ್ಚಗಳು ಪಾಠದ ಅರ್ಥಶಾಸ್ತ್ರ ನೋಟ್ಸ್ ಪಾಠದ ನೋಟ್ಸ್ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 2nd Puc Utpadane Mattu Vechhagalu ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
Class 12 Microeconomics Chapter 3 Notes Pdf
ಇಲ್ಲಿ ನೀವು ದ್ವಿತೀಯ ಪಿ.ಯು.ಸಿ ಉತ್ಪಾದನೆ ಮತ್ತು ವೆಚ್ಚಗಳು ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.
Read Onlineಇಲ್ಲಿ ನೀವು 2nd Puc Utpadane Mattu Vechhagalu Chapter Economics Notes Pdf ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
2nd Puc ಉತ್ಪಾದನೆ ಮತ್ತು ವೆಚ್ಚಗಳು ಪ್ರಶ್ನೋತ್ತರ pdf
FAQ:
ಒಟ್ಟು ಸ್ಥಿರ ವೆಚ್ಚ ಎಂದರೇನು?
ಅಲ್ಪಾವಧಿಯ ಕೆಲವೊಂದು ಉತ್ಪಾದನಾಂಗಗಳು ಬದಲಾಗುವುದಿಲ್ಲ. ಆದ್ದರಿಂದ ಅವು ಸ್ಥಿರವಾಗಿರುತ್ತದೆ. ಈ ಸ್ಥಿರ ಆದಾನಗಳನ್ನು ಬಳಸಿಕೊಳ್ಳಲು ಉದ್ಯಮವು ಮಾಡುವ ವೆಚ್ಚವನ್ನು ಒಟ್ಟು ಸ್ಥಿರ ವೆಚ್ಚ ಎನ್ನುವರು.
ಸಮ ಉತ್ಪನ್ನ ರೇಖೆ ಎಂದರೇನು?
ಒಂದೇ ಮಟ್ಟದ ಉತ್ಪಾದನೆಯನ್ನು ನೀಡುವ ಎರಡು ಆದಾನಗಳ ಎಲ್ಲಾ ಸಾಧ್ಯತಾ ಸಂಯೋಜನೆಗಳ ರೇಖೆಯನ್ನು ಸಮ ಉತ್ಪನ್ನ ರೇಖೆಯೆನ್ನುತ್ತೇವೆ.
ಸರಾಸರಿ ಸ್ಥಿರ ವೆಚ್ಚ ಎಂದರೇನು?
ಒಟ್ಟು ಸರಾಸರಿ ಬದಲಾಗುವ ವೆಚ್ಚ ಮತ್ತು ಒಟ್ಟು ಸ್ಥಿರ ವೆಚ್ಚಗಳ ಮೊತ್ತವು ಸರಾಸರಿ ವೆಚ್ಚವಾಗಿದೆ.
ಇತರೆ ವಿಷಯ :
ದ್ವಿತೀಯ ಪಿ.ಯು.ಸಿ ಎಲ್ಲಾ ವಿಷಯಗಳ ನೋಟ್ಸ್