5ನೇ ತರಗತಿ Lesson 1 ನೋಟ್ಸ್ ಇಂಗ್ಲೀಷ್ Pdf, ಪ್ರಶ್ನೋತ್ತರಗಳು ಪ್ರಾಣಿಗಳ ಮೇಲಿನ ಪ್ರೀತಿ ಐದನೇ ಕ್ಲಾಸ್ ಅಭ್ಯಾಸ ಕೊಶನ್ ಆನ್ಸರ್ ಸಾರಾಂಶ 5th Class Love for Animals Notes Pdf Kseeb Solution 5th Standard 1st Chapter Extra Question With Answer Mcq Download 5th Std Prose First Guide Textbook Summary Saramsha In Kannada Medium Karnataka State Syllabus Pdf
Table of Contents
5th Class English Chapter 1st Extra Question Answer
Class : 5th Standard
Chapter Name: Love for Animals
kseeb solutions for Class 5 English Love for Animals
5ನೇ ತರಗತಿ English Love for Animals Pdf Prashnottaragalu
ವಿಧ್ಯಾರ್ಥಿಗಳೇ, ಇಲ್ಲಿ ನಾವು 5ನೇ ತರಗತಿ English Love for Animals ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 5th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 5th Class English Prose 01 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 5ನೇ ತರಗತಿ English Love for Animals ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
Love for Animals Question Answer English
PDF Name | 5th English Love for Animals Chapter Notes Pdf |
No. of Pages | 03 |
PDF Size | 62KB |
Language | English |
Category | English Notes |
Download Link | Available ✓ |
Topics | 5th Class English 1st Lesson Notes Pdf |
Kseeb 5th Solutions 1st Unit English Question Answer Mcq Download 2023
5th Standard Love for Animals Pata Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್ಲೋಡ್ ಮಾಡಿ. 5th Class Love for Animals Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 5ನೇ ತರಗತಿ Love for Animals Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
ಐದನೇ ಕ್ಲಾಸ್ Prose 01 ಪ್ರಶ್ನೋತ್ತರಗಳ Pdf
Love for Animals Lesson summary class 5th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Love for Animals Summary In Kannada 2023
ಪ್ರಸ್ತುತ ಗದ್ಯಪಾಠವು ಭಾರತ ದೇಶದ ಮಹಾನ್ ಸಂತರಾದ ಶ್ರೀ ರಮಣ ಮಹರ್ಷಿಗಳು ಮತ್ತು ಅವರಿಗೆ ಇತರ ಜೀವಿಗಳ (ಪ್ರಾಣಿ ಪಕ್ಷಿಗಳ) ಬಗ್ಗೆ ಇರುವ ಪ್ರೀತಿ ಸಹಾನುಭೂತಿ ದಯೆ ಇವುಗಳನ್ನು ಕುರಿತಾದ ಕತೆಯನ್ನು ತಿಳಿಸುತ್ತದೆ,
ಲೂಸಿ ಮತ್ತು ನಿತಿನ್ ಎಂಬ ಇಬ್ಬರು ವಿದ್ಯಾರ್ಥಿಗಳು ಶಾಲೆಯಿಂದ ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ, ದಾರಿಯಲ್ಲಿ ಒಬ್ಬ ಮನುಷ್ಯ ತನ್ನ ನಾಯಿಯ ಜೊತೆ ಮಾತನಾಡುತ್ತಿದ್ದ. ಆ ನಾಯಿಯು ಮನುಷ್ಯನ ಮಾತಿಗೆ ಉತ್ತರ ಕೊಡುವ ರೀತಿಯಲ್ಲಿ ಬೊಗಳುತ್ತಿತ್ತು. ಆಗ ಥಟ್ಟನೆ ಲೂಸಿಗೆ ಶ್ರೀ ರಮಣ ಮಹರ್ಷಿಗಳ ಜ್ಞಾಪಕ ಬಂದಿತು.
ಆಗ ಅವಳು ನಿತಿನ್ ಅನ್ನು ಭಗವಾನ್ ರಮಣ ಮಹರ್ಷಿಗಳ ಬಗ್ಗೆ ಗೊತ್ತಿದೆಯಾ ಎಂದು ಕೇಳಿದಳು. ನಿತಿನ್ ತನಗೆ ಏನೂ ಗೊತ್ತಿಲ್ಲ. ಅವರ ಬಗ್ಗೆ ಏನೂ ವಿಶೇಷ ಎಂದು ಅವಳನ್ನೇ ಕೇಳಿದನು. ಅದಕ್ಕೆ ಲೂಸಿಯ ಭಗವಾನರು ಪ್ರಾಣಿ ಪಕ್ಷಿಗಳನ್ನು ಅಪಾರವಾಗಿ ಪ್ರೀತಿಸುತ್ತಾರೆ. ಎಂದಾಗ ನಿತಿನ್ ಕುತೂಹಲದಿಂದ ತಾನು ಅವರ ಬಗ್ಗೆ ಇನ್ನೂ ವಿವರವಾಗಿ ತಿಳಿದುಕೊಳ್ಳಬೇಕೆಂದು ಲೂಸಿಯನ್ನು ಹೇಳಲು ಕೇಳಿಕೊಳ್ಳುತ್ತಾನೆ.
ಲೂಸಿ ಹೇಳುತ್ತಾಳೆ. ಪ್ರಾಣಿಗಳು ಸಹ ಅವರಿಂದ ಆಕರ್ಷಿತವಾಗುತ್ತವೆ. ಅವರು ಮನುಷ್ಯರೊಂದಿಗೆ ಮಾತನಾಡವಂತೆ ಅವರು ಮನುಷ್ಯರೊಂದಿಗೆ ಮಾತನಾಡುವಂತೆ ಆ ಪ್ರಾಣಿಗಳೊಂದಿಗೆ ಮಾತನಾಡುತ್ತಾರೆ. ನಿತಿನ್ ತಾವು ಆಗ ತಾನೇ ರಸ್ತೆಯಲ್ಲಿ ಮನುಷ್ಯನೊಬ್ಬನು ತನ್ನ ನಾಯಿಯೊಡನೆ ಮಾತನಾಡುತ್ತಿದ್ದುದನ್ನು ನೋಡಿ ಆಶ್ಚರ್ಯ ಪಟ್ಟಂತೆ ಇದನ್ನು ಕೇಳಿ ಆಶ್ಚರ್ಯ ಪಡುತ್ತಾನೆ. ಲೂಸಿ ಹೇಳುತ್ತಾಳೆ. ಅವರು ಪ್ರಾಣಿಗಳನ್ನು ಹುಡುಗರಂತೆ ಭಾವಿಸಿ ಅವನು ಊಟ ಮಾಡಿದನೆ ಎಂದು ವಿಚಾರಿಸಿಕೊಳ್ಳುತ್ತಾರೆ.
ಅವರು ತಮ್ಮ ಹಸುವನ್ನು ಲಕ್ಷ್ಮಿಗೆ ಊಟ ಕೊಡಿ ಎನ್ನುತ್ತಾರೆ. ಎಂದಳು. ನಿತಿನ್ ಪುನಃ ಆಶ್ಚರ್ಯದಿಂದ ಅವರು ಪ್ರಾಣಿಗಳನ್ನೆಲ್ಲ ಎಲ್ಲಿ ಇಟ್ಟಿದ್ದಾರೆ ಎಂದು ಕೇಳಿದನು. ಅದಕ್ಕೆ ಲೂಸಿಯು ಆ ಪ್ರಾಣಿಗಳೆಲ್ಲ ಆಶ್ರಮದಲ್ಲಿವೆ ಮತ್ತು ಮತ್ತು ಅವರು ತಾವೇ ಸ್ವತಃ ತಮ್ಮ ಕೈಯಾರೆ ಅವುಗಳಿಗೆ ಊಟ ಮಾಡಿಸುತ್ತಾರೆ. ಪ್ರಾಣಿಗಳ ಊಟವಾದ ಮೇಲೆ ಮಾತ್ರ ಅವರು ಊಟ ಮಾಡುವುದು . ನಿತಿನ್ ಗೆ ಆ ಆಶ್ರಮದಲ್ಲಿ ಪಕ್ಷಿಗಳು ಇವೆಯಾ ಎಂದು ತಿಳಿದುಕೊಳ್ಳಬೇಕಿತ್ತು. ಲೂಸಿ ಹೇಳುತ್ತಾಳೆ. ರಮಣ ಮಹರ್ಷಿಗಳು ನವಿಲುಗಳನ್ನು ಅವುಗಳ ಧ್ವನಿಯಂತೆ ಅನುಕರಿಸಿ ಆ ಧ್ವನಿಯಲ್ಲಿ ಕರೆಯುತ್ತಾರೆ. ಆಗ ಆ ನವಿಲುಗಳು ಅವರ ಹತ್ತಿರ ಹೋಗಿ ಅವರ ಕೈಯಿಂದ ಕಡ್ಲೆಕಾಯಿ ಬೀಜ, ಅಕ್ಕಿ , ಮಾವಿನಕಾಯಿಗಳನ್ನು ತಿನ್ನುತ್ತವೆ.
ಇವನ್ನೆಲ್ಲ ಕೇಳಿದ ನಿತಿನ್ ಗೆ ಈ ವಿಷಯ ಎಷ್ಟೊಂದು ಆಸಕ್ತಿಯುತವಾಗಿದೆ ಎಂದು ಯೋಚಿಸಿ. ಲೂಸಿಗೆ ಅವರ ಬಗ್ಗೆ ಮತ್ತು ಅವರು ಪ್ರೀತಿಸುವ ಪ್ರಾಣಿಗಳ ಬಗ್ಗೆ ಇನ್ನಷ್ಟು ಕತೆಗಳನ್ನು ಹೇಳಲು ಕೇಳಿಕೊಳ್ಳುತ್ತಾನೆ. ಆಗ ಲೂಸಿಯು ರಮಣ ಮಹರ್ಷಿಗಳ ಜೀವನದಲ್ಲಿ ನಡೆದ ಒಂದು ಘಟನೆಯನ್ನು ವಿವರಿಸುತ್ತಾಳೆ.
ಒಮ್ಮೆ ರಮಣ ಮಹರ್ಷಿಗಳು ಬೆಟ್ಟದ ಪಕ್ಕದಲ್ಲಿ ಕುಳಿತಾಗ ಅವರ ಕಾಲ ಮೇಲೆ ಒಂದು ಹಾವು ತೆವಳುತ್ತಾ ಬಂದಿತು. ಅವರು ತುಂಬಾ ಧ್ಯರ್ಯಶಾಲಿಗಳು ಆದ್ದರಿಂದ ಅವರು ತಮ್ಮ ಕಾಲನ್ನು ಅಲುಗಾಡಿಸದೆ. ಯಾವ ಭೀತಿಯು ಇಲ್ಲದೆ ನಿಶ್ಚಲರಾಗಿದ್ದರಂತೆ ನಂತರ ಅವರನ್ನು ಇದರ ಬಗ್ಗೆ ಕೇಳಿದಾಗ ಅವರು ಹಾವು ಹರಿದು ಹೋದಾಗ ತಮಗೆ ಮೆತ್ತಗೆ ತಣ್ಣನೆಯ ವಸ್ತು ಹರಿದಂತೆ ಭಾಸವಾಯಿತು. ಎಂದರಂತೆ.
ನಿತಿನ್ ತನ್ನ ಕಾಲ ಮೇಲೆ ಹೀಗೆ ಹಾವು ಹತ್ತಿದ್ದರೆ ತಾನು ಹೋರಾಗಿ ಅಳುತ್ತಾ ಓಡಿ ಹೋಗುತ್ತಿದ್ದೆ ಎಂದು ಉದ್ದರಿಸಿದನು. ಅವನು ಲೂಸಿಯನನ್ನು ಕೇಳುತ್ತಾನೆ. ಆಶ್ರಮದಲ್ಲಿ ಹಾವುಗಳನ್ನು ಸಾಯಿಸುವರಾ? ಅದಕ್ಕೆ ಲೂಸಿಯಾ ಹೇಳುತ್ತಾಳೆ. ಮಹರ್ಷಿಗಳು ತಮ್ಮ ಆಶ್ರಮದಲ್ಲಿ ಹಾವುಗಳನ್ನು ಸಾಯಿಸಲು ಅವಕಾಶ ಕೊಡುವುದಿಲ್ಲ. ಅವರು ತುಂಬಾ ತಾಳ್ಮೆಯಿಂದ ಜನರಿಗೆ ಹೇಳುತ್ತಾರೆ. ಹಾವುಗಳು ವಾಸ ಮಾಡುವ ಜಾಗಕ್ಕೆ ಜನರು ಬಂದು ಅವುಗಳ ವಾಸಸ್ಥಳದಲ್ಲಿ ಅವುಗಳಿಗೆ ತೊಂದರೆ ಕೊಡುವ ಯಾವ ಹಕ್ಕು ಮನುಷ್ಯರಿಗಿಲ್ಲ. ಅದಕ್ಕಿಂತ ಹೆಚ್ಚಿಗೆ ಆ ಹಾವುಗಳು ಯಾರಿಗೂ ತೊಂದರೆ ಕೊಡುವುದಿಲ್ಲ. ಹೀಗೆ ಮಾತನಾಡುತ್ತಾ ಲೂಸಿ ಮತ್ತು ನಿತಿನ್ ತಮ್ಮ ಮನೆಯ ಹತ್ತಿರ ಬಂದರು ಲೂಸಿ ಮಾರನೆಯ ದಿನ ಈ ಕತೆಯನ್ನು ಮುಂದುವರೆಸುವುದಾಗಿ ನಿತಿನ್ ಗೆ ಹೇಳಿದಳು. ನಿತಿನ್ ಅವಳಿಗೆ ಧನ್ಯವಾದವನ್ನು ತಿಳಿಸಿ ನಿನಗೆ ಈ ಕತೆಯನ್ನೆಲ್ಲಾ ಯಾರು ಹೇಳುತ್ತಾರೆ ಎಂದು ಕೇಳಿದನು. ಲೂಸಿಯ ಅವಳ ಅಜ್ಜಿಗೆ ಇಂತಹ ಬಹಳಷ್ಟು ಕತೆಗಳು ಗೊತ್ತು ಅವಳು ಪ್ರತಿದಿನ ತನಗೆ ಇಂತಹ ಕತೆಗಳನ್ನು ಹೇಳುತ್ತಾಳೆ. ಎಂದು ತಿಳಿಸಿದಳು., ಅವರಿಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಬೀಳ್ಕೊಟ್ಟು ತಮ್ಮ ಮನೆಗಳಿಗೆ ಹೋದರು.
Karnataka Solution Love for Animals Pdf 5th
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
5ನೇ ತರಗತಿ ಇಂಗ್ಲೀಷ್ 1st Chapter ನೋಟ್ಸ್ Pdf
ಇಲ್ಲಿ ನೀವು 5th Standard Love for Animals Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು Love for Animals Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now5th Standard English Notes of Lesson First Question Answer
FAQ:
Who told stories to Lucy?
Her Grandmother
Where did Ramana Maharshi keep the animals?
Animals lived in his ashram.