6th Class English 8th Prose Notes Pdf | 6ನೇ ತರಗತಿ Unit 8 ಇಂಗ್ಲೀಷ್‌ ನೊಟ್ಸ್‌ Pdf

6ನೇ ತರಗತಿ Unit 8 ಇಂಗ್ಲೀಷ್‌ ನೊಟ್ಸ್‌ Pdf, ಪ್ರಶ್ನೋತ್ತರಗಳು ನಿಮಗಾಗಿ ಮತ್ತು ಪ್ರತಿ ಮಗುವಿಗೆ ನಾನು ಏನು ಬಯಸುತ್ತೇನೆ ಒಬಾಮಾ ಅವರ ಹೆಣ್ಣುಮಕ್ಕಳಿಗೆ ಪತ್ರ ಕೊಶನ್‌ ಆನ್ಸರ್‌ ಸಾರಾಂಶ 6th Class English 8th Prose Notes Pdf What I Want for You and Every Child A Letter from Obama to His Daughters Chapter Extra Question Bank With Answer Kseeb Solution For The 6th Standard English 8th Lesson Saramsha Summary Guide Textbook In Kannadfa Medium Prashnottaragalu

6th Class English Chapter 8th Extra Question Answer

Class : 6th Standard

Chapter Name:What I Want for You and Every Child A Letter from Obama to His Daughters

kseeb solutions for Class 6 English What I Want for You and Every Child A Letter from Obama to His Daughters

6th Class English 8th Prose Notes pdf
6th Class English 8th Prose Notes pdf

6ನೇ ತರಗತಿ English What I Want for You and Every Child A Letter from Obama to His Daughters Pdf Prashnottaragalu

ವಿಧ್ಯಾರ್ಥಿಗಳೇ, ಇಲ್ಲಿ ನಾವು 6ನೇ ತರಗತಿ English What I Want for You and Every Child A Letter from Obama to His Daughters ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 6th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 6th Class English Prose 07 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 6ನೇ ತರಗತಿ English What I Want for You and Every Child A Letter from Obama to His Daughters ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

What I Want for You and Every Child A Letter from Obama to His Daughters Question Answer English

PDF Name6th English What I Want for You and Every Child A Letter from Obama to His Daughters Chapter Notes Pdf
No. of Pages03
PDF Size66KB
LanguageEnglish
CategoryEnglish Notes
Download LinkAvailable ✓
Topics6th Class English 8th Lesson Notes Pdf

Kseeb 6th Solutions 8th Unit English Question Answer Mcq Download 2023

6th Standard What I Want for You and Every Child A Letter from Obama to His Daughters Pata Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 6th Class What I Want for You and Every Child A Letter from Obama to His Daughters Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 6ನೇ ತರಗತಿ What I Want for You and Every Child A Letter from Obama to His Daughters Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಆರನೇ ತರಗತಿ Prose 08 ಪ್ರಶ್ನೋತ್ತರಗಳ Pdf

What I Want for You and Every Child A Letter from Obama to His Daughters Lesson summary class 6th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solution What I Want for You and Every Child A Letter from Obama to His Daughters Pdf 6th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

What I Want for You and Every Child A Letter from Obama to His Daughters Summary In Kannada 2023

ಪತ್ರನಿಮಗಾಗಿ ಮತ್ತು ಪ್ರತಿ ಮಗುವಿಗೆ ನಾನು ಏನು ಬಯಸುತ್ತೇನೆ ಒಬಾಮಾ ಅವರ ಹೆಣ್ಣುಮಕ್ಕಳಿಗೆ ಪತ್ರ. ಮುದ್ದಿನ ಮಾಲಿಯಾ ಮತ್ತು ಸಶಾ ಕಳೆದ ಎರಡು ವರ್ಷಗಳಲ್ಲಿ ನಾನು ಚುನಾವಣಾ ಪ್ರಚಾರಸರಣಿಯಲ್ಲಿದ್ದಾಗ ನೀವು ಪಿಕ್‌ ನಿಕ್ ಗಳಿಗೆ ಪ್ರದರ್ಶನಗಳಿಗೆ ರಾಷ್ಟ್ಟೀಯ ಉತ್ಸವಗಳಿಗೆ ಹೋಗಿ ಬಹುಶಃ ನಿಮ್ಮ ಅಮ್ಮ ಮತ್ತು ನಾನು ನಿಮಗೆ ತಿನ್ನಲು ಕೊಡಬಾರದೆಂದು ಭಾವಿಸಿದ ತಿಂಡಿಗಳನ್ನು ಮೆಲ್ಲುತ್ತಾ ನೀವು ತುಂಬಾ ಸಂತೋಷಪಟ್ಟಿದ್ದೀರೆಂದು ನನಗೆ ಗೊತ್ತು.
ಆದರೆ ನಮ್ಮ ಮನೆಯ ಹೊಸ ನಾಯಿ ಮರಿಯೊಂದಿಗೆ ನೀವು ಖುಷಿ ಪಟ್ಟಷ್ಟು ನಿಮಗಾಗಲಿ ಅಮ್ಮನಿಗಾಗಲಿ ಇದು ಯಾವುದೂ ಖುಷಿ ಕೊಟ್ಟಿರಲಾರದು ಎಂಬುದು ಕೂಡಾ ನನಗೆ ಗೊತ್ತು ಅಂತೆಯೇ ನಮ್ಮ ಅಗಲಿಕೆಯ ದುಃಖವನ್ನು ಈ ಯಾವ ಸಂತೋಷಗಳು ತುಂಬಿಕೊಡಲಾರವು ಎಂಬುದು ನಿಜ.
ಕಳೆದ ಎರಡು ವರ್ಷಗಳಲ್ಲಿ ನೀವು ಜೊತೆಗಿಲ್ಲದೆ ನಾನು ಎಷ್ಟೊಂದು ನೊಂದುಕೊಂಡೆ ಎಂದೂ ನನಗೆ ಗೊತ್ತು. ಈಗ ನಮ್ಮ ಮನೆಯವರನ್ನು ಈ ಪಯಣಕ್ಕೆ ಕರೆದುಕೊಂಡು ಬರಲು ನಾನೇಕೆ ನಿರ್ಧರಿಸಿದೆನೆಂದು ತುಸು ವಿವರಿಸಿ ನಿಮಗೆ ಹೇಳಲು ಬಯಸುತ್ತೇನೆ.
ನಾನು ಯುವಕನಾಗಿದ್ದಾಗ ಈ ಜಗತ್ತಿನಲ್ಲಿ ನನ್ನ ಭವಿಷ್ಯವನ್ನು ನಾನೇ ಹೇಗೆ ಕಂಡುಕೊಳ್ಳಬಲ್ಲೆ ಯಶಸ್ವಿಯಾಗಬಲ್ಲೆ ಮತ್ತು ನಾನು ಬಯಸಿದ್ದನ್ನು ಹೇಗೆ ಪಡೆದುಕೊಳ್ಳಬಲ್ಲೇ ಎಂದು ಸದಾ ನನ್ನ ಕುರಿತಾಗಿಯೇ ಯೋಚಿಸುತ್ತಿದ್ದೆ. ಆದರೆ ಅನಂತರ ನನ್ನ ಕಣ್ಮಣಿಗಳಾದ ನೀವಿಬ್ಬರೂ ನನ್ನ ಜಗತ್ತಿಗೆ ನಿಮ್ಮೆಲ್ಲ ಕುತೂಹಲ ಮತ್ತು ತುಂಟತನಗಳೊಂದಿಗೆ ಪ್ರವೇಶಿಸಿದಿರಿ. ಅಂದು ನಿಮ್ಮ ಮುಗುಳುನಗು ನನ್ನ ಹೃದಯವನ್ನು ತುಂಬಿತು. ಬಾಳನ್ನು ಬೆಳಗಿತು. ಆಗ ತಕ್ಷಣ ನನ್ನ ಬಗ್ಗೆ ನಾನೇ ರೂಪಿಸಿದ ದೊಡ್ಡ ಯೋಜನೆಗಳೆಲ್ಲ ಇನ್ನು ಮುಂದೆ ಬಹು ಮುಖ್ಯವೆಂದು ನನಗನ್ನಿಸಲಿಲ್ಲ. ನನ್ನ ಬದುಕಿನ ಪರಮ ಸಂತೋಷಗಳೆಲ್ಲವೂ ನಿಮ್ಮ ಸಂತೋಷದಲ್ಲೇ ಅಡಗಿದೆ. ಎಂಬ ಸತ್ಯ ನನಗೆ ಬಹುಬೇಗನೆ ಅರ್ಥವಾಯಿತು.
ನಮ್ಮ ಬಾಳಿನ ಸಂತೋಷ ಮತ್ತು ಸಫಲತೆಗೆ ಜೀವನದಲ್ಲಿರುವ ಎಲ್ಲ ಅವಕಾಶಗಳನ್ನು ಒದಗಿಸುವ ಭರವಸೆಯನ್ನೂ ನಾನು ನೀಡದಿದ್ದರೆ ಸ್ವಂತ ಬದುಕಿಗೇನೂ ಮಹತ್ವವಿಲ್ಲ. ಎಂಬುದು ನನಗೆ ಬಹು ಬೇಗನೆ ಅರಿವಾಯಿತು. ನಿಮಗೆ ಮತ್ತು ಈ ರಾಷ್ಟ್ರದ ಪ್ರತಿಯೊಂದು ಮಗುವಿಗೆ ಇಂತಹ ಅವಕಾಶಗಳನ್ನು ಒದಗಿಸಲೆಂದೇ ನಾನು ಅದ್ಯಕ್ಷಪದವಿಗೆ ಸ್ಪರ್ಧಿಸಿದೆ. ನಮ್ಮೆಲ್ಲ ಮ್ಕಕಳು ತಮ್ಮ ಅಂತಃಸತ್ವ ಅರಳಿಕೊಳ್ಳಬಹುದಾದ ಶಾಲೆಗಳಿಗೆ ಹೋಗಬೇಕು. ಅವು ಮಕ್ಕಳಿಗೆ ಸವಾಲುಗಳನ್ನೋಡ್ಡುವ ಅವರ ಬಾಳಿನಲ್ಲಿ ಸ್ಪೂರ್ತಿ ತುಂಬುವ ತಮ್ಮ ಸುತ್ತಲಿನ ಜಗತ್ತಿನ ಬಗ್ಗೆ ಒಂದು ವಿಸ್ಮಯವನ್ನು ಮನದಲ್ಲಿ ತುಂಬಿಕೊಳ್ಳುವ ಶಾಲೆಗಳಾಗಬೇಕು.
ಶ್ರೀಮಂತರಲ್ಲದ ಪೋಷಕರ ಮಕ್ಕಳು ಕಾಲೇಜಿಗೆ ಹೋಗುವ ಅವಕಾಶಗಳಿರಬೇಕು. ನಾನು ಬಯಸುತ್ತೇನೆ. ಅವರಿಗೆ ಓಳ್ಳೆಯ ವೇತನವಿರುವ ನೌಕರಿ ಸಿಗಬೇಕು. ಜೊತೆಗೆ ಆರೋಗ್ಯರಕ್ಷೆ ಅವರ ಪುಟ್ಟ ಮಕ್ಕಳೊಂದಿಗೆ ಆಡಲು ತುಸುಬಿಡುವು ಸಿಗಬೇಕು ಮತ್ತು ಅವರು ಘನತೆಯಿಂದ ನಿವೃತ್ತಿ ಹೊಂದುವಂತಾಗಬೇಕು ಎಂದು ನಾನು ಬಯಸುತ್ತೇನೆ.
ನಮ್ಮ ಅನ್ವೇಷಣೆಗಳ ಸೀಮೆಯನ್ನು ಮುಂದಕ್ಕೆ ತಳ್ಳಲು ನಾನು ನಮ್ಮ ಬಾಳನ್ನು ಸುಧಾರಿಸುವ ನಾವು ವಾಸಿಸುವ ಜಗತ್ತನ್ನು ಇನ್ನಷ್ಟು ಸ್ವಚ್ಛವಾಗಿ ಸುರಕ್ಷಿತವಾಗಿಡುವ ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ನೋಡಲು ನೀವು ಬದುಕಿರುವಂತಾಗಬೇಕು ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಶ್ರೇಷ್ಟತೆಯನ್ನು ಗುರುತಿಸಲು ಅಡ್ಡಿ ಯಾಗುವ ಧರ್ಮ ಲಿಂಗ ಪ್ರಾದೇಶಿಕತೆಜನಾಂಗೀಯತೆ ಮುಂತಾದ ಮಾನವ ನಿರ್ಮಿತ ಎಲ್ಲೆಗಳನ್ನು ಮೀರಿ ನಾವು ಬೆಳೆಯಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಕನಸುಗಳಿಗೆ ಯಾವುದೇ ಮಿತಿಗಳಿಲ್ಲದೆ ಜಗತ್ತಿನಲ್ಲಿ ನೀವು ಬೆಳೆದು ಬರಬೇಕೆಂದು ನಾನು ಬಯಸುತ್ತೇನೆ. ಮಾತ್ರವಲ್ಲ ಅಂತಹ ಜಗತ್ತಿನ ಸೃಷ್ಟಿಗೆ ಬದ್ದವಾಗಿರುವ ದಯಾಪರತೆಯಿಂದ ಕೂಡಿದ ಹೆಣ್ಣು ಮಕ್ಕಳಿಗಾಗಿ ನೀವು ಬೆಳೆಯಬೇಕೆಂದು ನಾನು ಬಯಸುತ್ತೇನೆ.
ಕಲಿಯಲು ಕನಸು ಕಾಣಲು ಹೆಣ್ಣು ಮಕ್ಕಳಾದ ನಿಮಗಿರುವಷ್ಟೇ ಅವಕಾಶಗಳು ನಮ್ಮ ದೇಶದ ಪ್ರತಿಯೊಂದು ಮಗುವಿಗೂ ಸಿಗಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದಲೇ ನಮ್ಮ ಕುಟುಂಬವನ್ನು ನಾನು ಈ ಸಾಹಸಯಾನ್ಕಕೆ ಕರೆತಂದಿದ್ದೇನೆ. ನಿಮ್ಮಿಬ್ಬರ ಬಗ್ಗೆ ನಗೆ ತುಂಬಾ ಹೆಮ್ಮೆ ಇತ್ತು ಅಬಿಮಾನ . ನೀವೆಂದು ಊಹಿಸಲಾಗದಷ್ಟು ಅಗಾಧವಾಗಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ. ಶ್ವೇತಭವನದಲ್ಲಿ ನಾವೆಲ್ಲರೂ ಜೊತೆಗೂಡಿ ಹೊಸ ಬಾಳ್ವೆನಡೆಸಲು ಅಣಿಯಾಗುತ್ತಿರುವ ಈ ಸಂದರ್ಭದಲ್ಲಿ ನೀವು ಸದಾ ತೋರುತ್ತಿರುವ ನಿಮ್ಮ ಸಹನೆಗೆ ಸಮಚಿತ್ತಕ್ಕೆ ಬೆಡಗಿಗೆ ಮತ್ತು ವಿನೋದ ಪ್ರಜ್ಞೆಗೆ ನಾನು ಕೃತಜ್ಞಾನಾಗಿರುವೆ

6ನೇ ತರಗತಿ ಇಂಗ್ಲೀಷ್‌ 8th Chapter ನೋಟ್ಸ್‌ Pdf

ಇಲ್ಲಿ ನೀವು 6th Standard What I Want for You and Every Child A Letter from Obama to His Daughters Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು What I Want for You and Every Child A Letter from Obama to His Daughters Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

6th Standard English Notes of Lesson 8 Question Answer

FAQ:

How old were Obama’s daughters when he wrote this letter to them?

Obama’s daughter Malia was 10 years old and Sasha was7 years old when Obama wrote this letter.

What is the ‘journey’ that Obama is referring to?

Obama’s run for president ship is referred to as the ‘journey’.

ತರೆ ವಿಷಯಗಳು :

1 ರಿಂದ 12 ನೇ ತರಗತಿ ನೋಟ್ಸ್‌

ಎಲ್ಲಾ ವಿಷಯಗಳ ನೋಟ್ಸ್

ಎಲ್ಲಾ ವಿಷಯಗಳ ಪ್ರಬಂಧಗಳ Pdf

6th Kannada Notes Pdf

6th science Notes Pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh