6ನೇ ತರಗತಿ Unit 3 ಇಂಗ್ಲೀಷ್ ನೋಟ್ಸ್ Pdf, ಪ್ರಶ್ನೋತ್ತರಗಳು ಜೇನುನೊಣಗಳು ಜೇನುತುಪ್ಪವನ್ನು ಹೇಗೆ ತಯಾರಿಸುತ್ತವೆ? ಕೊಶನ್ ಆನ್ಸರ್ 6th Class How do Bees Make Honey? Notes Pdf Kseeb 6th Standard Solution Eglish Extra Question Bank With Answer Mcq Download Karnataka State Syllabus 2023 Guide 6th Std Textbook Saramsha 6ne Taragati Unit 3 Summary In Kannada
Table of Contents
6th Class English Chapter 3rd Extra Question Answer
Class : 6th Standard
Chapter Name: How do Bees Make Honey?
kseeb solutions for Class 6 English How do Bees Make Honey?
6ನೇ ತರಗತಿ English How do Bees Make Honey Pdf Prashnottaragalu
ವಿಧ್ಯಾರ್ಥಿಗಳೇ, ಇಲ್ಲಿ ನಾವು 6ನೇ ತರಗತಿ English How do Bees Make Honey ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 6th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 6th Class English Prose 03 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 6ನೇ ತರಗತಿ English How do Bees Make Honey ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
How do Bees Make Honey Question Answer English
PDF Name | 6th English How do Bees Make Honey Chapter Notes Pdf |
No. of Pages | 03 |
PDF Size | 63KB |
Language | English |
Category | English Notes |
Download Link | Available ✓ |
Topics | 6th Class English 3rd Lesson Notes Pdf |
Kseeb 6th Solutions 3rd Unit English Question Answer Mcq Download 2023
6th Standard How do Bees Make Honey Pata Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್ಲೋಡ್ ಮಾಡಿ. 6th Class How do Bees Make Honey Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 6ನೇ ತರಗತಿ How do Bees Make Honey Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
ಆರನೇ ತರಗತಿ Prose 03ಪ್ರಶ್ನೋತ್ತರಗಳ Pdf
How do Bees Make Honey Lesson summary class 6th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Karnataka Solution How do Bees Make Honey Pdf 6th
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
How do Bees Make Honey? Summary In Kannada 2023
ಜೇನುತುಪ್ಪ ಆದಿಕಾಲದಿಂದಲೂ ಉಪಯೋಗಿಸುವ ಸಿಹಿ ಪದಾರ್ಥವಾಗಿದೆ. ಇದು ನೈಸರ್ಗಿಕವಾಗಿ ಜೇನುನೊಣಗಳಿಂದ ಮಾಡಲ್ಪಟ್ಟಿವೆ. ಇದರಲ್ಲಿ ಸಕ್ಕರೆ, ಪ್ರೋಟೀನ್, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಇದೆ. ಇದನ್ನು ಅತಿ ಸುಲಭವಾಗಿ ಜೀರ್ಣಿಸಿಕೊಳ್ಳಬಹುದುದಾಗಿದೆ. ಇದು ಕೆಮ್ಮನ್ನು ಕಡಿಮೆ ಮಾಡಿ ಗಂಟಲು ಕೆರೆತವನ್ನು ಶಮನಗೊಳಿಸುತ್ತದೆ. ಇವರ ಮತ್ತೊಂದು ಶಕ್ತಿಯೆಂದರೆ ಬ್ಯಾಕ್ಟೀರಿಯಾವನ್ನು ಸುಲಭವಾಗಿ ಕೊಲ್ಲುತ್ತದೆ. ಹಾಗಾದರೆ ಜೇನುತುಪ್ಪವು ಹೇಗೆ ತಯಾರಾಗುತ್ತದೆ. ಎಂದು ತಿಳಿದುಕೊಳ್ಳೋಣ ಜೇನುತುಪ್ಪ ತಯಾರಾಗುವುದು ಸುಲಭವೇನಲ್ಲ. ಜೇನುಹುಳುಗಳು ಜೇನುತುಪ್ಪವನ್ನು ತಯಾರಿಸುವುದು.ಜೇನುನೊಣಗಳು ಹೂವಿನ ಮೇಲೆ ಹೋಗಿ ಕುಳಿತುಕೊಳ್ಳುತ್ತವೆ. ಅದರಿಂದ ಮಕರಂದವನ್ನು ಹೀರುತ್ತವೆ. ಇದನ್ನು ಹೆಚ್ಚಾಗಿ ವಸಂತಕಾಲದಲ್ಲಿ ಮಾಡುತ್ತವೆ. ಕಾರಣ ಆ ಸಮಯದಲ್ಲಿ ಹೂಗಳು ಅರಳಿ ನಿಂತಿರುತ್ತವೆ. ಜೇನುಹುಳುಗಳು ಅವುಗಳ ನಾಲಿಗೆ ಅತಿ ಉದ್ದವಾಗಿರುತ್ತವೆ. ಆದ್ದರಿಂದ ಹೂವಿನಲ್ಲಿರುವ ಮಕರಂದವನ್ನು ಹೀರಿಕೊಳ್ಳುತ್ತವೆ. ನಂತರ ಅದನ್ನು ಹೊಟ್ಟೆಯಲ್ಲಿ ಶೇಖರಿಸಿ ಗೂಡಿನವರೆಗೆ ಹಾರಿ ಬರುತ್ತವೆ. ಮಕರಂದ ಹೊಟ್ಟೆಯಲ್ಲಿ ಅರ್ಧಗಂಟೆಇರುತ್ತದೆ. ಅದು ಮಕರಂದವು ಪ್ರೋಟೀನ್ ಮತ್ತು ಎಂಜೈಮ್ ಮಿಶ್ರಿತವಾಗಿದ್ದು ನಂತರ ಅದು ಜೇನುತುಪ್ಪವಾಗಿ ಬದಲಾವಣೆಯಾಗುತ್ತದೆ. ನಂತರ ಆ ತುಪ್ಪವನ್ನು ಚಿಕ್ಕದಾದ ಗೂಡಿನ ಭಾಗದಲ್ಲಿ ಹಾಕುತ್ತದೆ. ಅದು ಆ ಭಾಗ ತುಂಬುವವರೆಗೂ ಈ ಕೆಲಸ ನಡೆಯುತ್ತಲೇ ಇರುತ್ತದೆ. ತುಂಬಾ ದಿನಗಳವರೆಗೆ ಅದನ್ನು ಶೇಖರಿಸಿ ಇಡಬೇಕಾದರೆ ಜೇನು ಹುಳುಗಳು ಅವುಗಳ ರೆಕ್ಕೆಯಿಂದ ಗಾಳಿ ಬೀಸಿ ಜೇನುತುಪ್ಪ ಗಟ್ಟಿಯಾಗುವವರೆಗೆ ನಡೆಯುತ್ತದೆ. (ಮಕರಂದದಲ್ಲಿ 80% ನೀರು ಮತ್ತು ತುಪ್ಪ 14-18% ನೀರು ) ಇದಾದ ನಂತರ ಜೇನುನೊಣಗಳು ಚಿಕ್ಕ ಗೂಡಿನ ಅಂದರೆ ತುಂಬಿದ ಭಾಗವನ್ನು ವ್ಯಾಕ್ಸಿನಿಂದ ಮುಚ್ಚುತ್ತವೆ. ನಂತರ ಮತ್ತೊಂದು ಚಿಕ್ಕಗೂಡಿಗೆ ಹೊರಟು ಹೋಗುತ್ತವೆ. ಇದರಿಂದ ಹೀಗೆ ಶೇಖರಿಸಿ ಇಡಲ್ಪಟ್ಟಂತಹ ಜೇನುನೊಣಗಳು ತುಪ್ಪವನ್ನು ಸಂಸ್ಕರಿಸಿ ಇಡಲ್ಪಟ್ಟಂತಹ ಜೇನುನೊಣಗಳು ತುಪ್ಪವನ್ನು ಸಂಸ್ಕರಿಸಿ ಶೇಖರಿಸಿ ಇಟ್ಟು ಅದರಿಂದ ಅನೇಕ ರೀತಿಯಾದ ತಿನ್ನಲು ಅರ್ಹವಾದ ಆಹಾರವಾಗಿ ಪರಿವರ್ತನೆಗೊಳ್ಳುತ್ತದೆ.
ಜೇನುನೊಣವನ್ನು ಮನೆಯ ಜೇನುನೊಣ ಮತ್ತು ಹೊರಗಡೆಯ ನೊಣವೆಂದು ವಿಂಗಡಿಸಬಹುದಾಗಿದೆ. ಮನೆಯ ಜೇನುನೊಣಗಳು ಮನೆಯನ್ನು ಚೆನ್ನಾಗಿ ಇಟ್ಟುಕೊಳ್ಳುತ್ತವೆ. ಮತ್ತು ಚೆನ್ನಾಗಿ ಗಾಳಿ ಬೆಳಕು ಬರುವಂತೆ ನೋಡಿಕೊಳ್ಳುತ್ತವ. ಅವು ಹೊಸದಾಗಿ ಚಿಕ್ಕ ಭಾಗಗಳನ್ನು ತುಪ್ಪಕ್ಕೋಸ್ಕರ ತಯಾರಿಸುತ್ತವೆ. ಹೊರಗಡೆಯ ಜೇನುಹುಳುಗಳು ವಯಸ್ಸಾದ ಹುಳುಗಳು ಅವು ಮನೆಯಿಂದ ಹೊರಗೆ ಇರತ್ತವೆ. ಇವುಗಳ ಮುಖ್ಯ ಕೆಲಸ ಮಕರಂದಗಳನ್ನು ಹುಡುಕುವುದು. ಜೇನುನೊಣಗಳು ತುಂಬಾ ದಿನಗಳವರೆಗೆ ಬದುಕುವುದಿಲ್ಲ. ಜೇನುತುಪ್ಪಗಳ ಸಂಗ್ರಹದ ಸಮಯದಲ್ಲಿ ತುಂಬಾ ಪರಿಶ್ರಮಪಟ್ಟು ಕೆಲಸವನ್ನು ಮಾಡುತ್ತವೆ. ಇದರಿಂದ ಜೇನುನೊಣಗಳು ಒಂದು ತಿಂಗಳಿಗಿಂತ ಹೆಚ್ಚು ಬದುಕುವುದಿಲ್ಲ. ಜೇನುತುಪ್ಪ ಸಂಗ್ರಹದ ಸಮಯದಲ್ಲಿ ಸುಮಾರು ಎರಡು ಸಾವಿರ ಹುಳುಗಳು ಸಾಯುತ್ತವೆ. ರಾಣಿಯಾಗಿರುವ ಜೇನುನೊಣ ಮೊಟ್ಟೆಗಳನ್ನು ಇಟ್ಟು ಜೇನುನೊಣಗಳ ಸಂತತಿಯನ್ನು ಕಾಪಾಡಿಕೊಳ್ಳುತ್ತವೆ.
6ನೇ ತರಗತಿ ಇಂಗ್ಲೀಷ್ 3rd Chapter ನೋಟ್ಸ್ Pdf
ಇಲ್ಲಿ ನೀವು 6th Standard How do Bees Make Honey Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು How do Bees Make Honey Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now6th Standard English Notes of Lesson 3 Question Answer
FAQ:
What does honey contain?
Honey contains sugar, protein, iron and calcium
How long does a honey bee live?
A honey bee does not live longer than month.
Why do bees fan honey?
To prepare for long –term storage, the bees fan their wings to evaporate and thicken the honey.