6th Class Sympathy English Notes Pdf | 6ನೇ ತರಗತಿ ಪದ್ಯ 2 ಇಂಗ್ಲೀಷ್‌ ನೋಟ್ಸ್‌ Pdf

6ನೇ ತರಗತಿ ಪದ್ಯ 2 ಇಂಗ್ಲೀಷ್‌ ನೋಟ್ಸ್‌ Pdf, ಸಹಾನುಭೂತಿ ಆರನೇ ತರಗತಿ ಪ್ರಶ್ನೋತ್ತರಗಳು ಕೊಶನ್‌ ಆನ್ಸರ್ 6th Class Sympathy Prose English Notes Pdf Kseeb Solution 6th Standard English 2nd Poem Question Answer Karnataka State Syllabus Downld 2023‌ 6th Std English 2 Chapter Summary In Kannda Medium

6th Class English Poem 2nd Extra Question Answer

Class : 6th Standard

Poem Name: Sympathy

kseeb solutions for Class 6 English Sympathy

6th Class Sympathy English Notes Pdf
6th Class Sympathy English Notes Pdf

6ನೇ ತರಗತಿ English Sympathy Pdf Prashnottaragalu

ವಿಧ್ಯಾರ್ಥಿಗಳೇ, ಇಲ್ಲಿ ನಾವು 6ನೇ ತರಗತಿ English Sympathy ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 6th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 6th Class English Chapter 02 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 6ನೇ ತರಗತಿ English Sympathy ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

Sympathy Question Answer English

PDF Name6th English Sympathy Poem Notes Pdf
No. of Pages03
PDF Size66KB
LanguageEnglish
CategoryEnglish Notes
Download LinkAvailable ✓
Topics6th Class English 2nd Poet Notes Pdf

Kseeb 6th Solutions 02 Poem English Question Answer Mcq Download 2023

6th Standard Sympathy Padya Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 6th Class Sympathy Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 6ನೇ ತರಗತಿ Sympathy Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಆರನೇ ತರಗತಿ Padya 02 ಪ್ರಶ್ನೋತ್ತರಗಳ Pdf

Sympathy Poet summary class 6th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Sympathy Summary In Kannada 2023

ಒಂದು ಸಾರಿ ಕವಿಗಳು ತುಂಬಾ ನೋವು ಮತ್ತು ದುಃಖದಿಂದ ಬಳಲುತ್ತಿದ್ದದನ್ನು ಕಂಡು ಒಬ್ಬ ಮನುಷ್ಯ ಅಲ್ಲಿಗೆ ಬಂದು ಅವರಿಗೆ ಸ್ವಲ್ಪ ಹಣವನ್ನು ಕೊಡುವರು. ಆ ಸಮಯದಲ್ಲಿ ಕವಿಗಳು ಒಂದು ಮಾತನಾಡದೆ ಒಂದು ದಯೆ ಅಥವಾ ಕರುಣೆಯ ಭಾವನೆಯನ್ನು ಸಹ ತೋರಿಸಲಿಲ್ಲ. ಕವಿಗಳ ಸಂಕಷ್ಟ ದೂರಾದ ನಂತರ ಅವರು ಆ ಸ್ವಾಭಿಮಾನಿಯ ಹತ್ತಿರ ಹೋಗಿ ಕೊಟ್ಟಂತಹ ಹಣವನ್ನು ಹಿಂದಿರುಗಿ ಕೊಟ್ಟರು. ಇದೇರೀತಿ ಇನ್ನೊಂದು ಸಾರಿ ಕವಿಗಳು ಏಟಿನಿಂದ ಬಳಲುತ್ತಿದ್ದಾಗ ಅವರನ್ನು ಗಮನಿಸಿ, ಅವರ ಸಹಾಯಕ್ಕಾಗಿ ಬಂದು ತಲೆಗೆ ಬ್ಯಾಂಡೇಜ್‌ ನ್ನು ಕಟ್ಟಿದನು. ತಿನ್ನುವುದಕ್ಕೆ ಬ್ರೇಡ್‌ ನ್ನು ಕೊಟ್ಟು ಅವರನ್ನು ದಿನ ರಾತ್ರಿ ಎನ್ನದೆ ಉಪಚರಿದಿದನು. ಆ ಸಮಯದಲ್ಲಿ ಕವಿಗಳಿಗೆ ತಿಳಿಯುತ್ತದೆ ಮನುಷ್ಯನಿಗೆ ಮುಖ್ಯವಾಗಿ ಕರುಣೆ ಪ್ರೀತಿ ವಿಶ್ವಾಸ ಸ್ನೇಹ ಮುಖ್ಯವಾಗಿರುತ್ತದೆ.
ಮೊದಲನೆಯ ಘಟನೆಯಲ್ಲಿ ಒಬ್ಬ ಮನುಷ್ಯ ಅಲ್ಲಿಗೆ ಬಂದು ಹಣವನ್ನು ಕೊಟ್ಟು ಯಾವುದೇ ಮಾತು ಇಲ್ಲದೆ ಹಾಗೆ ಹೋಗುವನು. ಅದರೆ ಎರಡನೆಯ ಘಟನೆಯಲ್ಲಿ ಅವರ ಸಹಾಯಕ್ಕೆ ಬಂದ ಅವನಲ್ಲಿ ಹಣವಿರದಿದ್ದರೂ ಕರುಣೆ ಮತ್ತು ಪ್ರೀತಿ ಅದಲ್ಲದೆ ಆರೈಕೆ ಹೇರಳವಾಗಿತ್ತು. ಇದರಿಂದ ಕವಿಗಳು ಹಣಕ್ಕಿಂತ ಮುಖ್ಯವಾಗಿ ಮನುಷ್ಯನಿಗೆ ಸಹಾನುಭೂತಿ ಮುಖ್ಯವಾಗಿರುತ್ತದೆ ಎಂದು ತಿಳಿಯುವರು.

Karnataka Solution Sympathy Pdf 6th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

6ನೇ ತರಗತಿ ಇಂಗ್ಲೀಷ್‌ 2nd Pata ನೋಟ್ಸ್‌ Pdf

ಇಲ್ಲಿ ನೀವು 6th Standard Sympathy Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು Sympathy Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

6th Standard English Notes of Poem Second Question Answer

FAQ:

What do you mean by ‘his looks were cold’?

His cold looks were cold and tells us that the proud man did not sympathise with the poet.

What, according to the poet, is greater than gold?

Heavenly sympathy is greater than gold.

ತರೆ ವಿಷಯಗಳು :

1 ರಿಂದ 12 ನೇ ತರಗತಿ ನೋಟ್ಸ್‌

ಎಲ್ಲಾ ವಿಷಯಗಳ ನೋಟ್ಸ್

ಎಲ್ಲಾ ವಿಷಯಗಳ ಪ್ರಬಂಧಗಳ Pdf

6th Kannada Notes Pdf

6th science Notes Pdf

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.