7th Class Awareness English Notes Pdf | 7ನೇ ತರಗತಿ Poet 02 ಇಂಗ್ಲೀಷ್‌ ನೋಟ್ಸ್‌ Pdf

7ನೇ ತರಗತಿ Poet 02 ಇಂಗ್ಲೀಷ್‌ ನೋಟ್ಸ್‌ Pdf, ಪ್ರಶ್ನೋತ್ತರಗಳು ಏಳನೇ ತರಗತಿ 2 ಪದ್ಯ ಕೊಶನ್‌ ಆನ್ಸರ್‌ ಸಾರಾಂಶ 7th Class Awareness English Notes Pdf Kseeb 7th Standard Solution 2nd Poem Question Answer Mcq Karnataka State Syllabus 2nd Poet Saramsha Summary In Kannada Medium 2023 Free Download 7th English 2nd Padya Guide Textbook Prashnottaragalu

Awareness Question Answer English

Class : 7th Standard

Poem Name: Awareness

kseeb solutions for Class 7 English Awareness

7th Class Awareness English Notes Pdf
7th Class Awareness English Notes Pdf

Kseeb 7th Solutions 02 Chapter English Question Answer Mcq Download

ವಿಧ್ಯಾರ್ಥಿಗಳೇ, ಇಲ್ಲಿ ನಾವು 7ನೇ ತರಗತಿ English Awareness ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 7th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 7th Class English Poem 02 Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 7ನೇ ತರಗತಿ English Awareness ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

7th Class English Poet 2nd Extra Question Answer

PDF Name7th English Awareness Poem Notes Pdf
No. of Pages04
PDF Size68KB
LanguageEnglish
CategoryEnglish Notes
Download LinkAvailable ✓
Topics7th Class English Awareness Poet Notes Pdf

Awareness Summary In Kannada Medium

“Awareness” ಈ ಪದ್ಯವನ್ನು Sylvia Stults ಬರೆದಿದ್ದಾರೆ. ನಾವು ವಾಸ ಮಾಡುವ ಪರಿಸರ ಹೇಗಿದೆ? ಎಲ್ಲೆಂದರಲ್ಲಿ ಒಡೆದ ಗಾಜಿನ ಶೀಷೆಗಳು ಅರ್ಧ ಉರಿದು ಉಳಿದ ಗಾಜಿನ ಚೂರು, ವಾರ್ತಾಪತ್ರಿಕೆಯ ತುಣುಕುಗಳು ಘನ ತ್ಯಾಜ್ಯ ಮರಗಳಿಂದ ಬಂದ ತ್ಯಾಜ್ಯ ವಸ್ತುಗಳು ಹೀಗೆ ಸುತ್ತಮುತ್ತ ಕೊಳಕು ವಸ್ತುಗಳು ಇಂತಹ ಪರಿಸರದಲ್ಲಿ ವಾಸಿಸುತ್ತಿದ್ದೇವೆ. ನಾವು ತಿನ್ನುವ ಆಹಾರ ವಿಷಪೂರಿತವಾಗಿದೆ. ಏಕೆಂದರೆ ಬೆಳಗೆಳಿಗೆ ಕ್ರಿಮಿನಾಶಕ ಹಾಗೂ ಕೀಟನಾಶಕಗಳನ್ನು ಸಿಂಪಡಿಸುತ್ತಾರೆ. ಸಮುದ್ರ ಮತ್ತು ಸಾಗರಗಳಲ್ಲಿ ಖನಿಜ ತೈಲಗಳು ಸೇರಿ ಜಲಚರಗಳಿಗೆ ವಿಪತ್ತುಂಟಾಗಿದೆ. ನಾವು ಸೇವಿಸುವ ಆಹಾರ ಕಲುಷಿತವಾಗಿದೆ ಕೈಗಾರಿಕೆಗಳಿಗಳಿಂದ ವಾಹನಗಳಿಂದು ವಿಮಾನಗಳಿಂದ ಬರುವ ಹೊಗೆ ಗಾಳಿಯನ್ನು ಸೇರುತ್ತದೆ. ಪರಮಾಣು ಶಸ್ತ್ರಾಸ್ತ್ರಗಳಿಂದ ಬರುವ ವಿಷಪೂರಿತ ಅನಿಲ ಸೇರಿ ವಾಯುಮಾಲಿನ್ಯ ಉಂಟಾಗುತ್ತದೆ. ಇಂತಹ ಗಾಳಿಯನ್ನು ನಾವು ಸೇವಿಸಬೇಕಾಗಿದೆ ಮತ್ತು ಸೇವಿಸುತ್ತಿದ್ದೇವೆ. ಈಗ ಎಲ್ಲಾ ಮಾನವರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಇದಕ್ಕೆ ಒಂದು ಪರಿಹಾರವನ್ನು ಕಂಡು ಹಿಡಿಯದಿದ್ದರೆ ಮುಂದೆ ದೊಡ್ಡ ಅನಾಹುತವನ್ನು ಎದುರಿಸಬೇಕಾಗುತ್ತದೆ. ಇಡೀ ಮಾನವ ಕುಲವೇ ನಾಶವಾಗಬಹುದು ಆದ್ದರಿಂದ ಕೈಗೊಳ್ಳಬೇಕಾಗಿದೆ.

ಏಳನೇ ತರಗತಿ Poem 02 ಪ್ರಶ್ನೋತ್ತರಗಳ Pdf

7th Standard Awareness Poem Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 7th Class Awareness Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 8ನೇ ತರಗತಿ Awareness Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

7ನೇ ತರಗತಿ English Awareness Pdf Prashnottaragalu

Awareness Lesson summary class 7th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solution Awareness Pdf 7th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

7ನೇ ತರಗತಿ ಇಂಗ್ಲೀಷ್‌ 2nd Padya ನೋಟ್ಸ್‌ Pdf

ಇಲ್ಲಿ ನೀವು 7th Standard Awareness Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು Awareness Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

7th Standard English Notes of Poet Second Question Answer

FAQ:

What is sprayed on our food?

Poisons and insecticides are sprayed on our arm.

What risk are we taking by staying in such a world?

Our lives are at risk. It may cause the destruction of man.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

7th Kannada Notes Pdf

7th All Subject Notes Pdf

1ರಿಂದ 10ನೇ ತರಗತಿ ವರೆಗಿನ ನೋಟ್ಸ್

ಪ್ರಬಂಧಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.