7th Class Hamare Rashtriya Pratik Notes Pdf |सातवीं कक्षा हमारे राष्ट्रीय प्रतीक का हिंदी नोट्स Pdf

सातवीं कक्षा हमारे राष्ट्रीय प्रतीक का हिंदी नोट्स प्रश्न उत्तर Pdf, 7ನೇ ತರಗತಿ ಹಮಾರೆ ರಾಷ್ಟ್ರೀಯ ಪ್ರತೀಕ್ ಹಿಂದಿ ನೋಟ್ಸ್‌ ಪ್ರಶ್ನೋತ್ತರಗಳು ಸಾರಾಂಶ, 7th Class Hamare Rashtriya Pratik Notes Pdf Kseeb 7th Standard Solution 6th Lesson Question Answer वल्लरी Solution Extra Question With Answer 2023 Free Download Guide Textbook Prashnottaragalu Karnataka State Syllabus Notes Pdf 7th Hindi 6th Lesson Summary In Kannada Medium

7th Standard वल्लरी Solution 6th Chapter Mcq Notes Pdf Download

कक्षा : सातवीं कक्षा

विषय : हिंदी

Class 7th Hindi Chapter 6 Extract Question With Answer Pdf

7th Class Hamare Rashtriya Pratik Notes Pdf
7th Class Hamare Rashtriya Pratik Notes Pdf

7ನೇ ತರಗತಿ ಹಮಾರೆ ರಾಷ್ಟ್ರೀಯ ಪ್ರತೀಕ್ ಹಿಂದಿ ನೋಟ್ಸ್‌ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು सातवीं कक्षा हमारे राष्ट्रीय प्रतीक का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 7th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು हमारे राष्ट्रीय प्रतीकका हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 7ನೇ ತರಗತಿ ಹಮಾರೆ ರಾಷ್ಟ್ರೀಯ ಪ್ರತೀಕ್ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

kseeb solutions for class 7 Hindi Hamare Rashtriya Pratik Notes Pdf

Hamare Rashtriya Pratik Chapter Hindi Notes summary Class 7th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ सातवीं कक्षा हमारे राष्ट्रीय प्रतीक का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

हमारे राष्ट्रीय प्रतीक Questions and Answers Pdf Summary In Kannada

ಸ್ವತಂತ್ರ ದೇಶವ ಕಂಡು ಹಿಡಿಯುವ ಚಿಹ್ನೆ ರಾಷ್ಟ್ರೀಯ ಪ್ರತೀಕ ಎಂದು ಹೇಳುತ್ತಾರೆ.

  1. ರಾಷ್ಟೀಯ ಧ್ವಜ: ಭಾರತದ ಧ್ವಜದಲ್ಲಿ ಮೂರು ಬಣ್ಣಗಳಿವೆ. ಕೇಸರಿ ಬಣ್ಣ ತ್ಯಾಗ ಮತ್ತು ವೀರಮಾತೆಯ ಸಂಕೇತವಾಗಿದೆ. ಬಿಳಿಯ ಬಣ್ಣ ಶಾಂತಿ ಮತ್ತು ಪವಿತ್ರತೆಯ ಗುರುತಾಗಿದೆ. ಹಸಿರು ಬಣ್ಣ ಸಮೃದ್ದಿ ಮತ್ತು ಕುಶಲತೆಯ ಸಂಕೇತವಾಗಿದೆ. ಮಧ್ಯದಲ್ಲಿ ನೀಲಿಯ ಬಣ್ಣದ ಅಶೋಕ ಚಕ್ರವಿದೆ. ಇದರಲ್ಲಿ 24ಗೆರೆಗಳಿವೆ. ತ್ರಿವರ್ಣ ಧ್ವಜ ದೇಶದ ಸ್ಥಾನ ಮತ್ತು ಮಾರ್ಗದ ಪ್ರತೀಕವಾಗಿದೆ.
  2. ರಾಷ್ಟ್ರೀಯ ಚಿಹ್ನೆ: ನಮ್ಮ ರಾಷ್ಷ್ಟೀಯ ಚಿಹ್ನೆ ಅಶೋಕ ಮಧ್ಯದಲ್ಲಿ ಧರ್ಮ ಚಕ್ರವಿದೆ. ಚಕ್ರದ ಒಂದು ಕಡೆ ಹೋರಿ ಮತ್ತು ಇನ್ನೊಂದು ಕಡೆ ಕುದುರೆಯ ಚಿತ್ರವಿದೆ. ಅದರ ಕೆಳಗೆ ಹಿಂದಿಯಲ್ಲಿ ಸತ್ಯ ಮೇವ ಜಯತೆ ಎಂದು ಬರೆಯಲಾಗಿದೆ.
  3. ರಾಷ್ಟ್ರಗೀತೆ: ಭಾರತದ ರಾಷ್ಟ್ರಗೀತೆ ಜನಗಣ ಮನವಾಗಿದೆ. ರವೀಂದ್ರನಾಥ ಠಾಗೂರ್‌ ರವರು ಈ ಗೀತೆಯನ್ನು ಬರೆದಿದ್ದಾರೆ. ರಾಷ್ಟ್ರಗೀತೆಯನ್ನು ರಾಷ್ಟ್ರದ ಸಮಾರಂಭ, ರಾಷ್ಟ್ರೀಯ ಹಬ್ಬಗಳು ಹಾಗೆ ವಿದ್ಯಾಲಯದಲ್ಲಿ ಹಾಡಲಾಗುತ್ತದೆ. ಇದನ್ನು ಹಾಡಲು 52 ಸೆಕೆಂಡ್ ನ ಸಮಯ ಬೇಕಾಗುತ್ತದೆ. ರಾಷ್ಟ್ರಗೀತೆಯನ್ನು ಕೇಳಿದ ತಕ್ಷಣ ಎದ್ದು ನಿಲ್ಲುವೆವು ನಮ್ಮ ಧರ್ಮ ಮತ್ತು ಕರ್ತವ್ಯವಾಗಿದೆ.
    4.ರಾಷ್ಟೀಯ ಪ್ರಾಣಿ: ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ . ಹುಲಿ ಸೌಂದರ್ಯ ಮತ್ತು ಶಕ್ತಿಯ ಪ್ರತೀಕವಾಗಿದೆ. ಇದರ ಶರೀರದ ಮೇಲೆ ಬಣ್ಣದ ಗೆರೆಗಳು ಇರುತ್ತದೆ. ಈ ಪ್ರಾಣಿ ಕಾಡುಗಳಲ್ಲಿ ಹಾಗೂ ರಾಷ್ಷ್ರೀಯ ಅಭಯಾರಣ್ಯಗಳಲ್ಲಿ ಕಂಡು ಬರುತ್ತದೆ.
  4. ರಾಷ್ಟೀಯ ಪಕ್ಷಿ: ನಮ್ಮ ದೇಶದ ರಾಷ್ಟೀಯ ಪಕ್ಷಿ ನವಿಲು. ಇದರ ರೆಕ್ಕೆ ಪುಕ್ಕಗಳು ಬಣ್ಣ ಬಣ್ಣದಿಂದ ಕೂಡಿರುತ್ತದೆ. ಅದರ ಕುತ್ತಿಗೆ ನೀಲಿ ಹಾಗೂ ಉದ್ದವಾಗಿದೆ. ಇದರ ನೃತ್ಯ ತುಂಬಾ ಮನ ಮೋಹಕವಾಗಿದೆ. ನವಿಲು ಮಳೆಗಾಲದಲ್ಲಿ ನೃತ್ಯಮಾಡುತ್ತದೆ.
    6.ರಾಷ್ಟ್ರೀಯ ಪುಷ್ಪ: ಕಮಲ ಭಾರತದ ರಾಷ್ಟೀಯ ಪುಷ್ಪವಾಗಿದೆ. ಇದು ಕೆರೆಗಳ ಕೆಸರಿನಲ್ಲಿ ಅರಳುತ್ತದೆ. ಇದರ ಬೇರುಗಳು ನೀರಿನ ಕೆಳಗೆ ಇರುತ್ತದೆ. ಎಲೆ ಮತ್ತು ಹೂ ನೀರಿನ ಮೇಲಿರುತ್ತದೆ.
    ಈ ಎಲ್ಲಾ ಚಿಹ್ನೆಗಳು ದೇಶದ ಸ್ವತಂತ್ರದ ಒಗ್ಗಟ್ಟು ಮತ್ತು ಗೌರವವನ್ನು ಪ್ರದರ್ಶಿಸುತ್ತದೆ. ಇದನ್ನು ಜವಾಬ್ದಾರಿಯಿಂದ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

7th Class Hindi Lesson 6th Notes Pdf

PDF Name Kannada7ನೇ ತರಗತಿ ಹಮಾರೆ ರಾಷ್ಟ್ರೀಯ ಪ್ರತೀಕ್ ಹಿಂದಿ ನೋಟ್ಸ್‌ Pdf
Pdf Name Hindiसातवीं कक्षा हमारे राष्ट्रीय प्रतीक का हिंदी नोट्स
No. of Pages02
PDF Size75KB
Language7ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics7th Standard Hamare Rashtriya Pratik Hindi Notes Pdf

पाठ – 6 हमारे राष्ट्रीय प्रतीक Question Answer वल्लरी Solution Pdf 7th

ಇಲ್ಲಿ ನೀವು सातवीं कक्षा हमारे राष्ट्रीय प्रतीक का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 7th Standard Hamare Rashtriya Pratik Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

7th Standard हमारे राष्ट्रीय प्रतीक Hindi Notes Pdf Download

FAQ:

मोर कब नाचता है ?

मोर प्राय वर्षा ऋतु में नाचता है।

राष्ट्रगान किसने लिखा है ?

राष्ट्रगान रविंद्रनाथ टैगोर ने लिखा है ।

ಇತರೆ ವಿಷಯ :

All Subjects Notes

7th Class Maths Notes Pdf

7ನೇ ತರಗತಿ ಕನ್ನಡ ನೋಟ್ಸ್‌ Pdf

7th English Notes Pdf

7th All Subject Notes Pdf

ಇತರೆ ಪ್ರಬಂಧಗಳಿಗಾಗಿ

7th Class Science Notes Pdf

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.