8th Class Hindi Prarthana Chapter Notes Pdf 2023 | आठवीं कक्षा प्रार्थना का हिंदी नोट्स Pdf

आठवीं कक्षा प्रार्थना का हिंदी नोट्स Pdf, पाठ – 1 प्रार्थना प्रश्न उत्तर Pdf 8ನೇ ತರಗತಿ ಪ್ರಾರ್ಥನಾ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳು ಕೊಶನ್‌ ಆನ್ಸರ್‌ ಸಾರಾಂಶ 8th Class Hindi Prarthana Saramsha Guide Textbok Chapter Notes Pdf 8th Standard Kseeb Solution 1st Chapter वल्लरी Extract Question Bank With Answer Mcq Download Summary In Kannada Karnataka State Syllabus Hindi Lesson 1 Notes Pdf Kannada Medium 2023

8th Standard वल्लरी Solution 1st Chapter Mcq Notes Pdf Download Summary In Kannada

कक्षा : आठवीं कक्षा

विषय : हिंदी

Class 8th Hindi Chapter 1 Extract Question With Answer Pdf

8th Class Hindi Prarthana Chapter Notes Pdf
8th Class Hindi Prarthana Chapter Notes Pdf

8ನೇ ತರಗತಿ ಪ್ರಾರ್ಥನಾ ಹಿಂದಿ ನೋಟ್ಸ್‌ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು आठवीं कक्षा प्रार्थना का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು प्रार्थना का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ ಪ್ರಾರ್ಥನಾ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

kseeb solutions for class 8 Hindi Prarthana Notes Pdf

Prarthana Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ आठवीं कक्षा प्रार्थना का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

8th Class Hindi Lesson 1st Notes Pdf

PDF Name Kannada8ನೇ ತರಗತಿ ಪ್ರಾರ್ಥನಾ ಹಿಂದಿ ನೋಟ್ಸ್‌ Pdf
Pdf Name Hindiआठवीं कक्षा प्रार्थना का हिंदी नोट्स
No. of Pages03
PDF Size73KB
Language8ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics8th Standard Prarthana Hindi Notes Pdf

प्रार्थना Questions and Answers Pdf Summary In Kannada

ಸತ್ಯವನ್ನೇ ನುಡಿಯಿರಿ, ಒಳ್ಳೆಯ ವಿಚಾರಗಳನ್ನೇ ರೂಢಿಸಿಕೊಳ್ಳಿ ಸತ್ಕಾರ್ಯಗಳಿಗಾಗಿ ನಿಮ್ಮ ಜೀವನವನ್ನು ಸಮರ್ಪಿಸಿಕೊಳ್ಳಿ. ಒಟ್ಟಾರೆ ಸತ್ಯಾರ್ಗದಲ್ಲಿ ನಡೆಯಿರಿ. ಎಂದು ಕವಿ ಕರೆ ನೀಡುತ್ತಾರೆ. ಒಟ್ಟಿಗೆ ಕೂಡಿ ಬಾಳಿರಿ. ಒಂದಾಗಿ ನಡೆಯುವ ಮನೋಭಾವ ಹಾಗೂ ನ್ಯಾಯ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಗತಿಸಿಹೋದುದರ ಬಗ್ಗೆ ಚಿಂತಿಸುತ್ತಲಿರಬೇಡಿ ಕಳೆದು ಹೋದುದನ್ನು ಮರೆತು ಬಿಡಿ ಭವಿಷ್ಯದ ಕುರಿತು ಚಿಂತಿಸಿ ದೊಡ್ಡವ-ಚಿಕ್ಕವ, ಬಡವ-ಬಲ್ಲಿದ, ದುರ್ಬಲ-ಸಬಲ ಎಲ್ಲರೂ ಒಂದಾಗಿ ಒಟ್ಟಾಗಿ ಕೂಡಿ ಬಾಳಿ ದೀನ ದಃಖಗಳನ್ನು ದುರ್ಬಲರನ್ನು ಅವಶ್ಯವಾಗಿ ಮೇಲೆತ್ತಲು ಪ್ರಯತ್ನಿಸಿರಿ, ಯಾರನ್ನು ಹೀಗಳೆದು ಅಪಮಾನ ಮಾಡದಿರಿ ಸಕಲರನ್ನು ಗೌರವಿಸುವ ಬುದ್ದಿಯನ್ನು ಭಗವಂತನ ನಮಗೆ ಕರುಣಿಸಲಿ ಎಂದು ಬೇಡೋಣ. ನಮ್ಮ ಭಾಷೆ ಜನಾಂಗ ದೇಶದ ಕುರಿತು ಅಭಿಮಾನವನ್ನು ತಳೆಯಬೇಕು. ದಃಖ, ಕಷ್ಟ, ಸಂಕಟಗಳನ್ನು ದೂರ ಮಾಡಲು ಪ್ರಯತ್ನಿಸೋಣ. ಬೇರೆ ಬೇರೆ ಪ್ರಾಂತ್ಯ , ಜಾತಿ , ಜನಾಂಗ, ಭಾಷೆಗಳ ಜನರನ್ನು ಗೌರವಿಸೋಣ ನಮ್ಮ ದೇಶ, ಜನಾಂಗ ಇವುಗಳ ಏಳಿಗೆಗಾಗಿ ಎಂತಹ ತ್ಯಾಗಕ್ಕೂ ಸಿದ್ದರಾಗೋಣ. ಹೀಗೆ ಕವಿ ಸದ್ಭುದ್ದಿ. ಸನ್ನಡತೆ, ಸಚ್ಚರಿತ್ರವನ್ನು ನೀಡುವಂತೆ ಭಗವಂತನಲ್ಲಿ ಬೇಡುತ್ತಾರೆ. ಕೊನೆಯಲ್ಲಿ ಕವಿಯು ಎಲ್ಲಾರು ತನ್ನ ದೇಶ ಮತ್ತು ಜಾತಿಯ ಉಳಿವಿಗಾಗಿ ಸಮರ್ಪಿಸಿಕೊಳ್ಳುವ ಬೆಳೆಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಾನೆ.

पाठ – 1 प्रार्थना question answer वल्लरी Solution Pdf 8th

ಇಲ್ಲಿ ನೀವು आठवीं कक्षा प्रार्थना का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th Standard Prarthana Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

8th Standard प्रार्थना Hindi Notes Pdf Download

FAQ:

हमें कैसे रहना चाहिए ?

हमें मिलकर रहना चाहिए।

हठ छोड़कर हमें किसे अपनाना चाहिए ?

हठ छोड़कर हमें संयम अपनाना चाहिए।

ಇತರೆ ವಿಷಯ :

All Subjects Notes

8th All Subject Notes Pdf

8th Science Notes Pdf

8th English Notes Pdf

8ನೇ ತರಗತಿ ಕನ್ನಡ ನೋಟ್ಸ್‌ Pdf

9th All Subject Notes pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.