8th Standard Someshwara Shataka Kannada Notes Pdf | 8ನೇ ತರಗತಿ ಸೋಮೇಶ್ವರ ಶತಕ ಕನ್ನಡ ಪದ್ಯದ ಪ್ರಶ್ನೋತ್ತರಗಳು ನೋಟ್ಸ್‌ Pdf

8th ಸೋಮೇಶ್ವರ ಶತಕ ಪ್ರಶ್ನೋತ್ತರಗಳು

ತರಗತಿ : 8ನೇ ತರಗತಿ

ಪದ್ಯದ ಹೆಸರು : ಸೋಮೇಶ್ವರ ಶತಕ

8th standard kannada Notes ಸೋಮೇಶ್ವರ ಶತಕ pdf

8ನೇ ತರಗತಿ ಕನ್ನಡ ಪದ್ಯದ ಪ್ರಶ್ನೋತ್ತರಗಳು ನೋಟ್ಸ್‌ Pdf
8ನೇ ತರಗತಿ ಕನ್ನಡ ಪದ್ಯದ ಪ್ರಶ್ನೋತ್ತರಗಳು ನೋಟ್ಸ್‌ Pdf

Someshwara Shataka Padya Pdf Summary In Kannada

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಶತಕ ಸಾಹಿತ್ಯ ವಿಶೇಷತೆಯಿಂದ ಕೂಡಿದ್ದು. ಈ ಪ್ರಕಾರದಲ್ಲಿ ಕೃತಿ ರಚನೆ ಮಾಡಿರುವ ಕವಿ ಸೋಮನಾಥ. ಈತನ ಕೃತಿ ಸೋಮೇಶ್ವರ ಶತಕವೆಂದೇ ಪ್ರಸಿದ್ಧಿಪಡೆದಿದೆ. ಸೋಮೇಶ್ವರ ಶತಕವು ಕನ್ನಡ ನಾಡಿನ ಜನಪದ ಕಾವ್ಯವೆಂಬಂತೆ ಜನಮನದಲ್ಲಿ ನೆಲೆಸಿರುವ ಕಾವ್ಯ. ನೀತಿ ಬೋಧಕವಾದ ಈ ಕಾವ್ಯವು ಇಂದಿಗೂ ಅನುಕರಣೀಯವಾದುದ್ದಾಗಿದೆ. “ಮಾತೃದೇವೋಭವ ಪಿತೃದೇವೋಭವ ಆಚಾರ್ಯ ದೇವೋಭವ” ಎಂಬುದು ನಮ್ಮೆಲ್ಲ ಧರ್ಮಗಳ ಮೂಲ ಮಂತ್ರ. ಇವರೆಲ್ಲರು ತಮ್ಮ ತಮ್ಮ ಕರ್ತವ್ಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕನಾಗಿ ನಿಷ್ಠೆಯಿಂದ ಮಾಡಲೇಬೇಕು. ರಾಜ್ಯವಾಳುವ ರಾಜನಾಗಲಿ, ಮಂತ್ರಿಯಾಗಲಿ, ರಕ್ಷಕನಾಗಲಿ ಭಟರಾಗಲಿ ಇದರಿಂದ ಹೊರತಾಗುವುದಿಲ್ಲ. ಈ ಕರ್ತವ್ಯ ಪ್ರಜ್ಞೆಯೇ ದೈವತ್ವದ ಸ್ಥಾನ ಮಾನ ಪಡೆಯಲು ಸಾಧ್ಯವಾಗುತ್ತದೆ. ದೈವದ ಅನುಗ್ರಹವು ಸ್ವಾಭಾವಿಕನಾಗಿ ಏನೆಲ್ಲ ಪರಿವರ್ತನೆಗೆ ಕಾರಣವಾಗುತ್ತದೆ.

Someshwara Shataka Question And Answer Kannada Medium

8ನೇ ತರಗತಿ ಸೋಮೇಶ್ವರ ಶತಕ ಪದ್ಯದ ಕನ್ನಡ ಪ್ರಶ್ನೆ ಉತ್ತರಗಳ ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು ಸೋಮೇಶ್ವರ ಶತಕ Question and Answer Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

8ನೇ ತರಗತಿ ಕನ್ನಡ Notes Pdf

PDF Name8ನೇ ತರಗತಿ ಸೋಮೇಶ್ವರ ಶತಕ ಪದ್ಯದ ಕನ್ನಡ ನೋಟ್ಸ್ Pdf
No. of Pages05
PDF Size113KB
Language8ನೇ ತರಗತಿ ಕನ್ನಡ ಮಾಧ್ಯಮ
Categoryಸಿರಿ ಕನ್ನಡ
Download LinkAvailable ✓
Topics8th Class Siri Kannada Someshwara Shataka Poem ನೋಟ್ಸ್ Pdf

8th standard Siri kannada 6th Poem question answer Pdf

ನೀವು ಈ Pdf ಅನ್ನು Download Now ಬಟನ್ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು 8th Class ಸೋಮೇಶ್ವರ ಶತಕ ಪದ್ಯದ ಪಾಠದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ನೀವು ಈ ನೋಟ್ಸ್‌ ನ ಸಹಾಯದಿಂದ ಉತ್ತಮ ಅಂಕಗಳನ್ನು ಪಡೆಯಬಹುದು. ಹಾಗೂ Read Online ಮೇಲೆ ಕ್ಲಿಕ್‌ ಮಾಡಿದಾಗ ಈ ನೋಟ್ಸ್‌ ಅನ್ನು ವೀಕ್ಷಿಸಬಹುದಾಗಿದೆ.

Class 8 kannada Someshwara Shataka Notes Pdf

8th Std Someshwara Shataka ಪದ್ಯದ ಪ್ರಶ್ನೆ ಉತ್ತರಗಳ ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು 8th Standard ಸೋಮೇಶ್ವರ ಶತಕ ಪದ್ಯದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ನೀವು ಈ ನೋಟ್ಸ್‌ ನ ಸಹಾಯದಿಂದ ಉತ್ತಮ ಅಂಕಗಳನ್ನು ಪಡೆಯಬಹುದು.

ಎಂಟನೇ ತರಗತಿ ಸೋಮೇಶ್ವರ ಶತಕ ಪದ್ಯದ ಕೊಶನ್ ಆನ್ಸರ್

ಇಲ್ಲಿ ನೀವು 8ನೇ ತರಗತಿ ಸೋಮೇಶ್ವರ ಶತಕ ಪದ್ಯದ ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು 8th Someshwara Shataka Poem ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ನೋಡಿಕೊಳ್ಳಬಹುದು.

Download Now

kseeb solutions for class 8 kannada Poem 8 ಸೋಮೇಶ್ವರ ಶತಕ

FAQ:

ರಾಜನಾದವನ ಕರ್ತವ್ಯವೇನು ?

ಪ್ರಜೆಗಳನ್ನು ಪಾಲಿಸುವುದು ರಾಜನಾದವನ ಕರ್ತವ್ಯವಾಗಿದೆ .

ಆಲದ ಮರದ ಬೀಜ ಸಿಡಿದು ಭೂಮಿಗೆ ಬಿದ್ದು ಏನಾಗುತ್ತದೆ ?

ಆಲದ ಮರದ ಬೀಜ ಸಿಡಿದು ಭೂಮಿಗೆ ಬಿದ್ದು ಹೆಮ್ಮರವಾಗುತ್ತದೆ .

ಇತರೆ ವಿಷಯ :

All Subjects Notes

10th all Kannada Notes

9th All Subject Notes Pdf

8th All Chapter kannada Notes Pdf

Leave your vote

-2 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.