ಪ್ರಥಮ ಪಿ.ಯು.ಸಿ ದತ್ತಾಂಶಗಳ ನಿರೂಪಣೆ ಅರ್ಥಶಾಸ್ತ್ರ ನೋಟ್ಸ್, ಪಸ್ಟ್ ಪಿಯುಸಿ ಎಕನಾಮಿಕ್ಸ್ ದತ್ತಾಂಶಗಳ ನಿರೂಪಣೆ ಪಾಠದ ಪ್ರಶ್ನೋತ್ತರಗಳು 11ನೇ ತರಗತಿ 1st Puc Dattamshagala Nirupane Economics Notes Pdf 2023 1st Puc Economics 14th Lesson Question Bank With Answers In Kannada Presentation Of Data Class 11 Guide Textbook Class 11th Presentation Of Data Economics Notes Pdf 1st Puc Arthashastra 14th lesson Notes In Kannada Download Dattamshagala Nirupane Lesson Part 02 Economics 1st Puc notes Pdf kseeb solutions for 1st puc economics chapter 14
Table of Contents
1st Puc Arthashastra 14th lesson Notes In Kannada Download
ತರಗತಿ: ಪ್ರಥಮ ಪಿ.ಯು.ಸಿ
ಪಾಠದ ಹೆಸರು: ದತ್ತಾಂಶಗಳ ನಿರೂಪಣೆ
1st Puc Economics Chapter 14 Notes Pdf
Dattamshagala Nirupane Lesson Part 02 Economics 1st Puc notes Pdf
11th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ದತ್ತಾಂಶಗಳ ನಿರೂಪಣೆ ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 11ನೇ ತರಗತಿ ದತ್ತಾಂಶಗಳ ನಿರೂಪಣೆ ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
1st Puc Economics 14th Lesson Question Bank With Answers In Kannada pdf
ವಿಫುಲವಾಗಿ ಸಂಗ್ರಹಿಸಿದ ದತ್ತಾಂಶಗಳನ್ನು, ಉಪಯೋಗಿಸಲು ಸಿದ್ಧವಾಗಿರುವಂತೆ ಮತ್ತು ಸುಲಭವಾಗಿ ಗ್ರಹಿಸಲು ಸಾಧ್ಯವಾಗುವಂತೆ ದತ್ತಾಂಶಗಳನ್ನು ಸಂಕ್ಷಿಪ್ತವಾಗಿ ನಿರೂಪಣೆ ಮಾಡುವುದನ್ನು ದತ್ತಾಂಶಗಳ ನಿರೂಪಣೆ ಎಂದು ಕರೆಯುತ್ತೇವೆ. ದತ್ತಾಂಶ ನಿರೂಪಣೆಯ ಮೂರು ವಿಧಾನಗಳೆಂದರೆ ಮೂಲ ಪಠ್ಯ ಅಥವಾ ವಿವರಣಾತ್ಮಕವಾಗಿ ನಿರೂಪಣೆ, ಕೋಷ್ಟಕ ನಿರೂಪಣೆ ,ರೇಖಾಕೃತಿಯ ನಿರೂಪಣೆ . ಪಠ್ಯ ನಿರೂಪಣೆಯಲ್ಲಿ ದತ್ತಾಂಶಗಳನ್ನು ಪಠ್ಯದೊಳಗೆ ಅಥವಾ ವಾಕ್ಯಗಳ ರೂಪದಲ್ಲಿ ವರರ್ಣಿಸಲಾಗುತ್ತದೆ. ಇದನ್ನು ದತ್ತಾಶಗಳ ಪಠ್ಯ ನಿರೂಪಣೆ ಎನ್ನುವರು. ಇದು ಕೋಷ್ಟಕದಲ್ಲಿ ನಿರೂಪಿಸಿದ ದತ್ತಾಂಶಗಲ ಮೂಲವನ್ನು ಸೂಚಿಸುವ ಸಂಕ್ಷಿಪ್ತ ಹೇಳಿಕೆಯನ್ನು ಮೂಲ ಟಿಪ್ಪಣಿ ಎನ್ನುವರು. ವ್ಯವಹಾರಿಕ ಮತ್ತು ಅರ್ಥಶಾಸ್ತ್ರೀಯ ದತ್ತಾಂಶಗಳ್ನನು ನಿರೂಪಿಸಲು ಸ್ತಂಭಗಳೆಂದು ಕರೆಯುವ ಆಯತಗಳನ್ನು ಬಳಸಿ ಬರೆಯುವ ರೇಖಾಚಿತ್ರವನ್ನು ಸ್ತಂಭಾರೇಖಾ ಚಿತ್ರ ಎನ್ನುತ್ತೇವೆ.
Class 11th Presentation Of Data Economics Notes Pdf
PDF Name | 1st Puc ದತ್ತಾಂಶಗಳ ನಿರೂಪಣೆ ಪಾಠದ ಅರ್ಥಶಾಸ್ತ್ರ ನೋಟ್ಸ್ Pdf |
No. of Pages | 23 |
PDF Size | 1.73MB |
Language | ಪ್ರಥಮ ಪಿ.ಯು.ಸಿ ಕನ್ನಡ ಮಾಧ್ಯಮ |
Category | ಅರ್ಥಶಾಸ್ತ್ರ |
Download Link | Available ✓ |
Topics | First Puc Chapter 14 ಅರ್ಥಶಾಸ್ತ್ರ ನೋಟ್ಸ್ Pdf |
ದತ್ತಾಂಶಗಳ ನಿರೂಪಣೆ ಪಾಠದ ಪ್ರಶ್ನೋತ್ತರಗಳು 11ನೇ ತರಗತಿ
1st Puc ದತ್ತಾಂಶಗಳ ನಿರೂಪಣೆ ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೆ ಉತ್ತರಗಳ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು 11th Standard Presentation Of Data ಪಾಠದ ಅರ್ಥಶಾಸ್ತ್ರ ನೋಟ್ಸ್ Pdf ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಿರಿ.
ಪ್ರಥಮ ಪಿ.ಯು.ಸಿ ಅರ್ಥಶಾಸ್ತ್ರ ಅಧ್ಯಾಯ – 14 ಭಾಗ 02ರ ದತ್ತಾಂಶಗಳ ನಿರೂಪಣೆ Lesson ನೋಟ್ಸ್
ಇಲ್ಲಿ ನೀವು 1st Puc Presentation Of Data Economics Notes ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು Class 11th First PUC ದತ್ತಾಂಶಗಳ ನಿರೂಪಣೆ ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Download Nowkseeb solutions for 1st puc economics chapter 14
FAQ:
ದತ್ತಾಂಶಗಳ ನಿರೂಪಣೆ ಎಂದರೇನು?
ವಿಫುಲವಾಗಿ ಸಂಗ್ರಹಿಸಿದ ದತ್ತಾಂಶಗಳನ್ನು, ಉಪಯೋಗಿಸಲು ಸಿದ್ಧವಾಗಿರುವಂತೆ ಮತ್ತು ಸುಲಭವಾಗಿ ಗ್ರಹಿಸಲು ಸಾಧ್ಯವಾಗುವಂತೆ ದತ್ತಾಂಶಗಳನ್ನು ಸಂಕ್ಷಿಪ್ತವಾಗಿ ನಿರೂಪಣೆ ಮಾಡುವುದನ್ನು ದತ್ತಾಂಶಗಳ ನಿರೂಪಣೆ ಎಂದು ಕರೆಯುತ್ತೇವೆ.
ಕೋಷ್ಠಕ ಎಂದರೇನು?
ದತ್ತಾಂಶಗಳನ್ನು ಅಡ್ಡಸಾಲು ಮತ್ತು ಕಂಬಸಾಲುಗಳಲ್ಲಿ ನಿರೂಪಿಸುವಿಕೆಯನ್ನು ಕೋಷ್ಟಕ ಎನ್ನುತ್ತೇವೆ.
ಇತರೆ ವಿಷಯ :
ದ್ವಿತೀಯ ಪಿ.ಯು.ಸಿ ಎಲ್ಲಾ ವಿಷಯಗಳ ನೋಟ್ಸ್ Pdf