6ನೇ ತರಗತಿ ಇಂಗ್ಲೀಷ್ ಪದ್ಯ 01 ನೋಟ್ಸ್ Pdf, ದ ರೈನ್ ಬೋ ಪ್ರಶ್ನೋತ್ತರಗಳು ಕೊಶನ್ ಆನ್ಸರ್ 6th Class The Rainbow Poet Notes Pdf Kseeb Solution English 1st Poem Extra Question Bank With Answer Free Download Mcq Prasnottaragalu 2023 Karnataka State Syllabus Pdf 6th English Pdf
Table of Contents
6th Class English Poet 1st Extra Question Answer
Class : 6th Standard
Poem Name: The Rainbow
kseeb solutions for Class 6 English The Rainbow
6ನೇ ತರಗತಿ English The Rainbow Pdf Prashnottaragalu
ವಿಧ್ಯಾರ್ಥಿಗಳೇ, ಇಲ್ಲಿ ನಾವು 6ನೇ ತರಗತಿ English The Rainbow ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 6th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 6th Class English Poem 01 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 6ನೇ ತರಗತಿ English The Rainbow ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
The Rainbow Question Answer English
PDF Name | 6th English The Rainbow Poem Notes Pdf |
No. of Pages | 03 |
PDF Size | 59KB |
Language | English |
Category | English Notes |
Download Link | Available ✓ |
Topics | 6th Class English 1st Poet Notes Pdf |
Kseeb 6th Solutions 01 Poem English Question Answer Mcq Download 2023
6th Standard The Rainbow Padya Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 6th Class The Rainbow Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 6ನೇ ತರಗತಿ The Rainbow Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
ಆರನೇ ತರಗತಿ Padya 01 ಪ್ರಶ್ನೋತ್ತರಗಳ Pdf
The Rainbow Poem summary class 6th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
The Rainbow Summary In Kannada 2023
ಈ ಪದ್ಯವನ್ನು ಶ್ರೀಮತಿ ಕ್ರಿಸ್ಟಿನಾ ರೊಸೆಟ್ಟಿ ಎಂಬ ಕವಿಯಿತ್ರಿಯವರು ಬರೆದಿದ್ದಾರೆ. ಇವರು ಅನೇಕ ಪ್ರೀತಿ ಪ್ರೇಮ, ಪ್ರಣಯಕ್ಕೆ ಭಕ್ತಿಗೆ ಸಂಬಂಧಿಸಿದ ಮತ್ತು ಮಕ್ಕಳ ಪದ್ಯಗಳನ್ನು ಬರೆದಿದ್ದಾರೆ. ಪ್ರಸ್ತುತ ಕಾಮನಬಿಲ್ಲು ಇವರ ಜನಪ್ರಿಯ ಪದ್ಯವಾಗಿದ್ದು ತುಂಬಾ ಚಿಕ್ಕದಾದ ಸೊಗಸಾದ ಸರಳ ಪದ್ಯ ಕವಿಯಿತ್ರಿಯವರ ಪ್ರಕಾರ ಕಾಮನಬಿಲ್ಲು ಎಂದರೆ ಸ್ವರ್ಗಕ್ಕೆ ಕಟ್ಟಿರುವ ಸೇತುವೆ ಎಂದು ಉದಾಹರಿಸುತ್ತಾರೆ.
ಕಾಮನಬಿಲ್ಲು ಅತ್ಯಂತ ಸುಂದರವಾದುದು ಇದನ್ನು ಮನುಷ್ಯ ನಿರ್ಮಿತ ದೋಣಿ ಮತ್ತು ಹಡಗುಗಳಿಗೆ ಹೋಲಿಸಿದ್ದಾರೆ, ದೋಣಿಗಳು ನದಿಗಳ ನೀರಿನ ಮೇಲೆ ತೇಲುತ್ತಿರತ್ತವೆ. ಈ ನೋಟವು ಸುಂದರ ಹಾಗೂ ರಮಣೀಯ. ಆದರೆ ಇವುಗಳಿಗಿಂತ ಸುಂದರವದುದು ಆಕಾಶದಲ್ಲಿ ಚಲಿಸುವ ಮೋಡಗಳ ಮಧ್ಯೆ ಮೂಡಿರುವ ಕಾಮನಬಿಲ್ಲಿನ ದೃಶ್ಯ. ಬಿದ್ದಿವಂತ ಮನುಷ್ಯರು ನದಿಗಳ ಮೇಲೆ ಸುಂದರವಾದ ಸೇತುವೆಗಳನ್ನು ನಿರ್ಮಾಣ ಮಾಡುತ್ತಾರೆ.
ಆದರೆ ಈ ಸೇತುವೆಗಳಿಗಿಂತ ಸ್ವರ್ಗಕ್ಕೆ ಕಟ್ಟಿದ ಸೇತುವೆ ಕವಿಯಿತ್ರಿಯವರ ಕಣ್ಣಿಗೆ ತುಂಬಾ ಸೊಗಸಾಗಿ ಕಾಣುತ್ತದೆ. ಸ್ವರ್ಗಕ್ಕೆ ಕಟ್ಟಿದ ಈ ಸೇತುವೆ ಗಿಡಮರಗಳ ಮೇಲಿಂದ ಹಾದು ಹೋಗುತ್ತಾ ಭೂಮಿಯಿಂದ ಸ್ವರ್ಗಕ್ಕೆ ರಸ್ತೆ ಯನ್ನು ನಿರ್ಮಿಸಿದೆ. ಇದೇ ಈ ಸುಂದರ ಕಾಮನಬಿಲ್ಲು ಇದು ಬಹಳ ಸುಂದರವಾದ ಸೇತುವೆ.
ನಿಸರ್ಗ ನಿರ್ಮಿತ ಕಾಮನಬಿಲ್ಲು, ಮನುಷ್ಯರು ನಿರ್ಮಿಸಿದೆ. ಸೇತುವೆಗಳೆಲ್ಲಕ್ಕಿಂತ ಅತ್ಯಂತ ರಮಣೀಯವಾಗಿದೆ ಎಂಬುದು ಕವಿಯಿತ್ರಿಯವರ ಅಭಿಪ್ರಾಯ
Karnataka Solution The Rainbow Pdf 6th
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
6ನೇ ತರಗತಿ ಇಂಗ್ಲೀಷ್ 1st Poet ನೋಟ್ಸ್ Pdf
ಇಲ್ಲಿ ನೀವು 6th Standard The Rainbow Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು The Rainbow Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now6th Standard English Notes of Poem First Question Answer
FAQ:
Have you seen a rainbow? What are the different colours we find in a rainbow?
Yes, I have seen the rainbow . the different colours are Violet, Indigo, Blue, Green, Yellow, Orange, and Red.