ಚೆನ್ನವೀರ ಕಣವಿ ಜೀವನ ಚರಿತ್ರೆ, Pdf Chennaveera Kanavi Information in Kannada Pdf, Chennaveera Kanavi Biography Kannada Pdf Download, Chennaveera Kanavi Kannada Pdf ಚೆನ್ನವೀರ ಕಣವಿ ಕೃತಿಗಳು, ಚೆನ್ನವೀರ ಕಣವಿ ಕವಿ ಪರಿಚಯ chennaveera kanavi history in kannada pdf download
ಸ್ನೇಹಿತರೇ…. ನಿಮಗೆ ನಾವು ಚೆನ್ನವೀರ ಕಣವಿ ಜೀವನ ಚರಿತ್ರೆ Pdf ಯನ್ನು ನೀಡಿದ್ದೇವೆ. ನಾಡೋಜ ಚೆನ್ನವೀರ ಕಣವಿ ಒಬ್ಬ ಭಾರತೀಯ ಬರಹಗಾರ ಮತ್ತು ಅವರು ಕನ್ನಡ ಭಾಷೆಯ ಪ್ರಮುಖ ಕವಿಗಳು ಮತ್ತು ಬರಹಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟರು, 1981 ರಲ್ಲಿ ಅವರ ಜೀವ ಧ್ವನಿ (ಕಾವ್ಯ) ಕೃತಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಇವರು “ಸಮನ್ವಯದ ಕವಿ” ಹಾಗೂ “ಸೌಜನ್ಯದ ಕವಿ” ಎಂದು ಜನಪ್ರಿಯರಾಗಿದ್ದರು. ಇದನ್ನು ಕುರಿತಾದ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.
ವಿಷಯ: ಚೆನ್ನವೀರ ಕಣವಿ ಜೀವನ ಚರಿತ್ರೆ Pdf
Table of Contents
ಚೆನ್ನವೀರ ಕಣವಿ ಜೀವನ ಚರಿತ್ರೆ Pdf
ಈ ಲೇಖನಿಯಲ್ಲಿ ಚೆನ್ನವೀರ ಕಣವಿ ಜೀವನ ಚರಿತ್ರೆ Pdf ಅನ್ನು ನೀಡಲಾಗಿದೆ. ಚೆನ್ನವೀರ ಕಣವಿ ಅವರು 28 ಜೂನ್ 1928 ರಂದು ಭಾರತದ ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಹೊಂಬಾಳ ಗ್ರಾಮದಲ್ಲಿ ಜನಿಸಿದರು. ಅವರ ಪೋಷಕರು ಸಕ್ಕರೆಪ್ಪ ಮತ್ತು ಪಾರ್ವತವ್ವ. ಅವರು ತಮ್ಮ ಶಾಲಾ ಕಾಲೇಜು ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು. 1952 ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿಎ ಪದವಿ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದರು. ಸ್ನೇಹಿತರೇ ನಿಮಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ ಹಾಗೂ ನಿಮಗೆ ಅನುಕೂಲವಾಗುವಂತೆ ಕುರಿತು ನಾವು Pdf ನಿಮಗಾಗಿ ಕೊಟ್ಟಿದ್ದೇವೆ.
Chennaveera Kanavi Information Pdf Kannada
ಈ ಲೇಖನಿಯ ಕೆಳಭಾಗದಲ್ಲಿ ಚೆನ್ನವೀರ ಕಣವಿ ಜೀವನ ಚರಿತ್ರೆ Pdf ಅನ್ನು ಒದಗಿಸಲಾಗಿದೆ. ಚೆನ್ನವೀರ ಅವರು ವೃತ್ತಿಪರ ಬರಹಗಾರರು, ಸಂಪಾದಕರು ಮತ್ತು ಶಿಕ್ಷಣತಜ್ಞರಾಗಿದ್ದರು. 1956 ರಿಂದ 1983 ರವರೆಗೆ ಅವರು ಕರ್ನಾಟಕ ವಿಶ್ವವಿದ್ಯಾಲಯದ ‘ಪ್ರಸಾರಂಗ’ದ ನಿರ್ದೇಶಕರಾಗಿ ಕೆಲಸ ಮಾಡಿದರು. ಇದನ್ನು ಕುರಿತು ನಾವು Pdf ಯನ್ನು ನಿಮಗಾಗಿ ಕೊಟ್ಟಿದ್ದೇವೆ.
ಈ Pdf ಒಳಗೊಂಡಿರುವ ಕೆಲವು ಅಂಶಗಳು ಹೀಗಿವೆ.
- Chennaveera Kanavi Information in Kannada
- ಚೆನ್ನವೀರ ಕಣವಿ ವೈಯಕ್ತಿಕ ಜೀವನ
- ಸಂಬಂಧಿತ ಸಂಗತಿಗಳು
- ಚೆನ್ನವೀರ ಕಣವಿ
- ಚೆನ್ನವೀರ ಕಣವಿ ಕಾವ್ಯ
- ಚೆನ್ನವೀರ ಕಣವಿ ಪ್ರಶಸ್ತಿ ಮತ್ತು ಗೌರವಗಳು
ಚೆನ್ನವೀರ ಕಣವಿ ಜೀವನ ಚರಿತ್ರೆ Pdf Kannada
PDF Name | ಚೆನ್ನವೀರ ಕಣವಿ ಜೀವನ ಚರಿತ್ರೆ Pdf |
No. of Pages | 04 |
PDF Size | 121.13 KB |
Language | ಕನ್ನಡ |
Category | ಮಾಹಿತಿ |
Download Link | Available ✓ |
Topics | ಚೆನ್ನವೀರ ಕಣವಿ ಜೀವನ ಚರಿತ್ರೆ Pdf |
Chennaveera Kanavi Information Pdf Kannada
ಚೆನ್ನವೀರ ಕಣವಿ ಅವರು ತಮ್ಮ ‘ಜೀವಧ್ವನಿ’ ಪುಸ್ತಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. ಜೊತೆಗೆ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಬಿರುದು, ನೃಪತುಂಗ ಪ್ರಶಸ್ತಿ, ಸಾಹಿತ್ಯ ಬಂಗಾರ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತದ ಅಗ್ರಮಾನ್ಯ ಕನ್ನಡ ಭಾಷೆಯ ಕವಿ ಮತ್ತು ಬರಹಗಾರ ಚೆನ್ನವೀರ ಕಣವಿ ಅವರು 93 ನೇ ವಯಸ್ಸಿನಲ್ಲಿ ನಿಧನರಾದರು. ಚೆನ್ನವೀರ ಕಣವಿ ಅವರು (16/02/2022) 93 ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಗಳಿಂದ ನಿಧನರಾದರು.
ಈ ಲೇಖನಿಯ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ ಚೆನ್ನವೀರ ಕಣವಿ ಜೀವನ ಚರಿತ್ರೆ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
ಇಲ್ಲಿ ನೀವು ಚೆನ್ನವೀರ ಕಣವಿ ಜೀವನ ಚರಿತ್ರೆ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDF ಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು Chennaveera Kanavi Information PDF Kannada ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDF ಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Nowಇತರೆ ವಿಷಯಗಳು:
ವೀರ್ ಸಾವರ್ಕರ್ ಜೀವನ ಚರಿತ್ರೆ Pdf
ಲಾಲಾ ಲಜಪತ್ ರಾಯ್ ಅವರ ಜೀವನ ಚರಿತ್ರೆ Pdf
FAQ:
ಚೆನ್ನವೀರ ಕಣವಿಯವರ ಜನನ ಯಾವಾಗ?
1928 ರ ಜೂನ್ 28ರಂದು,ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಜನಿಸಿದರು.
ಚೆನ್ನವೀರ ಕಣವಿ ಯಾರು?
ಚೆನ್ನವೀರ ಕಣವಿ ಒಬ್ಬ ಭಾರತೀಯ ಕವಿ ಮತ್ತು ಬರಹಗಾರ.