Do not ask of Me My Love Chapter 1st Puc English Notes Pdf 2023 kseeb solutions for 1st puc english 13th lesson First Puc Chapter 13 Mcq Textbook Extract Questions Answers Mcq Do not ask of Me, My Love Summary In Kannada Do not ask of Me My Love lesson summary class 11 pdf download Karnataka 13th Chapter Prathama Puc English Guide Kannada Medium
Table of Contents
First Puc Chapter 13 Mcq Textbook Extract Questions Answers
Class : 1st Puc
Chapter Name: Do not ask of Me My Love
Do not ask of Me My Love Question Answers Pdf
Do not ask of Me, My Love Summary In Kannada
ಫೈಜ್ ಅಹಮದ್ ಫೈಜ್ ರವರು ಈ ಪದ್ಯದಲ್ಲಿ ನಮ್ಮ ಪ್ರೀತಿಪಾತ್ರರ ಬಗೆಗೆ ತೋರುವ ಪ್ರೀತಿಗಿಂತ ಸಮಾಜದ ನತದೃಷ್ಟರ ಕಡೆಗೆ ತೋರುವ ಪ್ರೀತಿ ಎಷ್ಟು ಮಹತ್ತರವಾದದ್ದು ಎಂಬುದನ್ನು ಸಾರಿದ್ದಾರೆ.
ಆತ ತನ್ನ ಪ್ರಿಯತಮೆಗೆ ನೀನು ನನ್ನ್ನನ್ನು ಹಿಂದಿನಂತೆಯೇ ಪ್ರೀತಿಸು ಎಂದು ಕೇಳಬೇಡ ಎಂದು ಮನವಿ ಮಾಡುತ್ತಿದ್ದಾನೆ.
ಒಂದು ಕಾಲದಲ್ಲಿ ಬದುಕು ಸುಂದರವಾಗಿತ್ತು. ಯೌವ್ವನದ ಪ್ರಭೆಯಲ್ಲಿ ಬೆರೆನೋ ಬೇಕಿರಲಿಲ್ಲ. ನೀನು ನನ್ನೊಂದಿದ್ದರೆ ಇಡಿಯ ಪ್ರಪಂಚವೇ ನನ್ನದೆಂಬ ಸಂತೋಷವನ್ನು ತುಂಬಿಸುತ್ತಿತ್ತು. ಅದು ನನ್ನ ಭ್ರಮೆ ಎಂಬ ಅರಿವಿತ್ತಾದರೂ ಭ್ರಮೆಯ ವಾಸ್ತವ ವಾಗಲಿ ಎಂಬ ಕೋರಿಕೆಯೂ ಅದರೊಂದಿಗಿತ್ತು.
ಆದರೆ ವಿರಹದ ನೋವಿಗಿಂತ ತೀವ್ರವಾದ ಬೇರೆ ಬಗೆಯ ನೋವುಗಳು ಬೇರೆಯೇ ತೆರನಾದ ಸಂತೋಷಗಳು ಪ್ರಪಂಚದಲ್ಲಿವೆ. ಎಂಬುದು ಈಗ ಅರಿವಾಗಿದೆ. ರೇಷಿಮೆಯ, ಮಖಮಲ್ಲಿನ ನವಿರು ಬಟ್ಟೆಯ ಜೊತೆಜೊತೆಗೆ ಶತಶತಮಾನಗಳ ಹಿಂಸೆ, ಕೊಲೆ, ಹಸಿಸುಳ್ಳುಗಳ ರಾಶಿಯೂ ಸಂತೆಗಳಲ್ಲಿ ಮಾರಾಟಕ್ಕಿವೆ. ಧೂಳಲ್ಲಿ ಮಿಂದು, ರಕ್ತದಲ್ಲಿ ನೆರದ ನರಪೇತಲರುಗಳ ಸಾಲು ಹೊರಟಿದೆ. ಸಾವಿರಾರು ರೋಗಗಳಿಂದ ನರಳುತ್ತಿರುವ ಕೀವು ರಕ್ತಗಳನ್ನು ಒಸರುವ ವ್ರಣಗಳನ್ನು ಮೈತುಂಬಾ ಹೊಂದಿದ ನತದೃಷ್ಟರೂ ಎಲ್ಲೆಲ್ಲೂ ಇದ್ದಾರೆ. ಅವರ ಕಡೆಗೆ ನನ್ನ ಕಣ್ಣು ತಿರುಗಬೇಕಿದೆ.
ಈಗಲೂ ನೀನು ಸುಂದರಿಯೇ ನಿಜ. ಆದರೆ ಪ್ರಿಯತಮೆ, ವಿರಹಕ್ಕಿಂತ ಮೀರಿದ ಅನೇಕ ವೇದನೆಗಳು ಬೇರೆಯದೇ ತೆರನಾದ ಸಂತೋಷ ಸಮಾಧಾನಗಳು ಜಗತ್ತಿನಲ್ಲಿವೆ. ಮತ್ತು ಅವುಗಳ ಕಡೆಗೆ ನಾನು ಗಮನಹರಿಸಬೇಕಾಗಿದೆ. ಹಾಗಾಗಿ ” ಹಿಂದಿನಂತೆಯೆ ನನ್ನನ್ನು ಪ್ರೀತಿಸು . ಎಂದು ನೀನು ನನ್ನನ್ನು ಒತ್ತಾಯಿಸಬೇಡ” ಎಂದು ಆತ ತನ್ನ ಪ್ರಿಯತಮೆಯನ್ನು ಕೋರುತ್ತಿದ್ದಾನೆ.
kseeb solutions for 1st puc english 13th lesson
PDF Name | 1st Puc English Do not ask of Me My Love Notes Pdf |
No. of Pages | 02 |
PDF Size | 58KB |
Language | English |
Category | English Notes |
Download Link | Available ✓ |
Topics | 1st Puc English Do not ask of Me My Love Notes Pdf |
Do not ask of Me My Love lesson summary class 11 pdf download
Do not ask of Me My Love summary class 11 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
13th Chapter Prathama Puc questions and answers Kannada Medium
ಇಲ್ಲಿ ನೀವು Prathama Puc Do not ask of Me My Love Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು Do not ask of Me My Love 1st Puc Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download NowFAQ:
That’s the way I imagined it to be’ suggests
That the speaker’s concept of love is naïve
You are beautiful still , My love’ Here the speaker is expressing his
Fidelity to his love.