ನಮಸ್ಕಾರ ಸೇಹಿತರೇ ಚಿನ್ನದ ದರದಲ್ಲಿ ತೀವ್ರ ಏರಿಕೆಯಾಗಿದ್ದು, ಚಿನ್ನಾಭರಣ ಪ್ರಿಯರನ್ನು ಆಘಾತಕ್ಕೊಳಪಡಿಸಿದೆ. ಇತ್ತೀಚೆಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನಂತರ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದರೂ, ಇದೀಗ ಮತ್ತೆ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಸುಮಾರು ಏರಿಕೆಯೊಂದಿಗೆ, ಚಿನ್ನ ಖರೀದಿಸಲು ಯೋಚಿಸುವವರಿಗೆ ಇದು ಅಚ್ಚರಿ ಹಾಗೂ ನಿರಾಸೆ ತಂದಿದೆ. ಎಲ್ಲಿ ಎಲ್ಲಿ ಯಾವ ರೇಟ್ ಇದೆ ತಪ್ಪದೆ ತಿಳಿದುಕೊಳ್ಳಿ ಹಾಗೆ ಲೇಖನವನ್ನು ಕೊನೆವರೆಗೂ ನೋಡಿ.
Table of Contents
ಚಿನ್ನದ ದರ ಇಂದು:
- 18 ಕ್ಯಾರೆಟ್ ಚಿನ್ನ (1 ಗ್ರಾಂ): ₹5,912
- 22 ಕ್ಯಾರೆಟ್ ಚಿನ್ನ (1 ಗ್ರಾಂ): ₹7,225
- 24 ಕ್ಯಾರೆಟ್ ಚಿನ್ನ (1 ಗ್ರಾಂ): ₹7,882
10 ಗ್ರಾಂ ಚಿನ್ನದ ದರ:
- 18 ಕ್ಯಾರೆಟ್: ₹59,120
- 22 ಕ್ಯಾರೆಟ್: ₹72,250
- 24 ಕ್ಯಾರೆಟ್: ₹78,820
1000 ಗ್ರಾಂ ಚಿನ್ನದ ದರ:
- 18 ಕ್ಯಾರೆಟ್: ₹5,91,200
- 22 ಕ್ಯಾರೆಟ್: ₹7,22,500
- 24 ಕ್ಯಾರೆಟ್: ₹7,88,200
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ (10 ಗ್ರಾಂ):
- ಬೆಂಗಳೂರು: ₹72,250
- ಚೆನ್ನೈ: ₹72,250
- ಮುಂಬೈ: ₹72,250
- ಕೋಲ್ಕತ್ತಾ: ₹72,250
- ಅಹ್ಮದಾಬಾದ್: ₹72,300
- ದೆಹಲಿ: ₹72,400
ಬೆಳ್ಳಿಯ ದರ:
- ಬೆಳ್ಳಿಯ ದರ (1 ಕೆಜಿ): ₹92,000 (ಬೆಂಗಳೂರು)
- ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ):
- ಬೆಂಗಳೂರು: ₹9,200
- ಚೆನ್ನೈ: ₹10,100
- ಮುಂಬೈ: ₹9,200
- ಕೋಲ್ಕತ್ತಾ: ₹9,200
- ದೆಹಲಿ: ₹9,200
ಚಿನ್ನ ಖರೀದಿಸುವಾಗ ಗಮನಿಸಬೇಕಾದ ಪಾಯಿಂಟ್ಗಳು:
- ಹಾಲ್‌ಮಾರ್ಕ್ ಪರಿಶೀಲನೆ:
ಚಿನ್ನದ ಶುದ್ಧತೆಯನ್ನು ಖಚಿತಪಡಿಸಲು ಹಾಲ್‌ಮಾರ್ಕ್ ಹೊಂದಿರುವ ಚಿನ್ನವನ್ನು ಮಾತ್ರ ಖರೀದಿಸಿ. - BIS ಕೇರ್ ಆಪ್ ಬಳಸಿ:
BIS ಕೇರ್ ಆಪ್ ಮೂಲಕ ಚಿನ್ನದ ಶುದ್ಧತೆಯನ್ನು ಪರಿಶೀಲಿಸಬಹುದು. ಈ ಆಪ್‌ನ ಮೂಲಕ ದೂರುಗಳನ್ನು ಕೂಡ ಸಲ್ಲಿಸಬಹುದು. - ತೆರಿಗೆಗಳು ಮತ್ತು ಚಾರ್ಜ್‌ಗಳು:
- ಅಬಕಾರಿ ಸುಂಕ, ಮೇಕಿಂಗ್ ಚಾರ್ಜ್, ಮತ್ತು GST ಆಧರಿಸಿ ಚಿನ್ನ-ಬೆಳ್ಳಿಯ ದರ ಬದಲಾಗುತ್ತದೆ.
ಪ್ರಮುಖ ವಿಷಯ :
ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಪ್ರಸ್ತುತ ಹೂಡಿಕೆ ಮತ್ತು ಚಿನ್ನಾಭರಣ ಖರೀದಿಗೆ ಬೃಹತ್ ಪ್ರಭಾವ ಬೀರುತ್ತದೆ. ಹೆಚ್ಚಿನ ಮೌಲ್ಯದ ಹೂಡಿಕೆ ಅಥವಾ ಆಭರಣ ಖರೀದಿಸುವ ಮೊದಲು ದರಗಳ ಪೂರ್ಣ ವಿವರವನ್ನು ತಿಳಿದುಕೊಂಡು, ಶ್ರೇಷ್ಟ ಗುಣಮಟ್ಟದ ಚಿನ್ನವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ ತಪ್ಪದೆ ಈ ಮಾಹಿತಿಯನ್ನು ನಿಮ್ಮ ಸೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು .
ಇತರೆ ವಿಷಯಗಳು :
- KSRTCಯಲ್ಲಿ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಹಾಗೂ ಪುರುಷರಿಗೆ ಶಾಕಿಂಗ್ ಸುದ್ದಿ !
- ಗೃಹಲಕ್ಷ್ಮಿಉಚಿತ ಕರೆಂಟ್ ಇನ್ನುಮುಂದೆ ಸಿಗುವುದಿಲ್ಲ .? ಕೆಲವೇ ಜನರಿಗೆ ಮಾತ್ರ ಸಿಗುತ್ತೆ