ಗೃಹಲಕ್ಷ್ಮಿಉಚಿತ ಕರೆಂಟ್ ಇನ್ನುಮುಂದೆ ಸಿಗುವುದಿಲ್ಲ .? ಕೆಲವೇ ಜನರಿಗೆ ಮಾತ್ರ ಸಿಗುತ್ತೆ

ನಮಸ್ಕಾರ ಸ್ನೇಹಿತರೇ ಕರ್ನಾಟಕದ 22 ಲಕ್ಷಕ್ಕೂ ಹೆಚ್ಚು ಜನರಿಗೆ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ .ಗೃಹಲಕ್ಷ್ಮಿ ಹಾಗೆ ಉಚಿತ ಕರೆಂಟ್ ಈ ಜನರಿಗೆ ಇರುವುದಿಲ್ಲ. ಯಾವ ಕಾರಣಕ್ಕೆ ಈ ಜನರಿಗೆ ನೀಡುತ್ತಿಲ್ಲ. ಈ ಜನರು ಈ ಪ್ರಯೋಜನ ಪಡೆಯಬೇಕಾದರೆ ಏನು ಕೆಲಸ ಮಾಡಬೇಕು ತಪ್ಪದೇ ಕೊನೆವರೆಗೂ ನೋಡಿ.

Gruhalakshmi Free Current Scheme Information
Gruhalakshmi Free Current Scheme Information

ಗೃಹಲಕ್ಷ್ಮಿ ಸಿಗುವುದಿಲ್ಲ :

ಕರ್ನಾಟಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು 2000 ಹಣವನ್ನು ಉಚಿತವಾಗಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತಿದೆ. ಆದರೆ ಇನ್ನು ಮುಂದೆ 22 ಲಕ್ಷ ಜನರಿಗೆ ಈ ಯೋಜನೆ ಪ್ರಯೋಜನ ದೊರೆಯುವುದಿಲ್ಲ ಕಾರಣ ಮುಂದೆ ತಿಳಿಸಲಾಗುವುದು.

ಉಚಿತ ಕರೆಂಟ್ ಸಿಗುವುದಿಲ್ಲ :

ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಅನೇಕ ಕುಟುಂಬಗಳು ಉಚಿತ ಕರೆಂಟನ್ನು ಬಳಕೆ ಮಾಡಿಕೊಂಡು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ .ಆದರೆ ರಾಜ್ಯ ಸರ್ಕಾರವು 22 ಲಕ್ಷ ಜನರಿಗೆ ಶಾಕಿಂಗ್ ಸುದ್ದಿಯನ್ನು ನೀಡುವ ಮೂಲಕ ಉಚಿತ ಕರೆಂಟನ್ನು ಸಹ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಗೃಹಲಕ್ಷ್ಮಿ ಹಾಗೆ ಉಚಿತ ಕರೆಂಟ್ ಯಾರಿಗೆ ಇಲ್ಲ :

ಅಕ್ರಮವಾಗಿ ಬಿಪಿಎಲ್ ಕಾರ್ಡನ್ನು ಪಡೆದುಕೊಂಡಿರುವ ಎಲ್ಲ ಜನರ ರೇಷನ್ ಕಾರ್ಡನ್ನು ಕ್ಯಾನ್ಸಲ್ ಮಾಡುವ ಕಾರಣದಿಂದ ಗೃಹಲಕ್ಷ್ಮಿ ಹಾಗೆ ಉಚಿತ ಕರೆಂಟ್ ಇಂದ ಪ್ರಯೋಜನ ಅವರಿಗೆ ದೊರೆಯುವುದಿಲ್ಲ . ಏಕೆಂದರೆ ಈ ಮುಖ್ಯ ಯೋಜನೆಯ ಉದ್ದೇಶ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಮಾತ್ರ ಅನ್ವಯವಾಗುತ್ತದೆ. ಹಾಗಾಗಿ ಅವರಿಗೆ ಮಾತ್ರ ಉಚಿತ ಕರೆಂಟ್ ಗೃಹಲಕ್ಷ್ಮಿ ಯೋಜನೆ ಹಣ ಸಿಗುತ್ತೆ. ಅಕ್ರಮವಾಗಿ ರೇಷನ್ ಕಾರ್ಡ್ ಪಡೆಯುವ ಜನರಿಗೆ ಈ ಯೋಜನೆಯ ಪ್ರಯೋಜನ ಖಂಡಿತ ಇಲ್ಲ.

ಯಾವ ಜನರ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದೆ :

ಆದಾಯ ತೆರಿಗೆಯನ್ನು ನೀಡುವ ಹಾಗೂ ಸರ್ಕಾರಿ ನೌಕರಿಯಲ್ಲಿರುವಂತಹ ಎಲ್ಲಾ ಜನರ ರೇಷನ್ ಕಾರ್ಡನ್ನು ಸರ್ಕಾರ ಕ್ಯಾನ್ಸಲ್ ಮಾಡುತ್ತಿದೆ. ಇದರಿಂದ ಸರ್ಕಾರದ ಪ್ರಮುಖ ಯೋಜನೆಗಳಾದ ಗೃಹಲಕ್ಷ್ಮಿಯಾಗಿ ಅನ್ನಭಾಗ್ಯ ಉಚಿತ ಕರೆಂಟ್ ನಿಂದ ಬಿಪಿಎಲ್ ಕಾರ್ಡ್ ಇಲ್ಲದವರಿಗೆ ನೀಡಲಾಗುವುದಿಲ್ಲ. ಆ ಕಾರಣದಿಂದ 22 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಮಾಡುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದ್ಯಾ ತಪ್ಪದೆ ನೋಡಿ :

ಸಾಕಷ್ಟು ಜನರಿಗೆ ಗೊಂದಲ ಇರುತ್ತದೆ ನಮ್ಮ ರೇಷನ್ ಕಾರ್ಡ್ ಸಹ ಕ್ಯಾನ್ಸಲ್ ಆಗಿರಬಹುದು ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ .ಈ ಕೆಳಕಂಡ ಲಿಂಕನ್ನು ಬಳಸಿ ನಿಮ್ಮ ಜಿಲ್ಲೆ ಹಾಗೂ ತಾಲೂಕಿನ ಹೆಸರು ತಿಂಗಳು ಹಾಗೂ ವರ್ಷವನ್ನು ಆಯ್ಕೆ ಮಾಡಿ ಕ್ಯಾನ್ಸಲ್ ಆಗಿರುವ ಪಟ್ಟಿಯನ್ನು ನೀವು ಕೂಡ ನೋಡಬಹುದು ತಪ್ಪದೇ ಕ್ಲಿಕ್ ಮಾಡಿ.

ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿರುವ ಎಲ್ಲಾ ಕುಟುಂಬದವರಿಗೂ ಗೃಹಲಕ್ಷ್ಮಿಯಾಗಿ ಉಚಿತ ಕರೆಂಟ್ ಪಡೆಯುವ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ .ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.

ಇತರೆ ವಿಷಯಗಳು :

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh