ಕರ್ನಾಟಕ ಪೊಲೀಸ್ ನೇಮಕಾತಿ SSLC PUC ಆಗಿದ್ದರೆ ಅರ್ಜಿಗೆ ಸಲ್ಲಿಸಿ 4,115 ಹುದ್ದೆಗಳು ಖಾಲಿ ಇದೆ.

ನಮಸ್ಕಾರ ಸೇಹಿತರೇ ಕರ್ನಾಟಕದ ಪ್ರಜೆಗಳಿಗೆ ಸಂತಸದ ಸುದ್ದಿ! ರಾಜ್ಯದಲ್ಲಿ ಬಹಳ ದಿನಗಳ ನಂತರ ಪೊಲೀಸ್ ಇಲಾಖೆಯಲ್ಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ 4,115 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುತ್ತದೆ.

Karnataka Police Recruitment
Karnataka Police Recruitment

ಹುದ್ದೆಗಳ ವಿವರ:

ಹುದ್ದೆಯ ಹೆಸರು ಪೊಲೀಸ್ ಕಾನ್ಸ್ಟೇಬಲ್ (CAR/DAR, SRP, KSRP)
ಹುದ್ದೆಗಳ ಸಂಖ್ಯೆ3,500
ಶೈಕ್ಷಣಿಕ ಅರ್ಹತೆ:ಕನಿಷ್ಠ 10ನೇ ತರಗತಿ ಪಾಸು
ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI)ಹುದ್ದೆಗಳ ಸಂಖ್ಯೆ: 615

ಶೈಕ್ಷಣಿಕ ಅರ್ಹತೆ:

ಯಾವುದೇ ಪದವಿ ಪೂರ್ತಿಗೊಳಿಸಿರಬೇಕು.

ಅರ್ಜಿಯನ್ನು ಸಲ್ಲಿಸಲು ಅಗತ್ಯ ಅರ್ಹತೆ:

  • CAR/DAR ಹಾಗೂ KSRP ಕಾನ್ಸ್ಟೇಬಲ್ ಹುದ್ದೆ: ಕನಿಷ್ಠ 10ನೇ ತರಗತಿ ಪಾಸು.
  • ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ: ಕನಿಷ್ಠ 12ನೇ ತರಗತಿ ಪಾಸು.
  • ಸಬ್ ಇನ್ಸ್ಪೆಕ್ಟರ್ ಹುದ್ದೆ: ಯಾವುದೇ ಪದವಿ ಪೂರ್ತಿಗೊಳಿಸಿರಬೇಕು.


ಅಧಿಸೂಚನೆ ಪ್ರಕಟಣೆ ದಿನಾಂಕ:

ಅರ್ಜಿ ಆಹ್ವಾನದ ಬಗ್ಗೆ ಅಧಿಕೃತ ಅಧಿಸೂಚನೆ ಮುಂದಿನ 45 ದಿನಗಳಲ್ಲಿ ಹೊರಡಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಕ್ರಿಯೆ ಮುಂದಿನ ಮೂರು ತಿಂಗಳೊಳಗಾಗಿ ಪ್ರಾರಂಭವಾಗಲಿದೆ.

ಅರ್ಜಿಯ ಪ್ರಕ್ರಿಯೆ ಮತ್ತು ಮಾರ್ಗಸೂಚಿಗಳು:

ನೇಮಕಾತಿ ಸಂಬಂಧಿತ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕರ್ನಾಟಕ ಪೊಲೀಸ್ ಇಲಾಖೆ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ಈ ಮಾಹಿತಿಯನ್ನು ಎಲ್ಲಾ ಜನರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

Leave your vote

12 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh