ಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿಗೆ ಸಹಾಯಧನ ಪ್ರತಿಯೊಬ್ಬರು ಅರ್ಜಿ ಸಲ್ಲಿಸಿ

ನಮಸ್ಕಾರ ಸೇಹಿತರೇ ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Yojane) ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಗೆ ವಾಹನ ಖರೀದಿಗೆ 75% ಸಹಾಯಧನ, ಅಂದರೆ 4 ಲಕ್ಷ ರೂ.ವರೆಗೆ ಸಬ್ಸಿಡಿ ನೀಡಲಾಗುತ್ತದೆ. ಈ ಯೋಜನೆಯ ಉದ್ದೇಶ ಯುವಕರಿಗೆ ಸ್ವಾವಲಂಬಿ ಜೀವನವನ್ನು ಬೆಂಬಲಿಸುವುದು ಮತ್ತು ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವುದು.ಈ ಲೇಖನವನ್ನು ಕೊನೆವರೆಗೂ ಓದಿ .

Self-reliant Sarathi scheme
Self-reliant Sarathi scheme

ಯೋಜನೆಯ ಮುಖ್ಯಾಂಶಗಳು

  • ಯೋಜನೆಯ ಹೆಸರು: ಸ್ವಾವಲಂಬಿ ಸಾರಥಿ ಯೋಜನೆ
  • ಸಹಾಯಧನದ ಪ್ರಮಾಣ: ವಾಹನದ ಒಟ್ಟು ವೆಚ್ಚದ 75%, ಗರಿಷ್ಠ 4 ಲಕ್ಷ ರೂ.
  • ಅರ್ಹತೆ:
    • 21 ವರ್ಷ ಮೇಲ್ಪಟ್ಟು 45 ವರ್ಷ ವಯಸ್ಸು.
    • ಗ್ರಾಮೀಣ ಪ್ರದೇಶದ ಕುಟುಂಬಗಳ ವಾರ್ಷಿಕ ಆದಾಯ 90,000 ರೂ. ಮಿತಿಯಲ್ಲಿರಬೇಕು.
    • ನಗರ ಪ್ರದೇಶದ ಆದಾಯ ಮಿತಿ 1.20 ಲಕ್ಷ ರೂ.
    • ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
    • ಪೂರಕ ಯೋಜನೆಗಳಿಂದ ಸಬ್ಸಿಡಿ ಪಡೆದಿಲ್ಲದಿರಬೇಕು.
    • ಒಂದು ಕುಟುಂಬದಿಂದ ಒಬ್ಬ ಅಭ್ಯರ್ಥಿಗೆ ಮಾತ್ರ ಅವಕಾಶ.

ಅರ್ಜಿಗೆ ಬೇಕಾದ ದಾಖಲೆಗಳು

  1. ಆಧಾರ್ ಕಾರ್ಡ್:
  2. ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  3. ರೇಷನ್ ಕಾರ್ಡ್
  4. ಆದಾಯ ಪ್ರಮಾಣ ಪತ್ರ
  5. ಬ್ಯಾಂಕ್ ಪಾಸ್ ಬುಕ್
  6. ಜಾತಿ ಪ್ರಮಾಣ ಪತ್ರ
  7. ಡ್ರೈವಿಂಗ್ ಲೈಸೆನ್ಸ್

ಅರ್ಜಿ ಸಲ್ಲಿಸುವ ವಿಧಾನ

  1. ನಾಗರಿಕ ಸೇವಾ ಕೇಂದ್ರಕ್ಕೆ ಭೇಟಿ:
    ಹತ್ತಿರದ ಆನ್ಲೈನ್ ಸೆಂಟರ್ ಅಥವಾ ನಾಗರಿಕ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ .
  2. ಅರ್ಜಿಯ ಪೂರ್ಣವಿವರ:
    ಮೇಲ್ಕಂಡ ದಾಖಲೆಗಳನ್ನು ಒದಗಿಸಿ ಮತ್ತು ಸರಿಯಾಗಿ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬೇಕು.
  3. ಅಂತಿಮ ದಿನಾಂಕ:
    ಕೊನೆಯ ದಿನಾಂಕ 23.12.2024.

ಯೋಜನೆಯ ಲಾಭಗಳು

  • ನಿರುದ್ಯೋಗಿ ಯುವಕರಿಗೆ ಉದ್ಯೋಗದ ಅವಕಾಶ.
  • ಸ್ವಂತ ವಾಹನ ಹೊಂದಲು ಸಹಾಯಧನ.
  • ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ಅನುಕೂಲ.

ಹೆಚ್ಚಿನ ಮಾಹಿತಿ:
ನಿಮ್ಮ ಹತ್ತಿರದ ಆನ್ಲೈನ್ ಸೇವಾ ಕೇಂದ್ರ ಅಥವಾ ಕಚೇರಿಗೆ ಭೇಟಿ ನೀಡಿ, ಅಥವಾ ಸರ್ಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಮಾಹಿತಿಯನ್ನು ಪರಿಶೀಲಿಸಿ. ತಪ್ಪದೆ ಈ ಮಾಹಿತಿಯನ್ನು ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿ.

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh