8th ಸೋಮೇಶ್ವರ ಶತಕ ಪ್ರಶ್ನೋತ್ತರಗಳು ತರಗತಿ : 8ನೇ ತರಗತಿ ಪದ್ಯದ ಹೆಸರು : ಸೋಮೇಶ್ವರ ಶತಕ 8th standard kannada Notes ಸೋಮೇಶ್ವರ ಶತಕ pdf Someshwara Shataka Padya Pdf Summary In Kannada ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಶತಕ ಸಾಹಿತ್ಯ ವಿಶೇಷತೆಯಿಂದ ಕೂಡಿದ್ದು. ಈ ಪ್ರಕಾರದಲ್ಲಿ ಕೃತಿ ರಚನೆ ಮಾಡಿರುವ ಕವಿ ಸೋಮನಾಥ. ಈತನ ಕೃತಿ ಸೋಮೇಶ್ವರ ಶತಕವೆಂದೇ ಪ್ರಸಿದ್ಧಿಪಡೆದಿದೆ. ಸೋಮೇಶ್ವರ ಶತಕವು ಕನ್ನಡ ನಾಡಿನ ಜನಪದ ಕಾವ್ಯವೆಂಬಂತೆ ಜನಮನದಲ್ಲಿ ನೆಲೆಸಿರುವ ಕಾವ್ಯ. […]