ನಮಸ್ಕಾರ ಸೇಹಿತರೇ ಭಾರತೀಯ ರೈತರು ತಮ್ಮ ಹೊಲ-ಗದ್ದೆಗಳ ಮತ್ತು ಭೂಮಿಯಲ್ಲಿನ ಸರ್ವೆ ನಂಬರು, ಗಡಿ, ಮತ್ತು ಒತ್ತುವರಿಯ ಮಾಹಿತಿಯನ್ನು ತಿಳಿಯಲು ಈಗಾಗಲೇ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾರೆ. ಕರ್ನಾಟಕ ರಾಜ್ಯದ ಕಂದಾಯ ಇಲಾಖೆ ಪರಿಚಯಿಸಿರುವ ದಿಶಾಂಕ್ ಆಪ್ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಆಪ್ ರೈತರು, ಭೂಮಿಯ ಮಾಲೀಕರು, ಮತ್ತು ಸಾರ್ವಜನಿಕರಿಗೆ ಸರ್ವೆ ನಂಬರು, ಭೂಮಿಯ ಗಡಿ, ಮತ್ತು ಭೂಮಿಯ ಒತ್ತುವರಿಯ ಮಾಹಿತಿ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ. ಈ ಲೇಖನದಲ್ಲಿ ದಿಶಾಂಕ್ ಆಪ್ ಬಳಕೆ, ಅದರ ಪ್ರಕ್ರಿಯೆಗಳು, […]