Tag Archives: cards

ಕರ್ನಾಟಕ ರಾಜ್ಯದಲ್ಲಿ 22 ಲಕ್ಷ BPL ಕಾರ್ಡ್ ರದ್ದು! ತಕ್ಷಣ ನಿಮ್ಮ ರೇಷನ್ ಕಾರ್ಡ್ ಚೆಕ್ ಮಾಡಿ

22 lakh BPL cards cancelled in Karnataka

ನಮಸ್ಕಾರ ಸ್ನೇಹಿತರೇ ಕರ್ನಾಟಕ ರಾಜ್ಯದಲ್ಲಿ ರೇಷನ್ ಕಾರ್ಡ್ ಹೊಂದಿರುವವರಿಗೆ ಕರ್ನಾಟಕ ಸರ್ಕಾರದಿಂದ ಮಹತ್ವದ ಸೂಚನೆಗಳು ಹೊರಬಿದ್ದಿರುವ ಕಾರಣ ಎಲ್ಲಾ ಬಿಪಿಎಲ್ ಕಾರ್ಡ್ ಹೊಂದಿರುವ ಜನರು ಆತಂಕದಲ್ಲಿದ್ದಾರೆ.ಯಾವ ಕಾರಣಕ್ಕೆ ಆತಂಕ..? ಏನಿದು ಸುದ್ದಿ ತಪ್ಪದೆ ಕೊನೆವರೆಗೂ ನೋಡಿ ! ಸರ್ಕಾರದ ಯೋಜನೆ ಲಾಭ ಪಡೆಯುತ್ತಿದ್ದಾರೆ : ಪಡಿತರ ಚೀಟಿಗೆ ಅರ್ಹತೆ ಹೊಂದಿಲ್ಲದಿದ್ದರೂ ಅನೇಕ ಜನರು ಕರ್ನಾಟಕದಲ್ಲಿ ಪಡಿತರ ಚೀಟಿಯನ್ನು ಪಡೆದುಕೊಂಡು. ಅದರಿಂದ ಅನೇಕ ಲಾಭಗಳನ್ನು ಪಡೆಯುತ್ತಿದ್ದಾರೆ .ಪ್ರಮುಖವಾಗಿ ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆಯ ಉಪಯೋಗವನ್ನು ಹೆಚ್ಚಾಗಿ ಪಡೆಯುತ್ತಿರುವಂತಹ ಜನರ […]

rtgh