ಗ್ರಾಮ ಪಂಚಾಯತ್ ಉದ್ಯೋಗಾವಕಾಶ: ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿ! ನಮಸ್ಕಾರ ಕರ್ನಾಟಕದ ಜನತೆಗೆ! ಧಾರವಾಡ ಗ್ರಾಮ ಪಂಚಾಯತ್ ಇಲಾಖೆ 32 ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. 12ನೇ ತರಗತಿ ಪಾಸ್ ಆಗಿರುವ ಆಸಕ್ತ ಅಭ್ಯರ್ಥಿಗಳಿಗೆ ಈ ಹುದ್ದೆಗೆ ಅವಕಾಶವನ್ನು ನೀಡುತ್ತವೆ. ಈ ಹುದ್ದೆಗಳ ಕುರಿತು ಮಾಹಿತಿ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ತಿಳಿಯೋಣ. ಲೇಖನವನ್ನು ಕೊನೆವರೆಗೂ ಓದಿ . ಇಲಾಖೆ ವಿವರಗಳು ಶೈಕ್ಷಣಿಕ ಅರ್ಹತೆ ಮತ್ತು ಸಂಬಳ ವಯೋಮಿತಿ ಆಯ್ಕೆ ವಿಧಾನ ಈ ಹುದ್ದೆಗಳಿಗೆ ಮೆರಿಟ್ ಲಿಸ್ಟ್ […]