ನಮಸ್ಕಾರ ಸೇಹಿತರೇ ಕರ್ನಾಟಕದ ಪ್ರಜೆಗಳಿಗೆ ಸಂತಸದ ಸುದ್ದಿ! ರಾಜ್ಯದಲ್ಲಿ ಬಹಳ ದಿನಗಳ ನಂತರ ಪೊಲೀಸ್ ಇಲಾಖೆಯಲ್ಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ 4,115 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಹುದ್ದೆಗಳ ವಿವರ: ಹುದ್ದೆಯ ಹೆಸರು ಪೊಲೀಸ್ ಕಾನ್ಸ್ಟೇಬಲ್ (CAR/DAR, SRP, KSRP) ಹುದ್ದೆಗಳ ಸಂಖ್ಯೆ 3,500 ಶೈಕ್ಷಣಿಕ ಅರ್ಹತೆ: ಕನಿಷ್ಠ 10ನೇ ತರಗತಿ ಪಾಸು ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಹುದ್ದೆಗಳ ಸಂಖ್ಯೆ: 615 ಶೈಕ್ಷಣಿಕ ಅರ್ಹತೆ: ಯಾವುದೇ ಪದವಿ ಪೂರ್ತಿಗೊಳಿಸಿರಬೇಕು. ಅರ್ಜಿಯನ್ನು ಸಲ್ಲಿಸಲು […]