Tag Archives: price

ಇಂದು ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದಿನ ದಿನಗಳಲ್ಲಿ ಚಿನ್ನ ಕೊಳ್ಳುವವರು ತಪ್ಪದೆ ನೋಡಿ

Gold price fluctuations today

ಚಿನ್ನದ ದರ 06 ಡಿಸೆಂಬರ್ 2024ಚಿನ್ನಾಭರಣ ಪ್ರಿಯರಿಗೆ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಇಂದು ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ವಿವರಗಳನ್ನು ನೀಡಲಾಗಿದೆ. ಮದುವೆ ಸೀಸನ್‌ ಅನ್ನು ಗಮನದಲ್ಲಿಟ್ಟುಕೊಂಡು ಚಿನ್ನದ ಬೇಡಿಕೆ ಹೆಚ್ಚಾಗಿದ್ದು, ಇತ್ತೀಚೆಗೆ ಚಿನ್ನದ ದರ ಸ್ಥಿರವಾಗಿರುವುದು ಗ್ರಾಹಕರಿಗೆ ರಿಲೀಫ್‌ ನೀಡಿದೆ. ಹಾಗಾದರೆ ಇಂದಿನ ಚಿನ್ನ ಮತ್ತು ಬೆಳ್ಳಿಯ ದರದ ಮಾಹಿತಿ ಇಲ್ಲಿದೆ. ಬೆಂಗಳೂರು ಮತ್ತು ಇತರ ನಗರಗಳಲ್ಲಿ ಚಿನ್ನದ ಬೆಲೆ (Gold Rate Today): ಒಂದು ಗ್ರಾಂ ಚಿನ್ನದ ದರ […]

rtgh