ನಮಸ್ಕಾರ ಸೇಹಿತರೇ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಸಂಬಂಧಿಸಿದ ವಿವರಣೆ ಹಾಗೂ ಕಾನೂನು ಮಾಹಿತಿ ನಮ್ಮ ದೇಶದ ಸಾಂಪ್ರದಾಯಿಕ ಪದ್ದತಿಗಳಲ್ಲಿ ಬದಲಾವಣೆಗೆ ಕಾರಣವಾಗಿದೆ. 2005 ರ ಹಿಂದೂ ಉತ್ತರಾಧಿಕಾರ ಕಾಯ್ದೆ (Hindu Succession Act) ತಿದ್ದುಪಡಿ ಈ ವ್ಯವಹಾರದಲ್ಲಿ ಪ್ರಮುಖ ಪಾದಚಿಹ್ನೆಯಾಗಿದೆ.ಸಂಪೂರ್ಣ ಲೇಖನ ಓದಿ ಮಾಹಿತಿ ತಿಳಿದುಕೊಳ್ಳಿ. ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ತಂದೆಯ ಆಸ್ತಿಯ ಪ್ರಕಾರ ಹೆಣ್ಣುಮಕ್ಕಳ ಹಕ್ಕುಗಳು ಮಕ್ಕಳಿಗೆ ಹಕ್ಕು ಇಲ್ಲದ ಸಂದರ್ಭಗಳು ಕಾನೂನಿನ ಅನ್ವಯತೆ ಹೆಣ್ಣುಮಕ್ಕಳ ಪಾಲಿನ ಅಗತ್ಯತೆ ಪಿತೃತ್ವ ಆಸ್ತಿಯಲ್ಲಿ ಹೆಣ್ಣುಮಕ್ಕಳ […]