ಚಿನ್ನದ ದರ 06 ಡಿಸೆಂಬರ್ 2024ಚಿನ್ನಾಭರಣ ಪ್ರಿಯರಿಗೆ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಇಂದು ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ವಿವರಗಳನ್ನು ನೀಡಲಾಗಿದೆ. ಮದುವೆ ಸೀಸನ್ ಅನ್ನು ಗಮನದಲ್ಲಿಟ್ಟುಕೊಂಡು ಚಿನ್ನದ ಬೇಡಿಕೆ ಹೆಚ್ಚಾಗಿದ್ದು, ಇತ್ತೀಚೆಗೆ ಚಿನ್ನದ ದರ ಸ್ಥಿರವಾಗಿರುವುದು ಗ್ರಾಹಕರಿಗೆ ರಿಲೀಫ್ ನೀಡಿದೆ. ಹಾಗಾದರೆ ಇಂದಿನ ಚಿನ್ನ ಮತ್ತು ಬೆಳ್ಳಿಯ ದರದ ಮಾಹಿತಿ ಇಲ್ಲಿದೆ. ಬೆಂಗಳೂರು ಮತ್ತು ಇತರ ನಗರಗಳಲ್ಲಿ ಚಿನ್ನದ ಬೆಲೆ (Gold Rate Today): ಒಂದು ಗ್ರಾಂ ಚಿನ್ನದ ದರ […]
Tag Archives: today
ನಮಸ್ಕಾರ ಸೇಹಿತರೇ ಚಿನ್ನದ ದರದಲ್ಲಿ ತೀವ್ರ ಏರಿಕೆಯಾಗಿದ್ದು, ಚಿನ್ನಾಭರಣ ಪ್ರಿಯರನ್ನು ಆಘಾತಕ್ಕೊಳಪಡಿಸಿದೆ. ಇತ್ತೀಚೆಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನಂತರ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದರೂ, ಇದೀಗ ಮತ್ತೆ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಸುಮಾರು ಏರಿಕೆಯೊಂದಿಗೆ, ಚಿನ್ನ ಖರೀದಿಸಲು ಯೋಚಿಸುವವರಿಗೆ ಇದು ಅಚ್ಚರಿ ಹಾಗೂ ನಿರಾಸೆ ತಂದಿದೆ. ಎಲ್ಲಿ ಎಲ್ಲಿ ಯಾವ ರೇಟ್ ಇದೆ ತಪ್ಪದೆ ತಿಳಿದುಕೊಳ್ಳಿ ಹಾಗೆ ಲೇಖನವನ್ನು ಕೊನೆವರೆಗೂ ನೋಡಿ. ಚಿನ್ನದ ದರ ಇಂದು: 10 ಗ್ರಾಂ ಚಿನ್ನದ ದರ: 1000 ಗ್ರಾಂ ಚಿನ್ನದ […]