10th Class Narayanpur Incident Lesson English Notes Question Answer Pdf | ದ್ವಿತೀಯ ಪಿಯುಸಿ ಇಂಗ್ಲೀಷ್‌ ನೋಟ್ಸ್‌ Pdf

10th Class English Narayanpur Incident Lesson Notes Question Answer Pdf 10th Std narayanpur incident 2023 English Pdf karnataka 10th class english notes Download kseeb solutions english notes class 10 Supplementry Chapter 1 English supplementary class 10 pdf Download

10th Std narayanpur incident questions answers English Pdf

Class : 10th Standard

Chapter Name: Narayanpur Incident

karnataka 10th class english notes

10th Class English Narayanpur Incident Lesson Notes Question Answer Pdf
10th Class English Narayanpur Incident Lesson Notes Question Answer Pdf

10th Class English Narayanpur Incident Lesson Notes Question Answer Pdf

ಕನ್ನಡದಲ್ಲಿ ಸಾರಾಶ: ” ನಾರಾಯಣಪುರ ಘಟನೆ”
ಶಶಿ ದೇಶಪಾಂಡೆಯವರು ತಾವು ಬರೆದ ನಾರಾಯಣಪುರ ಘಟನೆಯಲ್ಲಿ ಭಾರತೀಯ ದೇಶಪ್ರೇಮವನ್ನು ಪ್ರಸ್ತುತಪಡಿಸಿದ್ದಾರೆ. ವಿಶೇಷವಾಗಿ ಶಲಾ ಕಾಲೇಜಿಗೆ ಹೋಗುವ ಮಕ್ಕಳು ಈ ಚಳುವಳಿಯಲ್ಲಿ ಭಾಗವಹಿಸಿದ್ದು ಬಹಳ ಪ್ರಾಮುಖ್ಯವಾಗಿದೆ. 1942ರಲ್ಲಿ ನಡೆದ ಕ್ವಿಟ್‌ ಇಂಡಿಯಾ ಚಳುವಳಿಯನ್ನು ಕುರಿತು ವಿವರಿಸಲಾಗಿದೆ.
ನಾರಾಯಣಪುರ ಎಂಬ ಸಣ್ಣ ಗ್ರಾಮದಲ್ಲಿ ಮಹಾತ್ಮ ಗಾಂಧೀಜಿಯವರ ಕಟ್ಟಾ ಬೆಂವಲಿಗರಾದ ಒಬ್ಬ ಶಿಕ್ಷಕನನ್ನು ಬಂಧಿಸಿರುತ್ತಾಋೆ. ಈ ಶಿಕ್ಷಕರಿಗೆ ಮೂರು ಜನ ಮಕ್ಕಳಿದ್ದು (ಮೋಹನ್‌, ಬಾಬು ಹಾಗೂ ಮಂಜು) ಸ್ನೇಹಿತರೊಂದಿಗೆ ಆರಂಬಿಸುತ್ತಾರೆ. ಗಾಂಧೀಜಿಯವರ ಬಾವಚಿತ್ರವನ್ನು ತೆಗೆದುಕೊಂಡು ಮೌನ ಮೆರವಣಿಗೆಯನ್ನು ಮಾಡುತ್ತಿರುತ್ತಾನೆ.
ಇವರಿಗೆ ಭೇಟಿಯಾದ ಪೋಲೀಸ್‌ ಅಧಿಕಾರಿಗೆ ಮೋಹನನು ಒಂದು ಚೀಟಿಯನ್ನು ಕೊಟ್ಟು ಬ್ರಿಟಿಷರು ಭಾರತದಿಂದ ತೊಲಗಲಿ ಎಂದು ಹೇಳುತ್ತಾನೆ. ಪೋಲೀಸ್‌ ಅಧಿಕಾರಿಯು ಮನವಿ ಪತ್ರವನ್ನು ನೋಡಿ ಸುಮ್ಮನಾಗುತ್ತಾನೆ. ಆರಕ್ಷಕ ಅಧಿಕಾರಿಗಳು ಜನರು ನಡೆಸುವ ಪ್ರತಿಭಟನೆಯು ಬಹುಶಃ ಉಗ್ರವಾಗಬಹುದೆಂದು ಮತ್ತು ಸಾರ್ವಜನಿಕ ಆಸ್ತಿಗೆ ಧಕ್ಕೆಯಾಗಬಹುದು ಎಂದು ಊಹಿಸಿರುತ್ತಾರೆ. ಆದರೆ ಇದಾವುದೂ ಆಗದೇ ಮೋಹನ್‌ ಮತ್ತು ಅವನ ಸ್ನೇಹಿತರು ಮೌನ ಮೆರವಣಿಗೆಯ ಮುಖಾಂತರ ಪ್ರತಿಭಟನೆಯನ್ನು ಮಾಡುತ್ತಾರೆ.
ರಾತ್ರಿ ಸಮಯದಲ್ಲಿ ಸುಮನ್‌ ಮತ್ತು ಇತರ ಹುಡುಗರು ಒಂದು ಪಾರ್ಸಲ್‌ ಅನ್ನು ಹಿಡಿದುಕೊಂಡು ಮೋಹನ್‌ ಮನೆಗೆ ಬರುತ್ತಾರೆ. ಅದು ಸೆಕೆಸೆ ಲ್‌ ಮಶಿನ್‌ ಆಗಿರುತ್ತದೆ. ಗಾಂಧೀಜಿಯವರು ಮಾಡಿದ ಭಾಷಣ ಸೈಕೊಸೋ ಲ್‌ ಮಾಡಿ ಜನರಿಗೆಲ್ಲ ಕೊಟ್ಟು ಸ್ವಾತಂತ್ರದ ಜಾಗೃತಿಯನ್ನುಂಟು ಮಾಡುವ ಉದ್ದೇಶವನ್ನು ಹೊಂದಿರುತ್ತಾರೆ. ಈ ಯಂತ್ರವನ್ನು ಮೋಹನನ ತಾಯಿಯು ಪೂಜಾ ಕೊಠಡಿಯಲ್ಲಿ ಇಡಲು ಹೇಳುತ್ತಾಳೆ. ಮತ್ತು ಹೊರಗಡೆ ಉಳಿದವರು ಪಹರೆ ಹಾಕಿರುತ್ತಾರೆ. ಆಗ ಇವರ ಮನೆಗೆ ಪಾಟೀಲ್‌ ಎಂಬ ಆರಕ್ಷಕ ಅಧಿಕಾರಿಯು ಬರುತ್ತಾರೆ. ಅವರು ಮೋಹನನ ತಂದೆಯ ಗೆಳೆಯರಾಗಿದ್ದು, ಅವರ ಕುಟುಂಬಕ್ಕೆ ಸಹಾಐ ಮಾಡಲು ಬಂದಿರುವುದಾಗಿ ತಿಳಿಸುತ್ತಾರೆ. ಅಲ್ಲದೇ ಯಾವುದೇ ಕ್ಷಣದಲ್ಲಿ ಅವರ ಮನೆಯ ಮೇಲೆ ಪೋಲೀಸ್‌ ದಾಳಿ ನಡೆಯಲಿದ್ದು ಎಲ್ಲರೂ ಬಂಧಿತರಾಗುವ ಸಂಭವವಿದೆ. ಎಂದು ಹೇಳಿ, ಯಾರಾದರೂ ಮನೆಯಲ್ಲಿ ಅಡಗಿಕೊಂಡಿದ್ದಾರೆಯೇ ಎಂದು ಕೇಳುತ್ತಾನೆ. ಯಾರು ಉತ್ತರವನ್ನು ಹೇಳದೇ ಇದಾಗ ಮೋಹನನ ತಾಯಿಯು ಉತ್ತರಿಸುತ್ತಾಳೆ.
ಮೋಹನನಿಗೆ ಅವರು ತಂದಿರುವ ಯಂತ್ರವನ್ನು ಪೋಲೀಸರಿಗೆ ಕೊಟ್ಟುಬಿಡಲು ಹೇಳುತ್ತಾಳೆ, ಆರಕ್ಷಕ ಅಧಿಕಾರಿಯು ಎಲ್ಲವನ್ನು ತೆಗೆದುಕೊಂಡು ಅಲ್ಲಿಂದ ಹೋದಾಗ ಸ್ವಲ್ಪ ಸಮಯದಲ್ಲಿ ಬಾಗಿಲು ತಟ್ಟಿದಂತಾಗುತ್ತದೆ. ಬಾಗಿಲು ತೆರೆದಾಗ ಪೋಲೀಸರು ದಾಳಿ ನಡೆಸಲು ಬಂದಿರುತ್ತಾರೆ.
ಈ ಘಟನೆಯ ಮುಖಾಂತರ ಸಣ್ಣ ಮಕ್ಕಳಲ್ಲಿ ದೇಶಾಭಿಮಾನ, ಮಾತೃಪ್ರೇಮ, ಬ್ರಿಟಿಷರನ್ನು ಹೊಡೆದು ಓಡಿಸುವ ಒಂದು ವಿಶಿಷ್ಟವಾದ ಪ್ರತಿಭಟನೆ ಇವುಗಳನ್ನು ಮನಮುಟ್ಟುವಂತೆ ಬಿಂಬಿಸಲಾಗಿದೆ. ಮಕ್ಕಳಲ್ಲಿ ಇಂತಹ ಭಾವನೆಗಳು ಬೆಳೆಯಲಿ,ರಾಷ್ಟ್ರದ ಕಲ್ಪನೆ ಒಳ್ಳೆಯದಾಗಿ ಮೂಡಲಿ ಎಂಬ ಆಶಯವನ್ನು ಲೇಖಕರು ವ್ಯಕ್ತಪಡಿಸಿದ್ದಾರೆ.

Narayanpur Incident Pdf 10th Standard

PDF Name10th English Narayanpur Incident Notes Pdf
No. of Pages02
PDF Size58KB
LanguageEnglish
CategoryEnglish Notes
Download LinkAvailable ✓
Topics10th Class English Narayanpur Incident Notes Pdf

10 Class Narayanpur Incident Extract Questions Answers Pdf

10th Standard Narayanpur Incident Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

kseeb solutions english notes class 10 Supplementry Chapter 1

Narayanpur Incident summary class 10 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

English supplementary class 10 pdf Download

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

Narayanpur Incident English Chapter Noes Pdf Read Online

Read Online

Narayanpur Incident English Chapter Noes Pdf Download Now

Download Now

FAQ:

Why had Patil, the sub – inspector come to Mohan’s house? Who believed him? What was the result?

Patil the sub-inspector came to Mohan’s house to give a warning about the raid of his wife. As he was a close friend of Mohan’s father, he asked Mohan to give him the cyclostyle machine and all proof pertaining to the agitation against the British. Mohan’s mother believed him and allowed him to take away all these things.

How do you know that Mohan’s mother was supportive of their struggle?

When Suman and their friend brought the cyclostyle machine, she asked them to keep it in the Puja room. When the sub Inspector came in initially, she acted as if everything was normal and nothing revolutionary took place at their home.


ಇತರೆ ವಿಷಯ :

All Subjects Notes

Kannada Notes

English Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh