10th Standard On Top of The World English Notes Pdf 2023 | ದ್ವಿತೀಯ ಪಿಯುಸಿ ಇಂಗ್ಲೀಷ್‌ ನೋಟ್ಸ್‌ Pdf

10th Standard On Top of The World Lesson English Notes Pdf 2023 karnataka Class 10 Supplementary Chapter 2 Extract Question Answer Summary Kseeb Solutions For Class SSLC English Supplementary Notes Pdf Download On Top of the World Question and Answer Class 10

On Top of The World Notes Pdf 10th Std

Class : 10th Standard

Chapter Name: On Top of the World

10th Standard On Top of the World English Notes Pdf
10th Standard On Top of the World English Notes Pdf

Kseeb Solutions For Class 10 English Supplementary

ಕನ್ನಡದಲ್ಲಿ ಸಾರಾಂಶ: “ಪ್ರಪಂಚದ ತುದಿಯ ಮೇಲೆ”
ಡಿಕಿ ಡೋಲಾ ಎಂಬ ಹಿಮಾಚಲ ಪ್ರದೇಶದ ಯುವತಿ ತಾನು ಮೌಂಟ್‌ ಎವರೆಸ್ಟ್‌ ಶಿಖರವನ್ನು ಆರೋಹಣ ಮಾಡಿರುವ ಸಾಹಸದ ಸಂಗತಿಯನ್ನು ವಿವರಿಸುತ್ತಾಳೆ. ಈ ಯುವತಿಯು 11 ವರ್ಷದವಳಿದ್ದಾಗ ತನ್ನ ತಾಯಿ ಮತ್ತು ಸಹೋದರನನ್ನು ಕಳೆದುಕೊಳ್ಳುತ್ತಾಳೆ. ಬಾಲ್ಯದಲ್ಲಿಯೇ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾಳೆ.
ಬಲ್ಯಾವಸ್ಥೆಯಲ್ಲಿಯೇ ಪರ್ವತಾರೋಹಣವನ್ನು ಮಾಡುವುದು ಇವಳ ಮನದಾಸೆಯಾಗಿತ್ತು. ಇವಳ ಮನೆಯ ಮುಂದೆ ಪರ್ವತಗಳ ಸಾಲಿನ ರಮಣೀಯ ದೃಶ್ಯ ಅವಳಿಗೆ ಆಹ್ವಾನವನ್ನು ಕೊಡುತ್ತಿತ್ತು. ಶ್ರದ್ದೆ ಮತ್ತು ಸತತ ಪ್ರಯತ್ನದಿಂದ ತಾನು ಗುರಿಯನ್ನು ಮುಟ್ಟಬೇಕೆಂದು ಮನಾಲಿಯಲ್ಲಿರುವ ಒಂದು ತರಬೇತಿ ಶಾಲೆಗೆ ಸೇರುತ್ತಾಳೆ. ಸಾಹಸ ಪ್ರವೃತ್ತಿಯುಳ್ಳ ಇವಳು ಸಾಹಸಮಯ ಕ್ರೀಡೆಗಳಲ್ಲಿ ಸಾಕಷ್ಟು ಪದಕ ಪುರಸ್ಕಾರಗಳನ್ನು ಹೊಂದುತ್ತಾಳೆ. ನಂತರ ಮೌಂಟ್‌ ಎವರೆಸ್ಟ್‌ ಗೆ ತೆರಳುವವರ ಯಾದಿಯಲ್ಲಿ ಇವಳ ಹೆಸರು ಕಂಡಾಗ ಹರ್ಷ ಪುಳಕಿತಳಾಗುತ್ತಾಳೆ. ಅದಕ್ಕಾಗಿ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಾಳೆ ಮತ್ತು ಮೂಲ ತರಭೇತಿಯನ್ನು ಪಡೆದುಕೊಂಡು 1993ರ ಮೇ 10ರಂದು ಮೌಂಟ್‌ ಎವರೆಸ್ಟ್‌ ಶಿಖರವನ್ನು ಏರುತ್ತಾಳೆ. ಆಗ ಅವಳಿಗೆ ಕೇವಲ 19 ವರ್ಷ. ಜಗತ್ತಿನ ತುತ್ತ ತುದಿಯ ಮೇಲೆ ನಿಂತು ಇಡೀ ಜಗತ್ತೇ ತನ್ನ ಕೆಳಗಿದೆ. ಎನ್ನುವುದು ಅವಳಿಗೆ ಸಂತಸಕೊಟ್ಟ ಸಂಗತಿ.
ಅವಳ ಸಾಹಸಮಯ ಬದುಕಿನಲ್ಲಿ ಅವಲ ಬೆನ್ನು ತಟ್ಟಿದವರು ಅವಳ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು. ಕೊನೆಯಲ್ಲಿ ಹಣದ ಅಡಚಣಿ ಇದ್ದರೂ ಸಹ ಇದ್ದಷ್ಟು ಹಣವನ್ನು ಸಂಗ್ರಹಿಸಿಕೊಂಡು ಸಾಧನೆಗೈಯುತ್ತಾಳೆ. ಇವಲೂ ಮೌಂಟ್‌ ಎವರೆಸ್ಟ್ ಏರಿದ ಒಂದೂವರೆ ವರ್ಷದ ನಂತರ ಇವಳ ತಂದೆ ತೀರಿ ಹೋಗುತ್ತಾನೆ. ಇವಳ ಪ್ರಕಾಋ, ʼಯಶಸ್ಸು ಸಿಗಬೇಕಾದರೆ ಕಠಿಣ ಪರಿಶ್ರಮ, ಸತತ ಪ್ರಯತ್ನ ಶ್ರದ್ದೆ ಮತ್ತು ಉತ್ಸಾಹ ಇವೆಲ್ಲವೂ ಅವಶ್ಯಕ.ʼ ಇವುಗಳೆಲ್ಲವನ್ನೂ ಹೊಂದಿ ತನ್ನ ಕನಸನ್ನು ನನಸಾಗಿಸಿದವಲೂ. ಇದಲ್ಲದೇ ಸಂಗೀತ ಕೇಳುವುದು ಇವಲ ಪ್ರವೃತ್ತಿಯಾಗಿದೆ. ಹಳೆಯ ಹಿಂದೀ ಚಲನಚಿತ್ರ ಗೀತೆಗಳನ್ನು ಅಲಿಸುತ್ತಾಳೆ.
ಈಗ ಯುವಕರಿಗೆ ತರಬೇತಿದಾರಳಾಗಿ ತಾನು ತರಬೇತಿ ಹೊಂದಿದ ಸ್ಥಳದಲ್ಲಿ ಕೆಲಸವನ್ನು ಮಾಡುತ್ತಿದ್ದಾಳೆ. ಇವಳ ಸಂದೇಶವೇನೆಂದರೆ, ” ನಮ್ಮ ಮಕ್ಕಳು ಸಾಹಸಮಯ ಕ್ರೀಡೆಗಳಲ್ಲಿ ಆಸಕ್ತಿ ವಹಿಸಿ ಅವುಗಳನ್ನು ಜೀವನದಲ್ಲಿ ಪೂರೈಸಿಕೊಳ್ಳಬೇಕು. ಇದು ಅವರು ಮನಸ್ಸು ಮಾಡಿದರೆ ಮಾತ್ರʼ.

karnataka Class 10 Supplementary Chapter 2 Question Answer

PDF Name10th English On Top of the World Notes Pdf
No. of Pages03
PDF Size65KB
LanguageEnglish
CategoryEnglish Notes
Download LinkAvailable ✓
Topics10th Class English On Top of the World Notes Pdf

10 Class On Top of the World Extract Questions Answers Pdf

10th Standard On Top of the World Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

kseeb solutions english notes class 10 Supplementry Chapter 2

On Top of the World summary class 10 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

English supplementary class 10 pdf Download

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

ಇಲ್ಲಿ ನೀವು10th Standard On Top of the World Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 10th Standard On Top of the World Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

What was Dicky Dolma fascinated by since her childhood? Why?

Dicky Dolma fascinated by the grandeur of the snow-clad peaks of the Himalayas since her childhood. Her native place Palchan was surrounded by mountain peaks. And she was also interested in skiing.

What makes you think that Dicky Dolma’s life as a girl was sorrowful?

Dicky Dolma lost her mother when she was 11; she lost her elder brother too.


ಇತರೆ ವಿಷಯ :

All Subjects Notes

Kannada Notes

English Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.