ಪ್ರಥಮ ಪಿ.ಯು.ಸಿ ಸೂಚ್ಯಂಕಗಳು ಪಾಠದ ಅರ್ಥಶಾಸ್ತ್ರ ನೋಟ್ಸ್, 11ನೇ ತರಗತಿ ಪ್ರಶ್ನೋತ್ತರಗಳು ಫಸ್ಟ್ ಪಿಯುಸಿ ಎಕನಾಮಿಕ್ಸ್ ಅಧ್ಯಾಯ – 18 ಭಾಗ 02 ರ ಸೂಚ್ಯಂಕಗಳು Lesson ನೋಟ್ಸ್ ಗೈಡ್ Textbook Guide 1st Puc Economics Chapter 18 Notes Pdf In Kannada Kseeb Solutions Extract Question Bank With Answers Suchyankagalu Lesson Part 02 Economics 1st Puc Arthashastra 18th lesson Notes In Kannada Download Class 11th Indexes Economics Notes Pdf Kannda Medium
Table of Contents
ಸೂಚ್ಯಂಕಗಳು ಪಾಠದ ಪ್ರಶ್ನೋತ್ತರಗಳು 11ನೇ ತರಗತಿ
ತರಗತಿ: ಪ್ರಥಮ ಪಿ.ಯು.ಸಿ
ಪಾಠದ ಹೆಸರು: ಸೂಚ್ಯಂಕಗಳು
1st Puc Suchyankagalu Chapter Economics Notes Pdf
1st Puc Arthashastra 18th lesson Notes In Kannada Download
1st Puc ಸೂಚ್ಯಂಕಗಳು ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೆ ಉತ್ತರಗಳ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು 11th Standard Suchyankagalu ಪಾಠದ ಅರ್ಥಶಾಸ್ತ್ರ ನೋಟ್ಸ್ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಿರಿ.
Suchyankagalu Lesson Part 02 Economics 1st Puc notes Pdf
11th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ಸೂಚ್ಯಂಕಗಳು ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 11ನೇ ತರಗತಿ ಸೂಚ್ಯಂಕಗಳು ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
Class 11th Indexes Economics Notes Pdf
PDF Name | 1st Puc ಸೂಚ್ಯಂಕಗಳು ಪಾಠದ ಅರ್ಥಶಾಸ್ತ್ರ ನೋಟ್ಸ್ Pdf |
No. of Pages | 11 |
PDF Size | 725KB |
Language | ಪ್ರಥಮ ಪಿ.ಯು.ಸಿ ಕನ್ನಡ ಮಾಧ್ಯಮ |
Category | ಅರ್ಥಶಾಸ್ತ್ರ |
Download Link | Available ✓ |
Topics | First Puc Chapter 18 ಅರ್ಥಶಾಸ್ತ್ರ ನೋಟ್ಸ್ Pdf |
1st Puc Economics 18th Lesson Question Bank With Answers Kannada Medium pdf
ಕೂಲಿ ಮಾತುಕತೆ ನಡೆಸಲು, ಆದಾಯ ನೀತಿ, ಬೆಲೆ ನೀತಿ, ಬಾಡಿಗೆ ನಿಯಂತ್ರಣ ತೆರಿಗೆ ಮತ್ತು ಸಾಮಾನ್ಯ ಆರ್ಥಕ ನೀತಿಗಳ ರಚನೆಯಲ್ಲಿ ಸಹಾಯಕವಾಗಿದೆ,ಇದು ನೈಜ ಜೀವನ ಮಟ್ಟವನ್ನು ಅಳೆಯುತ್ತದೆ, ಆದ್ದರಿಂದ, ಇದನ್ನು ‘ಜೀವನ ವೆಚ್ಚದ ಸೂಚ್ಯಾಂಕ’ ಎಂದು ಕರೆಯುತ್ತಾರೆ. ಇದು ಗ್ರಾಹಕರು ಬಳಸುವ, ನಿರ್ದಿಷ್ಟ ಪ್ರಕಾರದ ಹಾಗೂ ನಿರ್ದಿಷ್ಟ ಪ್ರಮಾಣದ ಸರಕುಗಳನ್ನು ಮಾತ್ರ ಒಳಗೊಂಡಿದೆ. ಇದು ಚಿಲ್ಲರೆ ಮಟ್ಟದಲ್ಲಿ ಸರಕುಗಳ ಪ್ರಮಾಣವನ್ನು ಅಂತಿಮ ಬೆಲೆಗಳಲ್ಲಿ ಅಳತೆ ಮಾಡುತ್ತದೆ, ಇದನ್ನು ಚಿಲ್ಲರೆ ಮಟ್ಟದಲ್ಲಿ ಸರಕುಗಳ ಪ್ರಮಾಣವನ್ನು ಅಂತಿಮ ಬೆಲೆಗಳಲ್ಲಿ ಅಳತೆ ಮಾಡುತ್ತದೆ, ಇದನ್ನು ಕಾರ್ಮಿಕರ ವೇತನವನ್ನು ಹಣದುಬ್ಬರದ ಪರಿಣಾಮಗಳಿಗೆ ಸರಿದೂಗಿಸಲು ಉಪಯೋಗಿಸಲಾಗುತ್ತದೆ. ಬೆಲೆ ಬದಲಾವಣೆಯ ಬೆಲೆ ಸೂಚ್ಯಾಂಕದಲ್ಲಿ ಪ್ರತಿಬಿಂಬಿತವಾಗುವುದಿಲ್ಲ. ಬೆಲೆ ಸೂಚ್ಯಾಂಕವು ನಿರ್ದಿಷ್ಟ ಸರಕುಗಳ ಬೆಲೆಗಳ ಬದಲಾವಣೆಯನ್ನು ಅಳೆಯುವುದಲ್ಲದೆ ಅವಕಾಶ ಹೋಲಿಕೆ ಮಾಡುತ್ತದೆ.
Kseeb Solutions For 1st puc Economics Chapter 18
ಇಲ್ಲಿ ನೀವು 1st Puc Suchyankagalu Economics Notes ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು Class 11th First PUC Indexes ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Download Nowಫಸ್ಟ್ ಪಿಯುಸಿ ಎಕನಾಮಿಕ್ಸ್ ಅಧ್ಯಾಯ – 18 ಭಾಗ 02 ರ ಸೂಚ್ಯಂಕಗಳು Lesson ನೋಟ್ಸ್
FAQ:
ಸೂಚ್ಯಾಂಕದ ಅವಶ್ಯಕತೆ ನಮಗೆ ಏಕೆ ಬೇಕು?
ಕಾಲಕ್ಕೆ ತಕ್ಕಂತೆ ಚಲಕಗಳಲ್ಲಾಗುವ ಬದಲಾವಣೆಯನ್ನು ಮಾಪನ ಮಾಡಲು ಸೂಚ್ಯಾಂಕದ ಅವಶ್ಯಕತೆ ಇದೆ.
ಸೂಚ್ಯಾಂಕವೆಂದರೇನು?
ಕಾಲಕ್ಕೆ ತಕ್ಕಂತೆ ಚಲಕಗಳಲ್ಲಾಗುವ ಬದಲಾವಣೆಗಳನ್ನು ಮಾಪನ ಮಾಡಲು ರೂಪಿಸಿರುವ ವಿಶೇಷ ಸರಾಸರಿ ಸಂಖ್ಯೆಗೆ ಸೂಚ್ಯಂಕ ಎನ್ನುತ್ತೇವೆ.
ಪ್ರಮಾಣ ಸೂಚ್ಯಾಂಕದ ಅರ್ಥ ಕೊಡಿ.
ಉತ್ಪಾದನೆಯ ಭೌತಿಕ ಪ್ರಮಾಣ, ನಿರ್ಮಾಣ ಅಥವಾ ಉದ್ಯೋಗಗಳಲ್ಲಿನ ಬದಲಾವಣೆಯನ್ನು ಅಳೆಯುವ ವಿಧಾನಕ್ಕೆ ಪ್ರಮಾಣ ಸೂಚ್ಯಾಂಕ ಎಂದರ್ಥ.
ಇತರೆ ವಿಷಯ :
ದ್ವಿತೀಯ ಪಿ.ಯು.ಸಿ ಎಲ್ಲಾ ವಿಷಯಗಳ ನೋಟ್ಸ್ Pdf