4ನೇ ತರಗತಿ ಬುದ್ಧಿವಂತ ರಾಮಕೃಷ್ಣ ಸವಿ ಕನ್ನಡ ನೋಟ್ಸ್, ಬುದ್ದಿವಂತ ರಾಮಕೃಷ್ಣ ಸವಿ ಕನ್ನಡ ಪಾಠದ ಪ್ರಶ್ನೆ ಉತ್ತರ ಸಾರಾಂಶ Summary 4th Class Buddhivanta Ramakrishna Kannada Notes Pdf 4th Standard Kannada 2nd Lesson Question Answer Mcq Pdf Savi Kannada kseeb solutions for class 4 kannada Chapter 2 Download 2023 Karnataka
Table of Contents
4ನೇ ತರಗತಿ ಬುದ್ಧಿವಂತ ರಾಮಕೃಷ್ಣ ಸವಿ ಕನ್ನಡ ನೋಟ್ಸ್
ತರಗತಿ: 4ನೇ ತರಗತಿ
ಪಾಠದ ಹೆಸರು: ಬುದ್ಧಿವಂತ ರಾಮಕೃಷ್ಣ
Buddhivantha Ramakrishna 4th Lesson Pdf
4th Standard Kannada 2nd Lesson Question Answer Mcq Pdf
ಈ ಪಾಠದಲ್ಲಿ ನಾವು ಬುದ್ದಿವಂತಿಕೆಯಿದ್ದರೆ ಎಂತಹ ಕ್ಲಿಷ್ಟ ಸಂದರ್ಭವನ್ನು ಬೇಕಾದರೂ ಗೆಲ್ಲಬಹುದು ಎಂಬುದನ್ನು ನಾವು ತಿಳಿದುಕೊಳ್ಳಬಹುದು. ನಮ್ಮ ಚಾಕಚಕ್ಯತೆ ಸಮಸ್ಯೆಯನ್ನು ಪರಿಹರಿಸುವ ತಂತ್ರವನ್ನು ಬೇಕಾದಾಗ ಉಪಯೋಗಿಸಬೇಕು. ವಿದ್ಯೆ ವಿನಯವನ್ನು ಕಲಿಸಿದರೆ, ಬುದ್ದಿ ವಿವೇಕವನ್ನು ಕಲಿಸುತ್ತದೆ. ನಾವು ತೊಂದರೆಗೆ ಹೆದರದೆ ನಮ್ಮಲ್ಲಿರುವ ಬುದ್ದಿ ಉಪಯೋಗಿಸಿ ಸಮಸ್ಯೆ ಪರಿಹರಿಸಿಕೊಳ್ಳಬೆಕು.
ಪಾಠ-2 ಬುದ್ದಿವಂತ ರಾಮಕೃಷ್ಣ 4ನೇ ತರಗತಿ
4th Stanadard ಬುದ್ಧಿವಂತ ರಾಮಕೃಷ್ಣ ಪಾಠದ ಪದ್ಯದ ಪ್ರಶ್ನೆ ಉತ್ತರಗಳ ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು 4ನೇ ತರಗತಿ ಬುದ್ಧಿವಂತ ರಾಮಕೃಷ್ಣ ಪಾಠದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ನೀವು ಈ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕಗಳನ್ನು ಪಡೆಯಬಹುದು.
ಬುದ್ದಿವಂತ ರಾಮಕೃಷ್ಣ ಪಾಠದ ಪ್ರಶ್ನೆ ಉತ್ತರ ಸಾರಾಂಶ
PDF Name | 4th Standard ಬುದ್ಧಿವಂತ ರಾಮಕೃಷ್ಣ ಪಾಠದ ಕನ್ನಡ ನೋಟ್ಸ್ Pdf |
No. of Pages | 05 |
PDF Size | 108KB |
Language | 4ನೇ ತರಗತಿ ಕನ್ನಡ ಮಾಧ್ಯಮ |
Category | ಕನ್ನಡ |
Download Link | Available ✓ |
Topics | 4th Standard ಬುದ್ಧಿವಂತ ರಾಮಕೃಷ್ಣ ಪಾಠದ ಕನ್ನಡ ನೋಟ್ಸ್ Pdf |
Savi Kannada kseeb solutions for class 4 kannada Chapter 2
ಇಲ್ಲಿ ನೀವು 4th Standard ಬುದ್ಧಿವಂತ ರಾಮಕೃಷ್ಣ ಪಾಠದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 4ನೇ ತರಗತಿ ಬುದ್ಧಿವಂತ ರಾಮಕೃಷ್ಣ ಪಾಠದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download NowFAQ:
ಕೃಷ್ಮದೇವರಾಯನ ಆಸ್ಥಾನಕ್ಕೆ ಬಂದವರು ಯಾರು ?
ಕೃಷ್ಮದೇವರಾಯನ ಆಸ್ಥಾನಕ್ಕೆ ಬಂದವರು ವಿದ್ಯಾಸಾಗರನೆಂಬ ಮಹಾನ್ ಪಂಡಿತ .
ವಿದ್ಯಾಸಾಗರನು ರಿಗೆ ಹಾಕಿದ ಸವಾಲು ಯಾವುದು ?
” ವಾದಮಾಡಲು ಬಂದಿದೇನೆ ‘ ಎಂಬ ಸವಾಲು ಹಾಕಿದನು .
ಇತರೆ ವಿಷಯಗಳು :
7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು