4ನೇ ತರಗತಿ ಸರ್ವಜ್ಞನ ತ್ರಿಪದಿಗಳು ಪದ್ಯದ ಕನ್ನಡ ನೋಟ್ಸ್ 4th Class Sarvagnana Tripadigalu Poem Kannda Notes Pdf kseeb solutions for class 4 kannada chapter 10 4th Class Poem 10 Savi Kannada Question Answer Mcq Dwnld 2023 Sarvajna Tripadidy Poem in Kannada Notes
Table of Contents
Sarvagnana Tripadigalu Poem In Kannada Notes
ತರಗತಿ: 4ನೇ ತರಗತಿ
ಪದ್ಯದ ಹೆಸರು: ಸರ್ವಜ್ಞನ ತ್ರಿಪದಿಗಳು
ಪದ್ಯ 10 ಸರ್ವಜ್ಞನ ತ್ರಿಪದಿಗಳು ಪ್ರಶ್ನೋತ್ತರಗಳು ಸಾರಾಂಶ
4ನೇ ತರಗತಿ ಸರ್ವಜ್ಞನ ತ್ರಿಪದಿಗಳು ಪದ್ಯದ ಕನ್ನಡ ನೋಟ್ಸ್
ಸರ್ವಜ್ಞನು ಈ ಲೋಕದ ಡೊಂಕನ್ನು ತಿದ್ದಿದವರು . ಅವರು ತಮ್ಮ ತ್ರಿಪದಿ ವಚನಗಳ ಮೂಲಕ – ಈ ಜಗತ್ತಿನಲ್ಲಿ ಮಾನವರು ನಡೆದುಕೊಳ್ಳುವ ಕೆಟ್ಟ ನಡವಳಿಕೆಗಳನ್ನು ತಿದ್ದಿ ಎಚ್ಚರಿಸಿದ್ದಾರೆ . ಈ ಲೋಕದಲ್ಲಿ ಅನ್ನವನ್ನು ನೀಡುವುದು , ನುಡಿಯುವುದು , ತನಂತೆಯೇ ಇತರರು ಎಂದು ಭಾವಿಸಿಕೊಂಡಾಗ ಮಾತ್ರ ಇಲ್ಲಿಯೇ , ಕೆಲಾಸವನ್ನು ಕಾಣಬಹುದು ಎನ್ನು : ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಕೊಟ್ಟಿದ್ದು ಕೆಟ್ಟಿತೆನ್ನಬೇಡ , ನೀನು ಯಾವುದನ್ನು ನನಗಾಗಿ ಎಂದು ನಿನ್ನಲ್ಲಿ ಬಚ್ಚಿಟ್ಟು ಕೊಂಡಿದ್ದಿಯೊ ಅದನ್ನು ಪರರ ಸೇವೆ ಅಥವಾ ದಾನಕ್ಕಾಗಿ ಮುಡುಪಾಗಿಡು , ಮುಂದೆ ಜೀವನದಲ್ಲಿ ನಿನಗೆ ಅದರ ಫಲಗಳು ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ .
4th Class Poem 10 Savi Kannada Question Answer Mcq Dwnld
PDF Name | 4th Standard ಸರ್ವಜ್ಞನ ತ್ರಿಪದಿಗಳು ಪದ್ಯದ ಕನ್ನಡ ನೋಟ್ಸ್ Pdf |
No. of Pages | 04 |
PDF Size | 98KB |
Language | 4ನೇ ತರಗತಿ ಕನ್ನಡ ಮಾಧ್ಯಮ |
Category | ಕನ್ನಡ |
Download Link | Available ✓ |
Topics | 4th Standardಸರ್ವಜ್ಞನ ತ್ರಿಪದಿಗಳು ಪದ್ಯದ ಕನ್ನಡ ನೋಟ್ಸ್ Pdf |
Class 4th Savi Kannada Poem 10 Notes Pdf
ಇಲ್ಲಿ ನೀವು 4th Standard ಸರ್ವಜ್ಞನ ತ್ರಿಪದಿಗಳು ಪದ್ಯದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು 4ನೇ ತರಗತಿ ಸರ್ವಜ್ಞನ ತ್ರಿಪದಿಗಳು ಪದ್ಯದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Nowkseeb solutions for class 4 kannada chapter 10
FAQ:
ಯಾರ ಮನೆಯ ಜೋತಿಯು ಹೀನವಲ್ಲ .
ಜಾತಿಹೀನನ ಮನೆಯ ಜೋತಿಯು ಹೀನವಲ್ಲ ,
ಕೊಟ್ಟಿದ್ದ ತನಗಾದರೆ ಬಚ್ಚಿಟ್ಟದು ಯಾರಿಗೆ ?
ಕೊಟ್ಟಿದ್ದು ತನಗಾದರೆ ಬಚ್ಚಿಟ್ಟಿದ್ದು ಪರರಿಗೆ .
ಇತರೆ ವಿಷಯಗಳು :
7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು