4ನೇ ತರಗತಿ ತಾಯಿಗೊಂದು ಪತ್ರ ಕನ್ನಡ ನೋಟ್ಸ್, ಪಾಠ 8 ತಾಯಿಗೊಂದು ಪತ್ರ ಪ್ರಶ್ನೆ ಉತ್ತರ ಸಾರಾಂಶ Summary 4th Class Tayigondu Patra Kannada Notes Pdf 4th Standard Kannada 8th Lesson Question Answer Dwnld kseeb solutions for class 4 kannada chapter 8 Karnataka 4th Class A Letter to Mother Kannada Notes
Table of Contents
kseeb solutions for class 4 kannada chapter 8
ತರಗತಿ: 4ನೇ ತರಗತಿ
ಪಾಠದ ಹೆಸರು: ತಾಯಿಗೊಂದು ಪತ್ರ
4th Tayigondu Patra Pdf
ಈ ಪಾಠದಲ್ಲಿ ಮಗನು ತನ್ನ ಪ್ರವಾಸದ ಬಗ್ಗೆ ತನ್ನ ತಾಯಿಗೆ ಪತ್ರ ಬರೆದು ತನ್ನ ಸಂತೋಷವನ್ನು ವ್ಯಕ್ತಪಡಿಸುತ್ತಾನೆ . ತಾತ ಕರೆದುಕೊಂಡು ಹೋದ ದಸರೆಯು ತುಂಬಾ ಸುಂದರವಾಗಿತ್ತು. ಅದರ ಖುಷಿಯನ್ನು ತನ್ನ ತಾಯಿಗೆ ಒಂದು ಪತ್ರದ ಮೂಲಕ ತಿಳಿಸುತ್ತಾನೆ. ನಾವು ನಮ್ಮ ಖುಷಿಯನ್ನು ಮೊದಲು ತಾಯಿಗೆ ಮೊದಲು ಹೇಳಲು ಬಯಸುತ್ತೇವೆ. ಅಂತೆಯೇ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂಬ ನಾಣ್ಣುಡಿಯಂತೆ ತಾಯಿಗೆ ತನ್ನ ಪ್ರವಾಸ ಕುರಿತು ಹೇಳಿದನು.
4th Class A Letter to Mother Kannada Notes
PDF Name | 4th Standard ತಾಯಿಗೊಂದು ಪತ್ರ ಪಾಠದ ಕನ್ನಡ ನೋಟ್ಸ್ Pdf |
No. of Pages | 05 |
PDF Size | 106KB |
Language | 4ನೇ ತರಗತಿ ಕನ್ನಡ ಮಾಧ್ಯಮ |
Category | ಕನ್ನಡ |
Download Link | Available ✓ |
Topics | 4th Standard ತಾಯಿಗೊಂದು ಪತ್ರ ಪಾಠದ ಕನ್ನಡ ನೋಟ್ಸ್ Pdf |
4th Standard Kannada 8th Lesson Question Answer
ಇಲ್ಲಿ ನೀವು 4th Standard ತಾಯಿಗೊಂದು ಪತ್ರ ಪಾಠದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು 4ನೇ ತರಗತಿ ತಾಯಿಗೊಂದು ಪತ್ರ ಪಾಠದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Nowಪಾಠ 8 ತಾಯಿಗೊಂದು ಪತ್ರ ಪ್ರಶ್ನೆ ಉತ್ತರ ಸಾರಾಂಶ
FAQ:
ಅಜ್ಜ ಮಕ್ಕಳನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದರು ?
ಅಜ್ಜ ಮಕ್ಕಳನ್ನು ಮೈಸೂರು ದಸರೆಗೆ ಕರೆದು ಹೋಗಿದ್ದರು .
ಅಮ್ಮನಿಗೆ ಕಾಗದ ಬರೆದವರು ಯಾರು ?
ಅಮ್ಮನಿಗೆ ಕಾಗದ ಬರೆದವರು ಉಲ್ಲಾಸ್ .
ಇತರೆ ವಿಷಯಗಳು :
7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು