4ನೇ ತರಗತಿ ವೀರಮಾತೆ ಜೀಜಾಬಾಯಿ ಸವಿ ಕನ್ನಡ ನೋಟ್ಸ್, 4th ವೀರಮಾತೆ ಜೀಜಾಬಾಯಿ ನೋಟ್ಸ್ ಪ್ರಶ್ನೆ ಉತ್ತರ ಸಾರಾಂಶ Summary 4th Class Veeramate Jijabayi Kannada Notes Pdf 4th Standard Kannada 3rd Lesson Question Answer kseeb solutions for class 4 kannada chapter 3 Pdf Download 2023
Table of Contents
4th ವೀರಮಾತೆ ಜೀಜಾಬಾಯಿ ನೋಟ್ಸ್
ತರಗತಿ: 4ನೇ ತರಗತಿ
ಪಾಠದ ಹೆಸರು: ವೀರಮಾತೆ ಜೀಜಾಬಾಯಿ
kseeb solutions for class 4 kannada chapter 3
ಈ ಪಾಠದಲ್ಲಿ ನಾವು ತಿಳಿಯಬಹುದಾದ ಪ್ರಮುಖ ಅಂಶವೇನೆಂದರೆ ಮನೆಯೇ ಮೊದಲ ಪಾಠಶಾಲೆ , ತಾಯಿಯೇ ಮೊದಲ ಗುರು. ನಾವು ನಮ್ಮ ಸಂಸ್ಕೃತಿಯಲ್ಲಿ ತಾಯಿಗೆ ಹೆಚ್ಚಿನ ಸ್ಥಾನವನ್ನು ಕೊಟ್ಟಿದ್ದೇವೆ. ನಾವು ನಮ್ಮ ತಾಯಿಗೆ ಹೆಚ್ಚಿನ ಗೌರವವನ್ನು ಕೊಡುತ್ತೇವೆ. ಅಂತೆಯೇ ಶಿವಾಜಿಗೆ ತಾಯಿ ಜೀಜಾಬಾಯಿ ಚಿಕ್ಕನಿಂದಲೇ ಹೆಚ್ಚು ಮೌಲ್ಯಯುತ ಗುಣಗಳನ್ನು ಹೇಳಿ ಬೆಳೆಸಿದಳು.
4th Standard Kannada 3rd Lesson Question Answer
PDF Name | 4th Standard ವೀರಮಾತೆ ಜೀಜಾಬಾಯಿ ಪಾಠದ ಕನ್ನಡ ನೋಟ್ಸ್ Pdf |
No. of Pages | 06 |
PDF Size | 118KB |
Language | 4ನೇ ತರಗತಿ ಕನ್ನಡ ಮಾಧ್ಯಮ |
Category | ಕನ್ನಡ |
Download Link | Available ✓ |
Topics | 4th Standard ವೀರಮಾತೆ ಜೀಜಾಬಾಯಿ ಪಾಠದ ಕನ್ನಡ ನೋಟ್ಸ್ Pdf |
Class 4th Veeramathe Jijabai Savi Kannada Notes Pdf
ಇಲ್ಲಿ ನೀವು 4th Standard ವೀರಮಾತೆ ಜೀಜಾಬಾಯಿ ಪಾಠದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು 4ನೇ ತರಗತಿ ವೀರಮಾತೆ ಜೀಜಾಬಾಯಿ ಪಾಠದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download NowFAQ:
ಕೊಂಡಾಣದುರ್ಗ ಯಾರ ವಶದಲ್ಲಿ ಇತ್ತು ?
ಕೊಂಡಾಣದುರ್ಗವು ಮೊಘಲರ ವಶದಲ್ಲಿತ್ತು .
ಶಿವಾಜಿಯ ಗುರುವಿನ ಹೆಸರೇನು ?
ಶಿವಾಜಿಯ ಗುರುವಿನ ಹೆಸರು ದಾದಾಜಿಕೊಂಡದೇವ .
ಇತರೆ ವಿಷಯಗಳು :
7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು