5ನೇ ತರಗತಿ ಇಂಗ್ಲೀಷ್ ನೋಟ್ಸ್ Pdf, ಪ್ರಶ್ನೋತ್ತರಗಳು ಕೊಶನ್ ಆನ್ಸರ್ ಸಾರಾಂಶ 5th Class Paper Boats English Notes Pdf 5th Standard Kseeb solution 7th Poem Question Answer Free Download 2023 Karnataka 5th English Notes Pdf Guide Textbook Pdf Fifth Std Paper Boats Summary Saramsha Mcq In Kannada Medium
Table of Contents
Karnataka Solution Paper Boats Pdf 5th
Class : 5th Standard
Poem Name: Paper Boats
Kseeb 5th Solutions 07 Unit English Question Answer Mcq Download 2023
Paper Boats Summary In Kannada 2023
ಈ ಪದ್ಯವನ್ನು ಬರೆದವರು ಭಾರತದ ಪ್ರಸಿದ್ದ ಕವಿಗಳು ಕತೆಗಾರರು ಮತ್ತು ನಾಟಕಕಾರರು ಆದ ಶ್ರೀ ರವೀಂದ್ರನಾಥ್ ಟಾಗೂರ್ ರು ಇವರು ನೋಬೆಲ್ ಪಾರಿತೋಷಕವನ್ನು ಪಡೆದ ಕವಿ ಮತ್ತು ಸಾಹಿತಿ. ಈ ಪದ್ಯವು ಒಬ್ಬ ಮುಗ್ಧ ಮಗು ಮತ್ತು ಅದರ ಕನಸನ್ನು ಹೇಳುತ್ತಿದೆ. ಆ ಮಗುವು ಒಂದು ಸಣ್ಣ.
ತೊರೆಯ ಬದಿಯಲ್ಲಿ ಆಡುತ್ತಿದ್ದೆ. ಆ ಪುಟ್ಟ ಹುಡುಗಿಯು ಪ್ರತಿನಿತ್ಯವು ಕಾಗದದ ದೋಣಿಯನ್ನು ಮಾಡಿ ಆ ನೀರಿನಲ್ಲಿ ತೇಲಿ ಬಿಡುತ್ತಿರುತ್ತಾಳೆ ಆ ದೋಣಿಯ ಮೇಲೆ ಕಪ್ಪು ಬಣ್ಣದಿಂದ ದೊಡ್ಡದಾಗಿ ತನ್ನ ಹೆಸರನ್ನು ತನ್ನ ಹಳ್ಳಿಯ ಹೆಸರನ್ನೂ ಬರೆಯುತ್ತಿರುತ್ತಾಳೆ. ಆ ದೋಣಿ ಬಹುದೂರದಲ್ಲಿ ಅಪರಿಚಿತರಿಗೆ ದೊರಕಿದಾಗ ಇವಳು ಯಾರೆಂದು ಅವರಿಗೆ ತಿಳಿಯುತ್ತದೆ. ಎಂಬ ಆಶಾಭಾವವನ್ನು ಹೊಂದಿರುತ್ತದೆ, ಕೆಲವು ಸಲ ದೋಣಿಯೊಳಗೆ ಪಾರಿಜಾತದ ಹೂವನ್ನು ಇಡುತ್ತಿರುತ್ತಾಳೆ. ಇವು ಬೆಳಗಿನ ಸೂರ್ಯೋದಯದಲ್ಲಿ ಅರಳುವುದು. ಆ ಮಗುವಿನ ನಂಬಿಕೆ ತನ್ನ ದೋಣಿಯಲ್ಲಿ ಆ ಹೂಗಳು ಅರಳಿ ಸುರಕ್ಷಿತವಾಗಿ ಚಲಿಸಿ ಹೊಸ ನಾಡನ್ನು ಸೇರುತ್ತದೆ. ಎಂಬುದಾಗಿರುತ್ತದೆ. ಅವಳು ತನ್ನ ದೋಣಿಯನ್ನು ಸಾಗಲು ಬಿಟ್ಟಾಗ ಆಕಾಶವನ್ನು ನೋಡುತ್ತಾಳೆ. ಅಲ್ಲಿ ಚಿಕ್ಕ ಚಿಕ್ಕ ಮೋಡಗಳು ಸಹ ತೇಲುತ್ತಿರುತ್ತಿರುತ್ತದೆ. ಅವಳಿಗೆ ಗಾಳಿಯಲ್ಲಿ ತೇಲುವ ಮೋಡಗಳು ದೋಣಿಯ ಹುಟ್ಟಿನಂತೆ ಕಾಣುತ್ತಿರುತ್ತದೆ. ಅವಳಿಗೆ ಆಕಾಶದಲ್ಲಿ ಅವಳ ಸ್ನೇಹಿತರು ಯಾರು ಎಂದು ಆಶ್ಚರ್ಯವಾಗುತ್ತಿರುತ್ತದೆ. ಏಕೆಂದರೆ ಇವಳು ಕಾಗದದ ದೋಣಿಯಲ್ಲಿ ಬಿಟ್ಟ ತರಹವೇ ಆಕಾಶದಲ್ಲಿ ಚಿಕ್ಕ ಮೋಡಗಳು ತೇಲುತ್ತಾ ಇವಳ ದೋಣಿಯ ಜೊತೆ ಸ್ಪರ್ಧಿಸುವಂತೆ ಓಡುತ್ತಿದೆ ಎಂದು ಅನಿಸುತ್ತಿರುತ್ತದೆ.
ಈ ರೀತಿ ಆ ಮಗು ಕಲ್ಪನೆಯನ್ನು ಮಾಡಿಕೊಳ್ಳುತ್ತಿರುತ್ತದೆ. ಪ್ರತಿ ರಾತ್ರಿಯು ಈ ಚಿಕ್ಕ ಹುಡುಗಿಯು ತನ್ನ ಬೊಗಸೆಯಲ್ಲಿ ಮುಖವನ್ನು ಮುಚ್ಚಿಕೊಂಡು ತನ್ನ ಕಾಗದದ ದೋಣಿಗಳು ತೊರೆಯಲ್ಲಿ ತೇಲುತ್ತಾ ನಕ್ಷತ್ರದ ಕೆಳಗೆ ಸಾಗುತ್ತಿವೆ. ಎಂದು ಕನಸು ಕಾಣುತ್ತಿರುತ್ತಾಳೆ. ಹಾಗೇಯೇ ನಿದ್ರಾದೇವತೆ ತನ್ನ ಕಾಗದದ ದೋಣಿಯಲ್ಲಿ ಕುಳಿತು ಕನಸುಗಳು ಹೊರೆಯನ್ನೇ ಹೊತ್ತು ತೇಲುತ್ತಾಳೆ ಎಂದು ಭಾವಿಸುತ್ತಾಳೆ. ಬಹು ಸುಂದರವಾದ ಕಲ್ಪನೆ ರವೀಂದ್ರನಾಥ ಟಾಗೂರ್ ರ ಕಲ್ಪನೆಯೆಂದರೆ ಕೇಳಬೇಕೆ ಎಷ್ಟೆಂದರೂ ಗುರುವರರಲ್ಲವೇ
5ನೇ ತರಗತಿ English Paper Boats Pdf Prashnottaragalu
ವಿಧ್ಯಾರ್ಥಿಗಳೇ, ಇಲ್ಲಿ ನಾವು 5ನೇ ತರಗತಿ English Paper Boats ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 5th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 5th Class English Poetry 07 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 5ನೇ ತರಗತಿ English Paper Boats ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
Paper Boats Question Answer English
PDF Name | 5th English Paper Boats Poetry Notes Pdf |
No. of Pages | 02 |
PDF Size | 52KB |
Language | English |
Category | English Notes |
Download Link | Available ✓ |
Topics | 5th Class English 7th Poem Notes Pdf |
5ನೇ ತರಗತಿ ಇಂಗ್ಲೀಷ್ 7th Poetry ನೋಟ್ಸ್ Pdf
5th Standard Paper Boats Padya Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್ಲೋಡ್ ಮಾಡಿ. 5th Class Paper Boats Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 5ನೇ ತರಗತಿ Paper Boats Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
kseeb solutions for Class 5 English Paper Boats
Paper Boats Poem summary class 5th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
5th Class English Poem 7th Extra Question Answer
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
ಐದನೇ ಕ್ಲಾಸ್ Poem 07 ಪ್ರಶ್ನೋತ್ತರಗಳ Pdf
ಇಲ್ಲಿ ನೀವು 5th Standard Paper Boats Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು Paper Boats Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now5th Standard English Notes of Poem 07 Question Answer
FAQ:
What did the child load the boat with?
Child loaded the boat with Shiuli flowers.
How many boats did the child float?
Day by day, one by one