5ನೇ ತರಗತಿ ಇಂಗ್ಲೀಷ್ ನೋಟ್ಸ್ Pdf, ಕೊಶನ್ ಆನ್ಸರ್ ಪ್ರಶ್ನೊತ್ತರಗಳು 5th Class My Land English Poem Notes Pdf 5th Standard Kseeb Solution 8th Poem Question Answer Summary Download Karnataka 2023 Fifth Std English 8th Poetry Saramsha Guide Textbook Pdf Mcq Karnataka State Syllabus Pdf 5ne Taragati Emglish Pdf
Table of Contents
5ನೇ ತರಗತಿ English My Land Pdf Prashnottaragalu
Class : 5th Standard
Poem Name: My Land
Kseeb 5th Solutions 08 Unit English Question Answer Mcq Download 2023
5ನೇ ತರಗತಿ ಇಂಗ್ಲೀಷ್ 8th Poetry ನೋಟ್ಸ್ Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು 5ನೇ ತರಗತಿ English My Land ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 5th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 5th Class English Poetry 08 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 5ನೇ ತರಗತಿ English My Land ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
My Land Question Answer English
PDF Name | 5th English My Land Poetry Notes Pdf |
No. of Pages | 02 |
PDF Size | 56KB |
Language | English |
Category | English Notes |
Download Link | Available ✓ |
Topics | 5th Class English 8th Poem Notes Pdf |
My Land Summary In Kannada 2023
ಈ ಕವಿತೆಯ ಕವಿಯಾದ ಸಾರಾಂಶ ಥಾಮಸ್ ಡೇವಿಸ್ ತನ್ನ ಮಾತೃಭೂಮಿಯಾದ ಐರ್ ಲ್ಯಾಂಡ್ ನ ಬಗ್ಗೆ ಬರೆಯುತ್ತಾ ತನ್ನ ಭಾವನೆಗಳನ್ನು ಇತರ ದೇಶ ಪ್ರೇಮಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾನೆ. ತಮ್ಮ ದೇಶದ ಮೇಲೆ ಪ್ರೀತಿ, ಇರುವವರೆಲ್ಲರೂ ಇದನ್ನು ಒಪ್ಪುತ್ತಾರೆ. ಅವನು ಹೇಳುವುದೇನೆಂದರೆ ನನ್ನ ಮಾತೃಭೂಮಿಯೇ ನನ್ನ ಭೂಮಿ.
ಅದು ನನಗೆ ಎಲ್ಲಾದಕ್ಕಿಂತಲೂ ಅಚ್ಚು ಮೆಚ್ಚು ಮತ್ತು ಸಂಪತ್ಬರಿತವಾಗಿದೆ. ಅದರ ಭೂಮಿ ಮತ್ತು ಗಾಳಿ ಎರಡೂ ನಿರ್ಮಲವಾಗಿದೆ. ನನ್ನ ನಾಡಿನ ಜನರೆಲ್ಲಾ ತುಂಬಾ ಧೀರರೂ ಶೂರರು ಹೌದು ಈ ಪ್ರಪಂಪಚದಲ್ಲೇ ಅವರುಗಳು ಯಾರಿಗೂ ಹೆದರುವುದಿಲ್ಲ ನಾನು ನನ್ನ ತಾಯಿ ನಾಡಿಗಾಗಿ ಪ್ರಾಣ ತ್ಯಾಗ ಮಾಡಲೂ ಎಂದೆಂದು ಸಿದ್ದನಿದ್ದೇನೆ.
ಹಾಗೆಯೇ ಅದನ್ನು ನನ್ನ ಪುಣ್ಯವೆಂದು ಪರಿಗಣಿಸುತ್ತೇನೆ. ತನ್ನ ತಾಯಿ ನಾಡು ಎಂದು ಮಂಕಾಗಿಲ್ಲ ಅವಳು ಧೀರೆ ಅವಳು ಎಂದಿಗೂ ಬೆಚ್ಚಗಿರುತ್ತಾಳೆ. ಹೆದರಿ ತಣ್ಣಗಾಗುವುದಿಲ್ಲ. ಅವಳಿಗೆ ತನ್ನದೇ ಆದ ಇತಿಹಾಸವಿದೆ. ನಾನು ಗರ್ವದಿಂದ ಹೇಳಬಲ್ಲೇ ನನ್ನ ತಾಯಿನಾಡು ನಿರ್ಮಲ ಸಂಪತ್ಭರಿತ ಅಪರೂಪವಾದ ಬಹಳ ಬೆಲೆಯುಳ್ಳದೀರರೂ ಶೂರರು ತುಂಬಿರುವ ನಾಡಾಗಿದೆ. ಈ ಭೂಮಿಯ ಮೇಲೆ ನನ್ನ ತಾಯಿ ನಾಡೇ ಅತ್ಯಂತ ವಿಶಿಷ್ಟವಾದದ್ದು.
Karnataka Solution My Land Pdf 5th
5th Standard My Land Padya Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 5th Class My Land Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 5ನೇ ತರಗತಿ My Land Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
kseeb solutions for Class 5 English My Land
My Land Poem summary class 5th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
5th Class English Poem 8th Extra Question Answer
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
ಐದನೇ ಕ್ಲಾಸ್ Poem 08 ಪ್ರಶ್ನೋತ್ತರಗಳ Pdf
ಇಲ್ಲಿ ನೀವು 5th Standard My Land Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು My Land Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now5th Standard English Notes of Poem 08 Question Answer
FAQ:
How is the native land?
Native land is prolific. One can’t forget the beauty of Ireland. She is the apple of one’s eye, like this poet goes on describing his native land.
How are the men or women in this land?
Men are the bravest on earth and women are not scared of anything.