नौवीं कक्षा जय-जय भारत माता हिंदी नोट्स 9th Class Jaya Jaya Bharata Mata Hindi Notes Pdf 9ನೇ ತರಗತಿ ಜಯ ಜಯ ಭಾರತ ಮಾತಾ ಹಿಂದಿ ನೋಟ್ಸ್ Pdf ಸಾರಾಂಶ ಕೊಶನ್ ಆನ್ಸರ್ नौवीं कक्षा हिंदी नोट्स 9th Standard वल्लरी Solution 1st Chapter Mcq Notes Pdf Download Summary In Kannad 9th Class Chapter 1 Extract Question With Answer Pdf Hindi Karnataka kseeb solutions for class 9 Hindi Jaya Jaya Bharata Mata Notes GuideTextbook Pdf 9th Std Jaya Jaya Bharata Mata In Hindi Chapter Pdf 9th Class Hindi Notes Pdf 9th Jaya Jaya Bharata Mata Hindi pdf 9th जय-जय भारत माता Notes
Table of Contents
9th Class Chapter 1 Extract Question With Answer Pdf Hindi
कक्षा : नौवीं कक्षा
विषय : हिंदी
9th Standard Jaya Jaya Bharata Mata Hindi Notes Pdf Download
9th Standard वल्लरी Solution 1st Chapter Mcq Notes Pdf Download Summary In Kannada
Jaya Jaya Bharata Mata Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Jaya Jaya Bharata Mata Lesson Question Answer Pdf 9th
PDF Name Kannada | 9ನೇ ತರಗತಿ ಜಯ ಜಯ ಭಾರತ ಮಾತಾ ಹಿಂದಿ ನೋಟ್ಸ್ Pdf |
Pdf Name Hindi | नौवीं कक्षा जय-जय भारत माता का हिंदी नोट्स |
No. of Pages | 03 |
PDF Size | 74KB |
Language | 9ನೇ ತರಗತಿ ಕನ್ನಡ ಮಾಧ್ಯಮ |
Category | Hindi |
Download Link | Available ✓ |
Topics | 9th Standard Jaya Jaya Bharata Mata Hindi Notes Pdf |
kseeb solutions for class 9 Hindi Jaya Jaya Bharata Mata Notes
ಭಾರತ ಮಾತೆಗೆ ಜಯವಾಗಲಿ ಎಂದು ಕವಿ ಮೈಥಿಲಿ ಶರಣಗುಪ್ತರು ಹೇಳುತ್ತಾರೆ. ಭಾರತಮಾತೆಯ ಹೃದಯ ಹಿಮಾಲಯ ಪರ್ವತದಂತೆ ವಿಶಾಲವಾಗಿದೆ, ಆ ಹೃದಯದಲ್ಲಿ ಸ್ನೇಹ-ಪ್ರೀತಿ ತುಂಬಿದೆ, ಭಾರತಮಾತೆಯು ತನ್ನ ಹೃದಯದಲ್ಲಿ ದುಃಖದ ಅಗ್ನಿಯನ್ನು ಅಡಗಿಸಿಕೊಂಡು ನಮಗೆ ಸುಖ ಶಾಂತಿಯನ್ನು ನೀಡುತ್ತಿದ್ದಾಳೆ. ಭಾರತಮಾತೆ ನಿನ್ನ ನೀರಿನಲ್ಲಿ ಕಮಲಗಳು ಅರಳಿವೆ ಹಾಗೂ ಈ ಭೂಮಿಯ ಮೇಲೆ ಮಾವಿನ ಹಣ್ಣುಗಳು ಪಕ್ವವಾಗಿವೆ. ನಿನ್ನ ತಿಳಿಹಸಿರು ಸೆರಗಿನಲ್ಲಿ ಎಷ್ಟೋ ಸುಂದರ ಹಾಗೂ ಮಧುರ ಭಾವನೆಗಳು ಬೆಳೆದಿವೆ, ಈ ನಿನ್ನ ಮಡಿಲಿನಲ್ಲಿ ಜನರು ಅಣ್ಣ- ತಮ್ಮಂದಿರಂತೆ ಕೂಡಿಕೊಂಡು ಬಾಳಲಿ ಅವರಲ್ಲಿ ಎಂದಿಗೂ ಐಕ್ಯತೆಯ ಭಾವನೆಯು ಮೂಡಿರಲಿ. ಎಂದಿಗೂ ಈ ಸಹೋದರತ್ವದ ಭಾವನೆ, ಸಂಬಂಧ ಮುರಿಯದಿರಲಿ ಎಂದು ಕವಿಯು ಕೇಳಿಕೊಳ್ಳುತ್ತಿದ್ದಾರೆ.
ಭಾರತಮಾತೆ ನಿನ್ನ ಕೆಂಪು ದಿಕ್ಕಿನಲ್ಲಿ ಚಂದ್ರ-ಸೂರ್ಯರು ಯಾವಾಗಲೂ ಅಮರವಾಗಿರಲಿ ನಿನ್ನ ಪವಿತ್ರ ಅಂಗಳದಲ್ಲಿ ಜನರ ಮನದ ಅಜ್ಞಾನದ ಅಂಧಃಕಾರ ದೂರವಾಗಿ ಜ್ಞಾನದ ಜ್ಯೋತಿ ಬೆಳಗಲಿ. ನಾವೆಲ್ಲರೂ ಕೂಡಿ ಒಂದಾಗಿ ನಿನ್ನ ಕೀರ್ತಿಗಾನವನ್ನು ಹಾಡುವೆವು. ನಿನಗೆ ಯಾವಾಗಲೂ ಜಯವಾಗಲಿ ಭಾರತಾಂಬೆಗೆ ಜಯ ಜಯವಾಗಲಿ.
ಈ ರೀತಿಯಾಗಿ ಕವಿ ಮೈಥಿಲಿ ಶರಣ ಗುಪ್ತರು ತಮ್ಮ ಸುಂದರವಾದ ಕಾವ್ಯಶೈಲಿಯಲ್ಲಿ ಭಾರತಮಾತೆಯ ಕೀರ್ತಿ, ಮಹಿಮೆಯನ್ನು ವರ್ಣಿಸಿದ್ದಾರೆ.
9th Class Hindi Chapter 1 Notes Pdf
ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ नौवीं कक्षा जय-जय भारत माता का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
9th Std Jaya Jaya Bharata Mata Hindi Notes Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು नौवीं कक्षा जय-जय भारत माता का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು जय-जय भारत माता का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 9ನೇ ತರಗತಿ ಜಯ ಜಯ ಭಾರತ ಮಾತಾ ಹಿಂದಿ ನೋಟ್ಸ್ Pdf ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
9ನೇ ತರಗತಿ ಜಯ ಜಯ ಭಾರತ ಮಾತಾ ಹಿಂದಿ ನೋಟ್ಸ್ Pdf
ಇಲ್ಲಿ ನೀವು नौवीं कक्षा जय-जय भारत माता का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 9th Standard Jaya Jaya Bharata Mata Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
9th Std Jaya Jaya Bharata Mata In Hindi Chapter Pdf
FAQ:
हिमालय रुपी हृदय में क्या भरा है ?
हिमालय रुपी हृदय स्नेहा भरा है।
पानी कैसे फूटा आता है ?
पानी सौ-सौ सोतो से फूटा आता है।
ಇತರೆ ವಿಷಯ :
9th Standard All Subject Notes Pdf