9th Class Gulab Simha Hindi Chapter Notes Pdf Download | नौवीं कक्षा गुलाब सिंह हिंदी नोट्स Pdf

नौवीं कक्षा गुलाब सिंह हिंदी नोट्स 9th Class Gulab Simha Hindi Chapter Notes Pdf Download 9ನೇ ತರಗತಿ ಗುಲಾಬ್‌ ಸಿಂಹ ಹಿಂದಿ ನೋಟ್ಸ್‌ Pdf ಗುಲಾಬ್ ಸಿಂಹ ಪ್ರಶ್ನೆ ಉತ್ತರ kseeb solutions for class 9 Hindi Gulab Simha Notes Gulab Simha Lesson Question Answer Pdf Gulab Simha Hindi Lesson in Kannada 9th Summary In Kannada 9th Standard वल्लरी Solution 2nd Chapter Mcq Notes Pdf Download Summary In Kannada गुलाब सिंह प्रश्न उत्तर 9th Std Gulab Simha Hindi Notes Pdf Textbook Guide 9th Standard Gulab Simha In Hindi Chapter Pdf Free Download Notes 2023 गुलाब सिंह का हिंदी नोट्स 9th Gulab Simha Pdf गुलाब सिंह पाठ का सारांश

9th Class Chapter 2 Extract Question With Answer Pdf Hindi

कक्षा : नौवीं कक्षा

विषय : हिंदी

9th Standard Gulab Simha Hindi Notes Pdf Download

9th Class Gulab Simha Hindi Chapter Notes Pdf Download
9th Class Gulab Simha Hindi Chapter Notes Pdf Download

9th Standard वल्लरी Solution 2nd Chapter Mcq Notes Pdf Download Summary In Kannada

ವಿಧ್ಯಾರ್ಥಿಗಳೇ, ಇಲ್ಲಿ ನಾವು नौवीं कक्षा गुलाब सिंह का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು गुलाब सिंह का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 9ನೇ ತರಗತಿ ಗುಲಾಬ್‌ ಸಿಂಹ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

Gulab Simha Lesson Question Answer Pdf 9th

PDF Name Kannada9ನೇ ತರಗತಿ ಗುಲಾಬ್‌ ಸಿಂಹ ಹಿಂದಿ ನೋಟ್ಸ್‌ Pdf
Pdf Name Hindiनौवीं कक्षा गुलाब सिंह का हिंदी नोट्स
No. of Pages03
PDF Size77KB
Language9ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics9th Standard Gulab Simha Hindi Notes Pdf

kseeb solutions for class 9 Hindi Gulab Simha Notes

Gulab Simha Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

9th Class Hindi Chapter 2 Notes Pdf

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ नौवीं कक्षा गुलाब सिंह का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

9th Std Gulab Simha Hindi Notes Pdf

ಬಾಲಕನ ಮನೆಯಲ್ಲಿ ತಂದೆ ತಾಯಿ ಹಾಗೂ ಆತನ ಮುದ್ದಾದ ತಂಗಿ ಇದ್ದಳು. ಬಾಲಕನು ಮನೆಯವರಿಗೆಲ್ಲ ಮುದ್ದಾದ ಪ್ರೀತಿಯ ಮಗನಾಗಿದ್ದನು. ಒಂದು ದಿನ ಬಾಲಕನಿಗೆ ಜ್ವರ ಬಂದಿತ್ತು. ಅತನ ತಾಯಿ ಆತನಿಗೆ ಏನೂ ತನ್ನಲು ಕೊಟ್ಟಿರಲಿಲ್ಲ. ಬಾಲಕನು ಮೇಲಿಂದ ಮೇಲೆ ತಿನ್ನಲು ಕೇಳಿದಾಗ ಆತನ ತಂಗಿಗೆ ಇದನ್ನು ಸಹಿಸಲಾಗಲಿಲ್ಲ. ತಂದೆ ತಾಯಿಯರ ಕೋಪವನ್ನು ಲೆಕ್ಕಿಸದೆ ಬೆಲ್ಲ ಮತ್ತು ಕಡಲೆಯನ್ನು ಕದ್ದು ತಂದು ತನ್ನ ಸಹೋದರನಿಗೆ ತಿನ್ನಿಸಿದಳು. ತನ್ನ ಅಣ್ಣನ ಸಂತೋಷಕ್ಕಾಗಿ ತಂಗಿಯು ಇದನ್ನು ಮಾಡಿದಳು. ತನ್ನ ಅಣ್ಣನು ಈ ವಿಷಯವನ್ನು ಯಾರಿಗೂ ಹೇಳಲಿಲ್ಲ. ಆತನ ರೋಗ ನಿಧಾನವಾಗಿ ದೂರವಾದರೂ ಅಣ್ಣನ ಮನದ ಮೇಲೆ ತಂಗಿಯ ಪ್ರೀತಯು ಬೇರೂರಿತ್ತು.
ಮುದುಡಿದ ಮನದಲ್ಲಿ ಪ್ರಾಣವನ್ನು ತುಂಬಿಸುವ ಗಾಳಿಯೊಂದು ಬೀಸಿತ್ತು. ಇದು ಉತ್ಸಾಹದ ಅಲೆಯಾಗಿತು. ಅಂದು ದೇಶದ ಧ್ವಜವನ್ನು ಹಾರಿಸುವ ಮೆರವಣಿಗೆ ನಡೆಯಬೇಕಿತ್ತು. ಆದರೆ ಅಲ್ಲಿಯ ರಾಜನ ಆಜ್ಞೆಯಂತೆ ಅದು ನಿಂತುಹೋಗಿತ್ತು. ಆತಂಕ ನಗರದಲ್ಲಿ ಮನೆ ಮಾಡಿತ್ತು. ಆ ರಾಜನು ತಂಬ ಅತ್ಯಾಚಾರಿಯಾಗಿದ್ದನು. ಆದರೆ ಈ ಅಣ್ಣ – ತಂಗಿ ಇಬ್ಬರೂ ಇದರ ಬಗ್ಗೆ ಚಿಂತಿಸಿ ಒಂದು ಧ್ವಜವನ್ನು ಸಿದ್ದಪಡಿಸಿದರು. ತಂಗಿಯು ತನ್ನ ಹಳೆಯ ದುಪ್ಪಟ್ಟಾ ಹರಿದು ಧ್ವಜ ಮಾಡಿ ಬಣ್ಣ ತುಂಬಿಸಿದಳು. ಅಣ್ಣನು ತನ್ನ ಆಟವಾಡುವ ಕೋಲಿಗೆ ಅದನ್ನು ಸಿಕ್ಕಿಸಿ ಧ್ವಜವನ್ನು ಹಿಡಿದು ಹೊರಟನು. ತಂಗಿಯೂ ಅಣ್ಣನ ಜೊತೆಗೆ ಹೊರಟನು. ಅಣ್ಣನು ಆಕೆಗೆ ಬೇಡವೆಂದನು.
ತಂಗಿಯು ಅಣ್ಣನಿಗೆ ತಿಲಕ ಹಚ್ಚಿ ಆರತಿ ಮಾಡಿ ಅಕ್ಷತೆ ಹಾಕಿ ಆತನನ್ನು ಬೀಳ್ಕೊಟ್ಟಳು. ಅಣ್ಣನು ಧ್ವಜ ಹಿಡಿದು ಹೊರಟನು. ತಂಗಿಯು ಕಥೆಯಲ್ಲಿ ಬರುವ ರಾಜಕುಮಾರಿಯಂತೆ ಅಣ್ಣನನ್ನು ಕಳುಹಿಸಿ ನೋಡುತ್ತ ನಿಂತಳು. ಅಣ್ಣನು ಸ್ವಲ್ಪ ದೂರ ಹೋದ ನಂತರ ರಾಜನ ಸಿಪಾಯಿಗಳು ಆತನನ್ನು ತಡೆದರು. ನಿಲ್ಲದಿದ್ದಾಗ ಅವರು ಗುಂಡು ಹಾರಿಸಿದರು. ಆತನು ಕೆಳಗೆ ಬಿದ್ದರೂ ಆ ಧ್ವಜ ಕೆಳಗೆ ಬೀಳಲಿಲ್ಲ. ಅಲ್ಲಿ ಯಾರೂ ಬರಲಿಲ್ಲ. ಕೊನೆಗೆ ಅತನ ತಂಗಿಯು ಓಡಿಬಂದಳು. ಅಣ್ಣನ ದೇಹ ರಕ್ತದಲ್ಲಿ ಮುಳುಗಿತ್ತು. ಅವಳು ಅಣ್ಣ ಅಣ್ಣ ಎಂದು ಕೂಗುತ್ತಿದ್ದಳು. ತಂಗಿಯ ಕೂಗನ್ನು ಕೇಳಿ ಅಣ್ಣು ಎಚ್ಚರವಾಗಿ ಆಕೆಗೆ ತನ್ನ ಕೈಯಲ್ಲಿದ್ದ ಧ್ವಜವನ್ನು ಕೊಟ್ಟನು. ರಾಜನ ಸಿಪಾಯಿಗಳು ಹೊರಟು ಹೋದರು. ಜನರು ಅಲ್ಲಿಗೆ ಬಂದು ಆತನ ಮೃತ ಶರೀರವನ್ನು ಎತ್ತಿಕೊಂಡರು. ಮುಂದೆ ಮುಂದೆ ತಂಗಿಯು ಧ್ವಜ ಹಿಡಿದು ನಡೆದಳು ರಾಜನ ಆಜ್ಞೆಯಂತೆ ಮೆರವಣಿಗೆ ನಿಲ್ಲಬೇಕಾಗಿತ್ತು. ಆದರೆ ಮೆರವಣಿಗೆ ನಿಲ್ಲಲಿಲ್ಲ. ಹಾಗೂ ಧ್ವಜವೂ ಹಾರಾಡಿತು. ನಮ್ಮ ದೇಶದ ಧ್ವಜ ಗೌರವದಿಂದ ಹಾರಾಡಿತು. ಆ ಬಾಲಕ ಅಥವಾ ಅಣ್ಣನು ಗುಲಾಬ ಸಿಂಹ ಆಗಿದ್ದನು. ಆತನು ತನ್ನ ದೇಶಭಕ್ತಿಯ ಹಾಗೂ ತ್ಯಾಗದ ಪರಿಮಳವನ್ನು ಬೀರಿ ಹೊರಟಿದ್ದನು.

9ನೇ ತರಗತಿ ಗುಲಾಬ್‌ ಸಿಂಹ ಹಿಂದಿ ನೋಟ್ಸ್‌ Pdf

ಇಲ್ಲಿ ನೀವು नौवीं कक्षा गुलाब सिंह का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th Standard Gulab Simha Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

9th Std Gulab Simha In Hindi Chapter Pdf

FAQ:

थाली में क्या जल रहा था ?

थाली में एक दिया जल रहा था। बहन की पुरानी ओढ़नी से झंडा बना।

झंडा किससे बना?

बहन की पुरानी ओढ़नी से झंडा बना।

ಇತರೆ ವಿಷಯ :

All Subjects Notes

Kannada Notes

English Notes

9th Standard All Subject Notes Pdf

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.