नौवीं कक्षा स्वामी विवेकानंद हिंदी नोट्स Pdf | 9th Class Swami Vivekananda Hindi Chapter Notes Pdf Download

नौवीं कक्षा स्वामी विवेकानंद हिंदी नोट्स 9th Class Swami Vivekananda Hindi Chapter Notes Pdf Download 9ನೇ ತರಗತಿ ಸ್ವಾಮಿ ವಿವೇಕಾನಂದ ಹಿಂದಿ ನೋಟ್ಸ್‌ Pdf ಸಾರಾಂಶ वल्लरी Solution Swami Vivekananda 9th Class Chapter 3 Extract Question With Answer Textbook Guide 9th Standard वल्लरी Solution 3rd Chapter Mcq Notes Pdf Download Summary In Kannada Medium Swami Vivekananda Lesson Question Answer Pdf 9th स्वामी विवेकानंद का हिंदी प्रश्न उत्तर kseeb solutions for class 9 Hindi Swami Vivekananda Notes Karnataka Download Free Download Notes Pdf swami vivekananda story pdf 9th standard kannada medium

kseeb solutions for class 9 Hindi Swami Vivekananda Notes

कक्षा : नौवीं कक्षा

विषय : हिंदी

9th Class Chapter 3 Extract Question With Answer Pdf Hindi

9th Class Swami Vivekananda Hindi Chapter Notes Pdf Download
9th Class Swami Vivekananda Hindi Chapter Notes Pdf Download

Swami Vivekananda Lesson Question Answer Pdf 9th

ಭಾರತದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರ ಹೆಸರು ಪ್ರಸಿದ್ದವಾಗಿದೆ. ಇವರು ದೇಶ ವಿದೇಶಗಳಲ್ಲಿ ಸ್ವಾಮಿ ರಾಮಕೃಷ್ಣ ಪರಮಹಂಸರ ಸಂದೇಶವನ್ನು ಸಾರಿ ಸಾರಿ ಹೇಳಿದರು. ಇವರು ಭಾರತೀಯ ಧರ್ಮ ಹಾಗೂ ದರ್ಶನವನ್ನು ಇಡೀ ಜಗತ್ತಿಗೆ ಬೋಧಿಸಿ ಸಮಾಜಸೇವೆಗೈದರು, ಜನವರಿ 12 1863ರಲ್ಲಿ ಸ್ವಾಮಿ ವಿವೇಕಾನಂದರು ಜನಿಸಿದರು. ಇವರು ಕಲ್ಕತ್ತೆಯ ಒಂದು ಕಾಯಸ್ಥ ಪರಿವಾರದವರಾಗಿದ್ದರು. ಇವರ ಬಾಲ್ಯದ ಹೆಸರು ನರೇಂದ್ರ ದೇವ ಇತ್ತು. ಇವರ ತಂದೆಯವರಾದ ವಿಶ್ವನಾಥ ದತ್ತರು ಕಲ್ಕತ್ತೆಯ ಒಂದು ಪ್ರತಿಷ್ಟಿತ ವಕೀಲರಾಗಿದ್ದರು, ಇವರ ತಾಯಿ ಶ್ರೀಮತಿ ಭುವನೇಶ್ವರಿಯವರು ಧಾರ್ಮಿಕ ಮಹಿಳೆಯರಾಗಿದ್ದರು. ನರೇಂದ್ರನ ತಂದೆ ತಾಯಿಗಳು ಆತನಿಗೆ ಶಿಸ್ತು ಹಾಗೂ ಧಾರ್ಮಿಕ ಶಿಕ್ಷಣವನ್ನು ನೀಡಿದರು. ಬಾಲಕ ನರೇಂದ್ರರು ಮೊದಲಿನಿಂದಲೂ ಓದುಬರಹಗಳಲ್ಲಿ ಜಾಣರಾಗಿದ್ದರು. ಇವರು ಎಂಟ್ರನ್‌ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಲ್ಲಿ ಪ್ರಥಮ ವರ್ಗದಲ್ಲಿ ಉತ್ತೀರ್ಣರಾಗಿದ್ದರು. ನಂತರ ಇವರು ಬಿ,ಎ. ಪದವಿ ಪಡೆದರು. ಇವರಿಗೆ ಹಾಗೂ ಚರ್ಚೆಗಳಲ್ಲಿ ವಿಶೇಷ ಆಸಕ್ತಿ ಇತ್ತು. ಇವರು ಸುಂದರ ಸ್ವಸ್ಥ ಹಾಗೂ ಆಕರ್ಷಕ ವ್ಯಕ್ತಿವುಳ್ಳವರಾಗಿದ್ದರು. ನರೇಂದ್ರರು ಧರ್ಮ, ಜನನ ಹಾಗು ಮರಣಗಳ ಬಗೆಗೆ ಹಾಗೂ ಮನುಷ್ಯನ ಅಸ್ತಿತ್ವ ಹಾಗೂ ಪರಮಾತ್ಮನ ಬಗೆಗೆ ಅತ್ಯಂತ ಆಸಕ್ತಿವುಳ್ಳವರಾಗಿದ್ದರು. ಆ ದಿನಗಳಲ್ಲಿ ರಾಮಕೃಷ್ಣ ಪರಮಹಂಸರು ಕಲ್ಕತ್ತೆಯಲ್ಲಿ ದಕ್ಷಿಣೇಶ್ವರದಲ್ಲಿ ಕಾಳಿ ಮಂದಿರ ಪೂಜಾರಿ ಅಥವಾ ಅರ್ಚಕರಾಗಿದ್ದರು. ನರೇಂದ್ರರು ಒಂದು ದಿನ ಅವರ ಬಳಿಗೆ ಹೋಗಿ ತಮ್ಮ ಧರ್ಮ ಪರಮಾತ್ಮನ ಬಗೆಗೆ ಇದ್ದ ಕೂತೂಹಲವನ್ನು ವ್ಯಕ್ತಪಡಿಸಿದರು. ಇವರು ಅಮೆರಿಕಾದ ಚಿಕ್ಯಾಗೋ ನಗರದಲ್ಲಿ ನಡೆಯುತ್ತಿರುವ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ದೃಢ ಸಂಕಲ್ಪದಿಂದ ರಾಮಕೃಷ್ಣ ಪರಮಹಂಸರ ಸಂದೇಶವನ್ನು ಸಾರಿ ಹೇಳಿದರು. ಇವರ ಭಾಷಣದಿಂದ ಅಲ್ಲಿಯ ಜನರು ಮಂತ್ರಮುಗ್ದರಾದರು. ಇವರು ಇಂಗ್ಲೆಂಡ್‌ ಹಾಗೂ ಅಮೆರಿಕಾದ ಜನರಿಗೆ ಸಂಯಮ ಹಾಗೂ ತ್ಯಾಗದ ಮಹತ್ವವನ್ನು ವಿವರಿಸಿದರು. ಇವರ ಗಂಭೀರ ಹಾಗೂ ಹೃದಯಸ್ಪರ್ಶಿಯಾಗಿತ್ತು. ಇವರು ಭಾರತೀಯ ಸಂಸ್ಕೃತಿ ಸಭ್ಯತೆಯನ್ನು ಇಂಗ್ಲೆಂಡ್‌, ಸ್ವಿಟ್ಟರ್ಲೆಂಡ್‌ ಹಾಗೂ ಎಲ್ಲೆಡೆಯಲ್ಲಿ ಸಾರಿ ಸತ್ಯ -ಧರ್ಮವನ್ನು ಬೋಧಿಸಿ ಭಾರತದ ಗೌರವನ್ನು ಹೆಚ್ಚಿಸಿದರು, ಇವರ ಶಿಷ್ಯರಲ್ಲಿ ಒಬ್ಬರಾದ ಕುಮಾರಿ ನೋಬಲ್‌ ರು ವಿವೇಕಾನಂದರ ಅನುಯಾಯಿಯಾಗಿ ಸಿಸ್ಟರ್‌ ನಿವೇದಿತಾ ಹೆಸರಲ್ಲಿ ಪ್ರಸಿದ್ದಿ ಪಡೆದರು. ವಿವೇಕಾನಂದರು ಶ್ರೀಲಂಕೆಯಿಂದ ಸ್ವದೇಶಕ್ಕೆ ಬಂದಾಗ ಭಾರತದ ಜನರು ಅತ್ಯಂತ ಉತ್ಸಾಹ ಮತ್ತು ಗೌರವದಿಂದ ಅವರನ್ನು ಸ್ವಾಗತಿಸಿದರು. ಅವರು ಎಲ್ಲೆಡೆ ತಿರುಗಾಡಿ ಭಾರತೀಯ ಸಂಸ್ಕೃತಿ ಹಾಗೂ ತತ್ವಜ್ಞಾನದ ಉಪದೇಶವನ್ನು ನೀಡಿದರು. ಹಾಗೂ ಜನರ ಅಂಧವಿಶ್ವಾಸ ರೂಢಿಗಳನ್ನು ಹೊಡೆದೋಡಿಸಿ ಧರ್ಮದ ನಿಜಸ್ವರೂಪವನ್ನು ತಿಳಿಸಿದರು, ಭಾರತೀಯರ ಹೀನ ಅವಸ್ಥೆಯನ್ನು ಕಂಡು ಜನರಿಗೆ ಸಮಾಜ ಸೇವೆಯ ಬಗ್ಗೆ ತಿಳುವಳಿಕೆ ನೀಡಿದರು. ಅವರು ಸಮಾಜ ಸೇವೆಯನ್ನು ಪರಮಾತ್ಮನ ಸೇವೆಯೆಂದು ಹೇಳಿದರು. ಅವರು ಕಲ್ಕತ್ತಾದಲ್ಲಿ ರಾಮಕೃಷ್ಣ ಮಿಶನ್‌ ಸ್ಥಾಪಿಸಿ ಅವರ ಮುಖಾಂತರ ಸೇವಾಕಾರ್ಯದಲ್ಲಿ ಮುಂದುವರೆಸಿದನು. ಈ ಸಂಸ್ಥೆಯ ಶಾಖೆಗಳು ಚಿಕ್ಕ ಹಾಗೂ ದೊಡ್ಡ ನಗರಗಳಲ್ಲಿ ತೆರೆದು ಬಡ, ಅಂಗವಿಕಲ, ಅಶಿಕ್ಷಿತ, ಅಸ್ಪೃಶ್ಯರ ಸೇವೆಯನ್ನು ಮಾಡುತ್ತಿವೆ. ವಿವೇಕಾನಂದರು ಜನರ ಮನಸ್ಸಿನ ಹೀನಭಾವನೆಯನ್ನು ದೂರ ಮಾಡಿದರು. ವಿವೇಕಾನಂದರು ಎಲ್ಲಾ ಭಾರತೀಯರನ್ನು ಸಹೋದರರಂತೆ ಭಾವಿಸಿ ಅವರ ಗೌರವ ಪ್ರತಿಷ್ಟೆಗಳನ್ನೇ ತಮ್ಮದೆಂದು ಕೊಂಡರು. ಅವರು ಜುಲೈ 4, 1902ರಂದು ಸ್ವರ್ಗಸ್ಥರಾದರು. ಅವರು ಮರಣ ಹೊಂದಿದರು ಅವರ ಕಾರ್ಯ ಸಂದೇಶಗಳು ಅಮರವಾಗಿವೆ.

9th Standard स्वामी विवेकानंद Hindi Notes Pdf Download

PDF Name Kannada9ನೇ ತರಗತಿ ಸ್ವಾಮಿ ವಿವೇಕಾನಂದ ಹಿಂದಿ ನೋಟ್ಸ್‌ Pdf
Pdf Name Hindiनौवीं कक्षा स्वामी विवेकानंद का हिंदी नोट्स
No. of Pages03
PDF Size105KB
Language9ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics9th Standard Swami Vivekananda Hindi Notes Pdf

9th Standard वल्लरी Solution 3rd Chapter Mcq Notes Pdf Download Summary In Kannada

Swami Vivekananda Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ नौवीं कक्षा स्वामी विवेकानंद का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

9th Class Hindi Chapter 3 Notes Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು नौवीं कक्षा स्वामी विवेकानंद का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು स्वामी विवेकानंद का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 9ನೇ ತರಗತಿ ಸ್ವಾಮಿ ವಿವೇಕಾನಂದ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

9th Std Swami Vivekananda In Hindi Chapter Pdf

ಇಲ್ಲಿ ನೀವು नौवीं कक्षा स्वामी विवेकानंद का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th Standard Swami Vivekananda Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

9ನೇ ತರಗತಿ ಸ್ವಾಮಿ ವಿವೇಕಾನಂದ ಹಿಂದಿ ನೋಟ್ಸ್‌ Pdf

FAQ:

 
नरेंद्र पढ़ने में कैसे थे?

नरेंद्र पढ़ने में तेज थे।

विवेकानंद अमेरीका कब गये?

विवेकानंद अमेरिका सितंबर सन् 1893 को गये थे।

विवेकानंद के गुरु कौन थे?

विवेकानंद के गुरु रामकृष्ण परमहंस

ಇತರೆ ವಿಷಯ :

All Subjects Notes

Kannada Notes

English Notes

9th Standard All Subject Notes Pdf

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

Leave your vote

-2 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.