9th Class Mausi Hindi Chapter Notes Pdf | नौवीं कक्षा मौसी हिंदी नोट्स Pdf 2023

नौवीं कक्षा मौसी हिंदी नोट्स 9th Class Mausi Hindi Chapter Notes Pdf 9th Class Chapter 5 Extract Question With Answer Hindi 9th Standard वल्लरी Solution 5th Chapter Mcq Download Summary In Kannada Mausi Lesson Question Answer Pdf 9th मौसी पाठ का प्रश्न उत्तर 9th Class Hindi Chapter 5 Notes Pdf Karnataka Free Download Guide Textbook 9ನೇ ತರಗತಿ ಮೌಸಿ ಹಿಂದಿ ನೋಟ್ಸ್‌ ಪ್ರಶ್ನೋತ್ತರಗಳು Pdf Kannada Medium नौवीं कक्षा Hindi Notes Pdf 9th Standard हिंदी नोट्स 2023 मौसी Lesson Notes

kseeb solutions for class 9 Hindi Mausi Notes

कक्षा : नौवीं कक्षा

विषय : हिंदी

9th Class Chapter 5 Extract Question With Answer Pdf Hindi

9th Class Mausi Hindi Chapter Notes Pdf
9th Class Mausi Hindi Chapter Notes Pdf

Mausi Lesson Question Answer Pdf 9th

Mausi Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ नौवीं कक्षा मौसी का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

9th Standard मौसी Hindi Notes Pdf Download

ಚಿಕ್ಕ ಮಕ್ಕಳು, ದೊಡ್ಡವರು, ಮುಪ್ಪಾದವರೂ ಎಲ್ಲರೂ ಅವಳನ್ನು ಚಿಕ್ಕಮ್ಮ ಎಂದು ಕರೆಯುತ್ತಿದ್ದರು. ಯಾರದೇ ಮನೆಯಲ್ಲಿ ಮಗುವಿಗೆ ಅನಾರೋಗ್ಯವಾದರೆ ಹಾಗೂ ಮನೆಯಲ್ಲಾದರೂ ಮದುವೆ ಮುಂಜಿವೆಗಳಿದ್ದರೆ ಅಲ್ಲಿ ಚಿಕ್ಕಮ್ಮ ಎಲ್ಲರಿಗಿಂತ ಮೊದಲು ತಲುಪುತ್ತಿದ್ದಳು. ಮಧ್ಯಾಹ್ನವಾಗುತ್ತಿದಂತೆ ಚಿಕ್ಕಮ್ಮ ಸ್ಕೂಲಿನ ಗೇಟಿಗೆ ಬರುತ್ತಿದ್ದಳು ವಿರಾಮದ ಗಂಟೆಯಾಗುತ್ತಲೇ ಮಕ್ಕಳು ಹೊರಗೆ ಬಂದು ಅವಳನ್ನು ಮುತ್ತಿಕೊಳ್ಳುತ್ತಿದ್ದರು,. ಚಿಕ್ಕಮ್ಮ ಯಾರು ? ಅವಳು ಎಲ್ಲಿಂದ ಬಂದಳು? ಹಾಗೂ ಅವಳ ವಿಷಯ ಯಾರಿಗೂ ಗೊತ್ತಿರಲಿಲ್ಲ. ಅವಳು ಆ ಓಣಿಗೆ ಯಾವಾಗ ಬಂದಳೆಂದು ತಿಳಿಯಲಿಲ್ಲ. ಪ್ರತಿದಿನ ಮದ್ಯಾಹ್ನ ಕಳೆಯುತ್ತಲೇ ಬೇವಿನ ಮರದ ಕೆಳಗೆ ಬರುತ್ತಿದ್ದಳು ಅಲ್ಲಿ ಎಲ್ಲಾ ಮಕ್ಕಳು ಆಟವಾಡುತ್ತಿದ್ದರು.
ಚಿಕ್ಕಮ್ಮ ಮಕ್ಕಳೊಡನೆ ಆಟವಾಡುತ್ತಾ ಅವರಿಗೆ ಕಥೆ, ಚುಟುಕುಗಳನ್ನು ಹೇಳುತ್ತಿದ್ದಳು. ಚಿಕ್ಕಮ್ಮ ಒಂದು ಹಳೆಯ ಸೀರೆಯನ್ನು ಉಟ್ಟಿದ್ದಳು. ಅವಳ ಹತ್ತಿರ ಕಡಲೆ, ಬೇಳೆಗಳು ಇರುತ್ತಿದ್ದವು. ಅವಳು ಅವುಗಳನ್ನು ಮಕ್ಕಳಿಗೆ ತಿನ್ನಲು ಕೊಡುತ್ತಿದ್ದಳು. ಇದ್ದಕ್ಕಿದಂತೆ ಚಿಕ್ಕಮ್ಮ ಯಾರಿಗೂ ಕಾಣಿಸಲಿಲ್ಲ. ಅವಳು ಎಲ್ಲಿಗೆ ಹೋದಳೋ ತಿಳಿಯಲಿಲ್ಲ. ಅವಳಿಲ್ಲದೇ ಆ ಓಣಿ ಹಾಗೂ ಬೇವಿನ ಮರದ ಕೆಳಗೆ ಶೂನ್ಯದಂತೆ ಕಂಡಿತು ಒಂದು ದಿನ ಲೇಖಕರು ಉಳಿದ ಮಕ್ಕಳೊಂದಿಗೆ ಚಿಕ್ಕಮ್ಮನನ್ನು ಹುಡುಕಲು ಹೊರಟರು. ಒಂದು ಮನೆಯಿಂದ ಚಿಕ್ಕಮ್ಮನಿಗೆ ಯಾವುದೋ ಹೆಂಗಸು ಬೈಯುತ್ತಿರುವುದು ಕೇಳಿಬಂತು. ಬಾಗಿಲಿನ ಸಂದಿಯೊಳಗಿಂದ ನೋಡಿದಾಗ ಚಿಕ್ಕಮ್ಮ ಅನಾರೋಗ್ಯದಿಂದ ಬಳಲಿ ಮಂಚದ ಮೇಲೆ ಮಲಗಿದಳು. ಅವಳ ತಲೆಗೂದಲು ಕೆದರಿ ಮುಖ ಸಪ್ಪೆಯಾಗಿತ್ತು ಮಕ್ಕಳಿಗೆ ಸಿಟ್ಟು ಬಂದಿತು.
ಮಾರನೆಯ ದಿನ ಮಕ್ಕಳು ತಮ್ಮ ಹಾಕಿ ಆಟವನ್ನು ಮುಗಿಸಿ ಮನೆಗೆ ಮರಳುತ್ತಿದ್ದಾಗ ಹಾದಿಯಲ್ಲಿ ಒಂದು ಕಟ್ಟೆಯ ಮೇಲೆ ಚಿಕ್ಕಮ್ಮ ಕುಳಿತಿದ್ದನ್ನು ನೋಡಿದರು. ಅವಳ ಬಳಿ ಒಂದು ಚಿಕ್ಕ ಗಂಟು ಹಾಗೂ ಒಂದು ಬಡಿಗೆ ಇತ್ತು.
ಮಕ್ಕಳು ಚಿಕ್ಕಮ್ಮನನ್ನು ಸುತ್ತುವಸರಿದರು. ಅವಳ ಕ್ಷೇಮದ ಬಗ್ಗೆ ವಿಚಾರಿಸಿದರು. ಅವಳು ಅಳುವುದನ್ನು ಕಂಡು ಮಕ್ಕಳು ಅವಳನ್ನು ಒಂಟಿಯಾಗಿ ಬಿಡಲು ಒಪ್ಪಲಿಲ್ಲ. ಇಬ್ಬರು ಮೂವರು ಹುಡುಗರು ಒಂದು ಅಂಗಡಿಯ ಮುಂದೆ ಇಟ್ಟಿದ್ದ ಮಂಚವನ್ನು ತೆಗೆದುಕೊಂಡು ಬಂದರು . ಅದರ ಮೇಲೆ ಚಿಕ್ಕಮ್ಮನನ್ನು ಕುಳ್ಳಿರಿಸಿ ಗಂಟು, ಬಡಿಗೆಯನ್ನು ಇಟ್ಟು ಆ ಮಂಚವನ್ನು ಎತ್ತಿಕೊಂಡು ತಮ್ಮ ಓಣಿಯ ಕಡೆಗೆ ನಡೆದರು. ಮಕ್ಕಳು ಮಂಚವನ್ನು ಬೇವಿನ ಮರದ ಕೆಳಗೆ ಇಟ್ಟು, ಕಯ್ಯಾ ತಮ್ಮ ಮನೆಯಿಂದ ಕಂಬಳಿ ಮತ್ತು ತಲೆದಿಂಬನ್ನು ಹಾಗೂ ಯೋಗಿರಾಜ ತಮ್ಮ ಮನೆಯಿಂದ ಒಂದು ಲೋಟ ಹಾಲನ್ನು ತಂದರು. ಬಲದೇವನ ತಂದೆ ಡಾಕ್ಟರರಾಗಿದ್ದರು. ಅವನು ತಂದೆಯನ್ನು ಕರೆದುಕೊಂಡು ಬಂದು ಚಿಕ್ಕಮ್ಮನನ್ನು ಪರೀಕ್ಷಿಸಲು ಹೇಳಿದನು. ಮಕ್ಕಳು ಅವಳನ್ನು ನೋಡಿಕೊಳ್ಳಲು ಸರತಿಗೆ ನಿಂತರು. ಮಕ್ಕಳ ಪ್ರೀತಿಯನ್ನು ಕಂಡು ಚಿಕ್ಕಮ್ಮ ಅವರನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲವೆಂದಳು. ಮಕ್ಕಳ ಸ್ಕೂಲಿನ ಹೆಡ್ ಮಾಸ್ತರರು ಚಿಕ್ಕಮ್ಮನಿಗೆ ಕೆಲಸ ಕೊಟ್ಟು ಅವಲೂ ಇರಲು ಒಂದು ಕೊಠಡಿಯನ್ನು ಕೊಟ್ಟರು. ಈಗಲೂ ಚಿಕ್ಕಮ್ಮ ಅಲ್ಲಿಯೆ ಇರುವಳು. ಈಗ ಅವಳು ಮ್ಕಕಳಿಗೆ ನೀರನ್ನು ಕುಡಿಯಲು ಕೊಡುತ್ತಾಳೆ. ಚಳಿ ಇದ್ದಾಗ ಶಾಲೆಯ ಅಂಗಳದ ಚಿಸಿಲಿನಲ್ಲಿ ಕುಳಿತು ಮಕ್ಕಳಿಗೆ ಕಥೆಗಳನ್ನುಹೆಳುತ್ತಾಳೆ. ಬಡಿಗೆಯ ಆಸರೆಯಿಂದ ಅವಳು ಓಣಿಯೊಳಗೆ ತಿರುಗಾಡಿ ಎಲ್ಲರ ಕ್ಷೇಮ ಸಮಾಚಾರವನ್ನು ವಿಚಾರಿಸಿ ಸಂಜೆ ಕಳೆಯುತ್ತಲೇ ಚಿಕ್ಕಮ್ಮ ತನ್ನ ಕೊಠಡಿಗೆ ಹೋಗುವಳು. ಹೀಗೆ ಚಿಕಕಮ್ಮ ಎಲ್ಲರಿಗೂ ಬೇಕಾಗಿದ್ದಳು.

मौसी Lesson Notes

PDF Name Kannada9ನೇ ತರಗತಿ ಮೌಸಿ ಹಿಂದಿ ನೋಟ್ಸ್‌ Pdf
Pdf Name Hindiनौवीं कक्षा मौसी का हिंदी नोट्स
No. of Pages05
PDF Size120KB
Language9ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics9th Standard Mausi Hindi Notes Pdf

9th Standard वल्लरी Solution 5th Chapter Mcq Notes Pdf Download Summary In Kannada

ಆತ್ಮೀಯ ವಿಧ್ಯಾರ್ಥಿಗಳೇ,9th Class Mausi Hindi ಪಾಠದ PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 9th Class ಮೌಸಿ ಪಾಠದ ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 9th Std मौसी ಪಾಠದ PDF ಡೌನ್ಲೋಡ್‌ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.

9th Class Hindi Chapter 5 Notes Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು नौवीं कक्षा मौसी का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 9th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು मौसी का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 9ನೇ ತರಗತಿ ಮೌಸಿ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

9th Std Mausi In Hindi Chapter Pdf

ಇಲ್ಲಿ ನೀವು नौवीं कक्षा मौसी का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th Standard Mausi Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

9ನೇ ತರಗತಿ ಮೌಸಿ ಹಿಂದಿ ನೋಟ್ಸ್‌ Pdf

FAQ:

मौसी बच्चों को क्या-क्या खिलाती थी ?

मौसी बच्चों को चने, टिकिया और मूंगफली आदि खिलाती थी।

मौसी के बिना सारा मोहल्ला कैसे लगता था ?

मौसी के बिना सारा मोहल्ला सुना सुना लगता था।

ಇತರೆ ವಿಷಯ :

All Subjects Notes

Kannada Notes

English Notes

9th Standard All Subject Notes Pdf

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

Leave your vote

-4 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.