9th Class Cherrapunji Se Aaya Hu Hindi Chapter Notes Pdf | नौवीं कक्षा चेरापूँजी से आया हूँ हिंदी नोट्स Pdf 2023

नौवीं कक्षा चेरापूँजी से आया हूँ हिंदी नोट्स 9th Class Cherrapunji Se Aaya Hu Hindi Chapter Notes Pdf 9ನೇ ತರಗತಿ ಚಿರಾಪುಂಜಿಯಿಂದ ಬಂದಿದ್ದೇನೆ ಹಿಂದಿ ನೋಟ್ಸ್‌ Pdf ಸಾರಾಂಶ Notes Guide Textbook 9th Standard वल्लरी Solution 6th Chapter Question Answer Mcq Summary Summary In Kannada Download 9th Hindi Pdf kseeb solutions for class 9 Hindi Cherrapunji Se Aaya Hu Notes चेरापूँजी से आया हूँ पाठ का प्रश्न उत्तर Lesson Notes 9th Class Chapter 6 Extract Question With Answer Pdf Hindi Karnataka Kannada Medium Notes 9th Std हिंदी नोट्स चेरापूंजी से आया हूं Notes

kseeb solutions for class 9 Hindi Cherrapunji Se Aaya Hu Notes

कक्षा : नौवीं कक्षा

विषय : हिंदी

Cherrapunji Se Aaya Hu Lesson Question Answer Pdf 9th

9th Class Cherrapunji Se Aaya Hu Hindi Chapter Notes Pdf
9th Class Cherrapunji Se Aaya Hu Hindi Chapter Notes Pdf

9th Standard वल्लरी Solution 6th Chapter Mcq Notes Pdf Download Summary In Kannada

ಚಿರಾಪುಂಜಿಯಿಂದ ಬಂದಿದ್ದೇನೆ 9th Notes

ಯಾತ್ರೆಯಿಂದ ವಿವಿಧ ಪ್ರದೇಶಗಳ ಜನರ ಜೀವನ, ಪ್ರಾಕೃತಿಕ ಸೌಂದರ್ಯದ ಪರಿಚಯವಾಗುತ್ತದೆ. ಈ ಪಾಠದಲ್ಲಿ ಲೇಖಕರು ಚಿರಾಪೂಂಜಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಮೇಘಾಲಯ – ಮೋಡಗಳ ಮನೆ, ಮೇಘಾಲಯದ ರಾಜಧಾನಿ ಶಿಲ್ಲಾಂಗ್‌, ಸುಂದರ ಹಸಿರು ತೋರಣದ ಪರ್ವತಗಳ ನಗರ ಇಲ್ಲಿ ಯಾವಾಗಲೂ ಮೋಡ ಮುಸುಕಿದ ವಾತಾವರಣ ಇಂತಹ ಸ್ವಚ್ಛ ಸುಂದರ ಪರ್ವತಗಳಿಂದ ಆವೃತವಾದ ದೊಡ್ಡ ನಗರ ಉತ್ತರಭಾರತದಲ್ಲೇ ಇಲ್ಲ. ಪರ್ವತ ಪ್ರದೇಶದಲ್ಲಿ ಇಕ್ಕೆಲಗಳಲ್ಲಿ ಬೆಟ್ಟಗುಡ್ಡಗಳು ಸರ್ಪಾಕಾರದ ರಸ್ತೆ ಚಿರಾಪೂಂಜಿ ಶಿಲ್ಲಾಂಗ್‌ ನಿಂದ 53 ಕಿ. ಮೀ. ದೂರದಲ್ಲಿದೆ. ವರ್ಷವಿಡೀ ಮಳೆ, ನೀರಿನಿಂದ ವಿದ್ಯುತ್‌ ಉತ್ಪಾದನೆ ಯಥೇಚ್ಚವಾಗಿ ಬೇರೆ ರಾಜ್ಯಗಳಿಗೂ ಸರಬರಾಜಾಗುತ್ತದೆ. ಮೇಘಾಲಯ ಮೂರು ಪರ್ವತಗಳ ತಪ್ಪಲಲ್ಲಿ ಇದೆ. ಖಾಸಿ ಪರ್ವತ, ಗಾರೆ ಪರ್ವತ ಮತ್ತು ಜಯಂತಿಯ ಪರ್ವತ, ಮೇಘಾಲಯದಲ್ಲಿ 5 ಜಿಲ್ಲೆಗಳಿವೆ. ಪ್ರತಿ ಜಿಲ್ಲೆಯಲ್ಲೂ ವಿವಿಧ, ಸಂಸ್ಕೃತಿ, ವಿವಿಧ ಆಚರಣೆ ಹಾಗೂ ವಿವಿಧ ಉತ್ಸವಗಳು ಇವೆ. ಆದರೆ ಎಲ್ಲೆಡೆ ಮಾತ್ರ ಪ್ರದಾನ ಸಮಾಜ ಜಮೀನು ಧನ ಮತ್ತು ಸಂಪತ್ತು ತಾಯಿಯಿಂದ ಮಗಳಿಗೆ ದೊರೆಯುತ್ತದೆ.

ಸ್ತ್ರೀ ಪ್ರಧಾನವಾದ ರಾಜ್ಯವಾದ್ದರಿಂದ ಎಲ್ಲೆಡೆ ಸ್ತೀಯರಿಗೆ ಮಹತ್ವ ದೊರೆತಿವೆ, ವ್ಯಾಪಾರ ವಹಿವಾಟಿನಲ್ಲೂ ಸ್ತ್ರೀಯರದೇ ಮೇಲುಗೈ. ಆದರೆ ಇಂತಹ ವ್ಯವಸ್ಥೆ ಬೇರೆ ಪೂರ್ವೋತ್ತರ ರಾಜ್ಯಗಳಲ್ಲಿ ಕಾಣಸಿಗುವುದಿಲ್ಲ. ಇದೇ ರೀತಿ ಮಣಿಪುರದ ರಾಜಧಾನಿ ಇಂಫಾದಲ್ಲು ಇದೆ. ಸ್ತ್ರೀಯರದೇ ಪೂರ್ತಿ ಮಾರುಕಟ್ಟೆ ಇದೆ. ಇದನ್ನು ಮಾಯಿತಿ ಬಾಜಾರ್‌ ಅಂದರೆ ತಾಯಿಯ ಬಾಜಾರ್‌ ಎಂದು ಕರೆಯುತ್ತಾರೆ. ಇಲ್ಲಿ ಬಡವ ಬಲ್ಲಿದ ಭೇದವಿಲ್ಲ. ಎಲ್ಲ ವರ್ಗದ ಸ್ತ್ರೀಯರು ಮಾರಾಟ ಮಾಡಿ ಸಂಜೆ ಹಿಂತಿರುಗುತ್ತಾರೆ.
ಮುಂದೆ ಕಂಡಿತು. ನೋಡ್ಯಂಗ್‌ ಥಿಯಾಂಗ್‌ ಪ್ರತಾಪ ಇದು ಮಾಸವಾಯಿ ಜಲಪಾತವೆಂದು ಪ್ರಖ್ಯಾತವಾಗಿದೆ. ಎತ್ತರದ ಬೆಟ್ಟದಿಂದ ನೀರು ನಿರಾತಂಕವಾಗಿ ನೂರಾರು ಅಡಿಗಳ ಪ್ರಪಾತಕ್ಕೆ ಧುಮುಕುತ್ತದೆ. ಅಲ್ಲಿಂದ ಬಾಂಗ್ಲಾದೇಶ ಕಾಣಿಸುತ್ತಿತ್ತು. ಚಿರಾಪೂಂಜಿಯಲ್ಲಿ ಕೆಲಕ್ಷಣ ಬಿಸಿಲು ಮತ್ತೆ ಮಳೆ. ಚಿರಾಪೂಂಜಿ ಸಮುದ್ರ ಮಟ್ಟದಿಂದ 13, 000 ಮೀಟರ್‌ ಎತ್ತರದಲ್ಲಿದೆ. ವಿಶ್ವದಲ್ಲೇ ಅತಿ ಹೆಚ್ಚು ಮಳೆ ಬರುವ ಪ್ರದೇಶ ಎಂದು ಪ್ರಖ್ಯಾತವಾಗಿದೆ. ಖಾಸಿ ಜನಾಂಗಕ್ಕೆ ಇಲ್ಲಿ ಬಹಳ ಗೌರವವಿದೆ. ಸುಮಾರು 6 ಲಕ್ಷ ಗೋರೋ ಜನಾಂಗದವರಿದ್ದಾರೆ. ಗೋರೋ ಜನಾಂಗ ಖೋಡೋ ಜಾತಿಯ ಒಂದು ಅಂಗ, ನೆಂಗ್ಕ್ರಮ್‌ ಎಂಬುದು ಅವರ ಪ್ರಮುಖ ನೃತ್ಯ ಜಯಂತಿಯ ಜನಾಂಗದ ಉತ್ಸವದ ಹೆಸರು ಬಹಡೆನ್‌ ಕಲಾಂ.ಮುಂದೆ ಒಂದು ಗುಂಡಾದ ಶಿಲೆ ಕಾಣಿಸುತ್ತದೆ. ಅದು ಪ್ರಾಕೃತಿಕ ಶಿವಲಿಂಗ ಮಾಸವಾಯಿ ಗುಹೆಗಳಲ್ಲಿ ದೀಪಗಳ ಬೆಳಕಿಲ್ಲದೆ ಹೋಗಲಾಗುವುದಿಲ್ಲ. ಬೆಳಕಿನ ಪಂಜುಗಳನ್ನು ಹಿಡಿದು ಗುಹೆಗಳ ಒಳಗೆ ನೋಡಿ ಬೆರಗಾದೆವು.

9th Standard Hindi Notes Pdf Download

Cherrapunji Se Aaya Hu Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ नौवीं कक्षा चेरापूँजी से आया हूँ का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

चेरापूँजी से आया हूँ Lesson Notes

PDF Name Kannada9ನೇ ತರಗತಿ ಚಿರಾಪುಂಜಿಯಿಂದ ಬಂದಿದ್ದೇನೆ ಹಿಂದಿ ನೋಟ್ಸ್‌ Pdf
Pdf Name Hindiनौवीं कक्षा चेरापूँजी से आया हूँ का हिंदी नोट्स
No. of Pages04
PDF Size91KB
Language9ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics9th Standard Cherrapunji Se Aaya Hu Hindi Notes Pdf

9th Class Chapter 6 Extract Question With Answer Pdf Hindi

ಆತ್ಮೀಯ ವಿಧ್ಯಾರ್ಥಿಗಳೇ,9th Class Cherrapunji Se Aaya Hu Hindi ಪಾಠದ PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 9th Class ಚಿರಾಪುಂಜಿಯಿಂದ ಬಂದಿದ್ದೇನೆ ಪಾಠದ ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 9th Std मौसी ಪಾಠದ PDF ಡೌನ್ಲೋಡ್‌ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.

9th Class Hindi Chapter 6 Notes Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು नौवीं कक्षा चेरापूँजी से आया हूँ का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 9th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು चेरापूँजी से आया हूँ का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 9ನೇ ತರಗತಿ ಚಿರಾಪುಂಜಿಯಿಂದ ಬಂದಿದ್ದೇನೆ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

9th Std Cherrapunji Se Aaya Hu In Hindi Chapter Pdf

ಇಲ್ಲಿ ನೀವು नौवीं कक्षा चेरापूँजी से आया हूँ का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th Standard Cherrapunji Se Aaya Hu Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

9ನೇ ತರಗತಿ ಚಿರಾಪುಂಜಿಯಿಂದ ಬಂದಿದ್ದೇನೆ ಹಿಂದಿ ನೋಟ್ಸ್‌ Pdf

FAQ:

मेघालय के तीन पर्वतीय अंचलों का नाम लिखिए

खांसी पर्वत, गारो पर्वत और जयंतिया पर्वत ।

मेघालय में हर कहीं कौन सी पारिवारिक व्यवस्था है ?

मेघालय में हर कहीं मातृसत्तात्मक पारिवारिक व्यवस्था है।

ಇತರೆ ವಿಷಯ :

All Subjects Notes

Kannada Notes

English Notes

9th Standard All Subject Notes Pdf

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.