9ನೇ ತರಗತಿ ನಮ್ಮ ಸುತ್ತಮುತ್ತಲಿನ ದ್ರವ್ಯಗಳು ವಿಜ್ಞಾನ ನೋಟ್ಸ್, ನಮ್ಮ ಸುತ್ತಮುತ್ತಲಿನ ದ್ರವ್ಯಗಳು ಭಾಗ 01 ರ ಪ್ರಶ್ನೋತ್ತರಗಳು 9th Std 9th Class Namma Suttamuttalina Dravyagalu Science Notes Pdf 9th Standard Science Chapter 1 Science Question Answer Pdf Kseeb Solutions For Class 9 science Chapter 1 Download 2023
Table of Contents
9ನೇ ತರಗತಿ ನಮ್ಮ ಸುತ್ತಮುತ್ತಲಿನ ದ್ರವ್ಯಗಳು ವಿಜ್ಞಾನ ನೋಟ್ಸ್
ತರಗತಿ: 9ನೇತರಗತಿ
ಪಾಠದ ಹೆಸರು: ನಮ್ಮ ಸುತ್ತಮುತ್ತಲಿನ ದ್ರವ್ಯಗಳು
9th Standard Science Chapter 1 Science Notes
9ನೇ ತರಗತಿ ವಿಜ್ಞಾನ ನಮ್ಮ ಸುತ್ತಮುತ್ತಲಿನ ದ್ರವ್ಯಗಳು pdf
9th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ನಮ್ಮ ಸುತ್ತಮುತ್ತಲಿನ ದ್ರವ್ಯಗಳು ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 9ನೇ ತರಗತಿ ನಮ್ಮ ಸುತ್ತಮುತ್ತಲಿನ ದ್ರವ್ಯಗಳು ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
Kseeb Solutions For Class 9 science Chapter 1
ನಾವು ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಗಮನಿಸಿದಾಗ, ವಿವಿಧ ಆಕಾರ, ಗಾತ್ರ ಮತ್ತು ರಚನೆಹೊಂದಿರುವ ಅನೇಕ ವಸ್ತುಗಳನ್ನು ನೋಡುತ್ತೇವೆ. ವಿಶ್ವದಲ್ಲಿ ಕಂಡುಬರುವ ಈ ಎಲ್ಲಾ ವಸ್ತುಗಳು ವಿಜ್ಞಾನಿಗಳು ಹೆಸರಿಸಿರುವ `ದ್ರವ್ಯ’ ದಿಂದ ಮಾಡಲ್ಪಟ್ಟಿವೆ. ನಾವು ಉಸಿರಾಡುವ ಗಾಳಿ, ನಾವು ಸೇವಿಸುವ ಆಹಾರ, ಕಲ್ಲುಗಳು, ಮೋಡಗಳು, ನಕ್ಷತ್ರಗಳು, ಸಸ್ಯಗಳು ಮತ್ತು ಪ್ರಾಣಿಗಳು, ಅಷ್ಟೇ ಅಲ್ಲದೆ ನೀರಿನ ಒಂದು ಹನಿ ಅಥವಾ ಮರಳಿನ ಒಂದು ಕಣ-ಇವೆಲ್ಲವೂ ದ್ರವ್ಯವೇ ಆಗಿದೆ. ಮೇಲೆ ಉಲ್ಲೇಖಿಸಲಾದ ಎಲ್ಲಾ ವಸ್ತುಗಳನ್ನು ನೋಡಿದಾಗ ಅವು ಸ್ಥಳವನ್ನು ಆಕ್ರಮಿಸುತ್ತವೆ ಮತ್ತು ರಾಶಿಯನ್ನು ಹೊಂದಿವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅವು ರಾಶಿ ಹಾಗೂ ಗಾತ್ರವನ್ನು ಹೊಂದಿದೆ.
ಮೊದಲಿನಿಂದಲೂ, ಮನುಷ್ಯನು ತನ್ನ ಸುತ್ತಮುತ್ತಲಿನ ಪ್ರದೇಶವನ್ನು ಅರ್ಥೈಸಲು ಪ್ರಯತ್ನಿಸುತ್ತಿದ್ದಾನೆ. ಭಾರತದ ಪ್ರಾಚೀನ ತತ್ವಜ್ಞಾನಿಗಳು ದ್ರವ್ಯವು ಐದು ಮೂಲ ಧಾತುಗಳ ರೂಪದಲ್ಲಿ ಮಾಡಲ್ಪಟ್ಟಿದೆ ಎಂದು ವರ್ಗೀಕರಿಸಿದ್ದಾರೆ-ಅವುಗಳೇ ಪಂಚಭೂತಗಳು- ಅವುಗಳೆಂದರೆ ಗಾಳಿ, ಭೂಮಿ, ಅಗ್ನಿ, ಆಕಾಶ ಮತ್ತು ನೀರು. ಅವರ ಪ್ರಕಾರ ಎಲ್ಲಾ ಜೀವಿಗಳು ಅಥವಾ ನಿರ್ಜೀವಿಗಳು ಈ ಐದು ಮೂಲಧಾತುಗಳಿಂದ ಮಾಡಲ್ಪಟ್ಟಿವೆ ಎಂದು ತಿಳಿಸಿದ್ದಾರೆ. ಪ್ರಾಚೀನ ಗ್ರೀಕ್‌ನ ತತ್ವಜ್ಞಾನಿಗಳೂ ಸಹ `ದ್ರವ್ಯ’ವನ್ನು ಈ ರೀತಿಯಾಗಿಯೇ ವರ್ಗೀಕರಿಸಿದ್ದಾರೆ.
Namma Suttamuttalina Dravyagalu 9th Pdf
9ನೇ ತರಗತಿ ನಮ್ಮ ಸುತ್ತಮುತ್ತಲಿನ ದ್ರವ್ಯಗಳು ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೆ ಉತ್ತರಗಳ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು 9th Standard ನಮ್ಮ ಸುತ್ತಮುತ್ತಲಿನ ದ್ರವ್ಯಗಳು ಪಾಠದ ವಿಜ್ಞಾನ ನೋಟ್ಸ್ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಿರಿ.
Namma Suttamuttalina Dravyagalu Question Answer Pdf
PDF Name | 9ನೇ ತರಗತಿ ನಮ್ಮ ಸುತ್ತಮುತ್ತಲಿನ ದ್ರವ್ಯಗಳು ಪಾಠದ ವಿಜ್ಞಾನ ನೋಟ್ಸ್ Pdf |
No. of Pages | 11 |
PDF Size | 233KB |
Language | 9ನೇ ತರಗತಿ ಕನ್ನಡ ಮಾಧ್ಯಮ |
Category | ವಿಜ್ಞಾನ |
Download Link | Available ✓ |
Topics | 9ನೇ ತರಗತಿ ನಮ್ಮ ಸುತ್ತಮುತ್ತಲಿನ ದ್ರವ್ಯಗಳು ಪಾಠದ ವಿಜ್ಞಾನ ನೋಟ್ಸ್ Pdf |
ನಮ್ಮ ಸುತ್ತಮುತ್ತಲಿನ ದ್ರವ್ಯಗಳು ಪ್ರಶ್ನೋತ್ತರಗಳು 9th Standard
ಇಲ್ಲಿ ನೀವು 9ನೇ ತರಗತಿ ನಮ್ಮ ಸುತ್ತಮುತ್ತಲಿನ ದ್ರವ್ಯಗಳು ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 9th Standardನಮ್ಮ ಸುತ್ತಮುತ್ತಲಿನ ದ್ರವ್ಯಗಳು ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
FAQ:
ದ್ರವ್ಯ ಎಂದರೇನು?
ಸ್ಥಳವನ್ನು ಆಕ್ರಮಿಸುವ ಮತ್ತು ದ್ರವ್ಯರಾಶಿಯನ್ನು ಹೊಂದಿರುವ ವಸ್ತುಗಳಿಗೆ ದ್ರವ್ಯ ಎನ್ನುವರು. ದ್ರವ್ಯಗಳು ದ್ರವ್ಯರಾಶಿ ಮತ್ತು ಗಾತ್ತವನ್ನು ಹೊಂದಿವೆ
ದ್ರವ್ಯಗಳ ಸ್ವರೂಪ ನಿರಂತರವಾಗಿದೆಯೋ ಅಥವಾ ಕಣಗಳ ರೀಪಿಯಲ್ಲಿ ಇದೆಯೋ?
ದ್ರವ್ಯವು ಕಣಗಳಿಂದ ಮಾಡಲ್ಪಟ್ಟಿದೆ. ದ್ರವ್ಯದ ಕಣಗಳು ಅತ್ಯಂತ ಸಣ್ಣಕಣಗಳು ಅವುಗಳು ವಿಭಜನೆ ಹೊಂದುತ್ತಾ ಅತ್ಯಂತ ಸಣ್ಣ ಸಣ್ಣ ಕಣಗಳಾಗಿ ಮಾರ್ಪಟ್ಟಿವೆ.