9ನೇ ತರಗತಿ ಅಂಗಾಂಶಗಳು ಪಾಠದ ವಿಜ್ಞಾನ ನೋಟ್ಸ್, ಅಂಗಾಂಶಗಳು 9th Standard ಪ್ರಶ್ನೋತ್ತರಗಳು 9th Standard Angamshagalu Chapter Notes Pdf Angamshagalu Question Answer Mcq Pdf Kseeb Solutions For Class 9 science Chapter 6 Angamshagalu 9th Pdf 2023 Download Pdf
ತರಗತಿ: 9ನೇತರಗತಿ
ಪಾಠದ ಹೆಸರು: ಅಂಗಾಂಶಗಳು
Table of Contents
9ನೇ ತರಗತಿ ಅಂಗಾಂಶಗಳು pdf
9th Standard Science Chapter 6 Science Notes
9th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ಅಂಗಾಂಶಗಳು ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 9ನೇ ತರಗತಿ ಅಂಗಾಂಶಗಳು ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
Kseeb Solutions For Class 9 science Chapter 6
ಎಲ್ಲಾ ಜೀವಿಗಳೂ ಜೀವಕೋಶಗಳಿಂದ ರಚನೆಯಾಗಿವೆ ಅಮೀಬಾದಲ್ಲಿ ಒಂದೇ ಜೀವಕೋಶವು ಚಲನೆ, ಆಹಾರ ಮತ್ತು ಉಸಿರಾಟದ ಅನಿಲಗಳ ಸೇವನೆ, ಉಸಿರಾಟ ಮತ್ತು ವಿಸರ್ಜನೆ ಕ್ರಿಯೆಗಳನ್ನು ನಿರ್ವಹಿಸುತ್ತದೆ. ಆದರೆ ಬಹುಕೋಶೀಯ ಜೀವಿಗಳಲ್ಲಿ ಲಕ್ಷಾಂತರ ಜೀವಕೋಶಗಳಿವೆ. ಇವುಗಳಲ್ಲಿ ಬಹುತೇಕ ಜೀವಕೋಶಗಳು ಕೆಲವು ಕ್ರಿಯೆಗಳನ್ನು ನಿರ್ವಹಿಸಲು ವೈಶಿಷ್ಟ್ಯತೆಯನ್ನು ಪಡೆದಿವೆ. ಪ್ರತಿಯೊಂದು ವಿಶಿಷ್ಟ ಕ್ರಿಯೆಗಳನ್ನು ವಿಭಿನ್ನ ಜೀವಕೋಶಗಳ ಗುಂಪು ನಿರ್ವಹಿಸುತ್ತದೆ. ಈ ಜೀವಕೋಶಗಳು ಒಂದು ನಿರ್ದಿಷ್ಟ ಕ್ರಿಯೆಯನ್ನು ಮಾತ್ರ ನಿರ್ವಹಿಸಬಲ್ಲವಾದ್ದರಿಂದ ಅವು
ಇದನ್ನು ಬಹು ಸಮರ್ಥವಾಗಿ ಮಾಡುತ್ತವೆ. ಮನುಷ್ಯರಲ್ಲಿ ಸ್ನಾಯುಕೋಶಗಳ ಸಂಕುಚನ ಮತ್ತು ವಿಕಸನ ಚಲನೆಗೆ ಕಾರಣವಾಗುತ್ತದೆ, ನರಕೋಶಗಳು ಸಂದೇಶವನ್ನು ಒಯ್ಯುತ್ತವೆ, ಆಕ್ಸಿಜನ್, ಆಹಾರ, ಹಾರ್ಮೋನ್‌ಗಳು ಮತ್ತು ವ್ಯರ್ಥ ಪದಾರ್ಥಗಳನ್ನು ಸಾಗಿಸಲು ರಕ್ತವು ಹರಿಯುತ್ತದೆ. ಹೀಗೆ ಅನೇಕ ಕ್ರಿಯೆಗಳು ನಡೆಯುತ್ತವೆ. ಸಸ್ಯಗಳಲ್ಲಿ ವಾಹಕ ಅಂಗಾಂಶಗಳು ಆಹಾರ ಮತ್ತು ನೀರನ್ನು ಸಸ್ಯದ ಒಂದು ಭಾಗದಿಂದ ಇತರ ಭಾಗಗಳಿಗೆ ಸಾಗಿಸುತ್ತವೆ. ಹೀಗೆ ಬಹುಕೋಶೀಯ ಜೀವಿಗಳಲ್ಲಿ ಕಾರ್ಯದ ಹಂಚಿಕೆ ಕಂಡು ಬರುತ್ತದೆ. ಒಂದು ಕಾರ್ಯವನ್ನು
ನಿರ್ವಹಿಸುವವೈಶಿಷ್ಟ್ಯತೆಯನ್ನು ಪಡೆದ ಜೀವಕೋಶಗಳು ದೇಹದಲ್ಲಿ ಒಂದೇ ಕಡೆ ಗುಂಪುಗೂಡಿರುತ್ತವೆ. ಇದರ ಅರ್ಥವೇನೆಂದರೆ ದೇಹದ ಒಂದು ನಿರ್ದಿಷ್ಟ ಭಾಗದಲ್ಲಿರುವ ಒಂದು ಗುಂಪು ಜೀವಕೋಶಗಳಿಂದ ನಿರ್ದಿಷ್ಟ ಕಾರ್ಯ ಮಾಡಲ್ಪಡುತ್ತದೆ. ಅಂಗಾಂಶ ಎಂದು ಕರೆಯಲ್ಪಡುವ ಈ ಗುಂಪು ಜೀವಕೋಶಗಳು ಒಂದು ಕಾರ್ಯವನ್ನು ಸಾಧ್ಯವಾದಷ್ಟೂ ಅತ್ಯುತ್ತಮವಾಗಿ ನಿರ್ವಹಿಸುವ ದಕ್ಷತೆಯನ್ನು ಹೊಂದಿರುವಂತೆ ರಚನೆಯಾಗಿವೆ. ರಕ್ತ, ಫ್ಲೋಯಂ ಮತ್ತು ಸ್ನಾಯು ಇವೆಲ್ಲಾ ಅಂಗಾಂಶಗಳಿಗೆ ಉದಾಹರಣೆಗಳು
Angamshagalu 9th Pdf
9ನೇ ತರಗತಿ ಅಂಗಾಂಶಗಳು ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೆ ಉತ್ತರಗಳ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು 9th Standard ಅಂಗಾಂಶಗಳು ಪಾಠದ ವಿಜ್ಞಾನ ನೋಟ್ಸ್ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಿರಿ.
Angamshagalu Question Answer Pdf
PDF Name | 9ನೇ ತರಗತಿ ಅಂಗಾಂಶಗಳು ಪಾಠದ ವಿಜ್ಞಾನ ನೋಟ್ಸ್ Pdf |
No. of Pages | 07 |
PDF Size | 330KB |
Language | 9ನೇ ತರಗತಿ ಕನ್ನಡ ಮಾಧ್ಯಮ |
Category | ವಿಜ್ಞಾನ |
Download Link | Available ✓ |
Topics | 9ನೇ ತರಗತಿ ಅಂಗಾಂಶಗಳು ಪಾಠದ ವಿಜ್ಞಾನ ನೋಟ್ಸ್ Pdf |
ಅಂಗಾಂಶಗಳು ಪ್ರಶ್ನೋತ್ತರಗಳು 9th Standard
ಇಲ್ಲಿ ನೀವು 9ನೇ ತರಗತಿ ಅಂಗಾಂಶಗಳು ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 9th Standard ಅಂಗಾಂಶಗಳು ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Download NowFAQ:
ಅಂಗಾಶ ಎಂದರೇನು?
ಒಂದೇ ರೀತಿಯ ರಚನೆ ಮತ್ತು ಒಂದು ನಿರ್ದಿಷ್ಟ ಕಾರ್ಯವನ್ನು ಪೂರೈಸಲು ಒಟ್ಟಿಗೇ ಕೆಲಸ ಮಾಡುವ ಒಂದು ಗುಂಪು ಜೀವಕೋಶಗಳ ಗುಂಪನ್ನು ಅಂಗಾಂಶ ಎನ್ನುವರು.
ಅನುಲೇಪಕ ಅಂಗಾಂಶ ಎಂದರೇನು?
ಪ್ರಾಣಿಗಳ ದೇಹವನ್ನು ಆವರಿಸಿರುವ ಅಥವಾ ರಕ್ಷಣಾತ್ಮಕ ಅಂಗಾಂಶಗಳನ್ನು ಆನುಲೇಪಕ ಅಂಗಾಂಶಗಳು (Epithelial tissue) ಎನ್ನುವರು.