9ನೇ ತರಗತಿ ಗುರುತ್ವ ಪಾಠದ ವಿಜ್ಞಾನ ನೋಟ್ಸ್, 9th ಗುರುತ್ವ ಪ್ರಶ್ನೋತ್ತರಗಳು pdf 2023 9th Standard Gurutva Chapter Science Notes Pdf 9th Gurutva Question Answer Mcq Pdf Kseeb Solutions For Class 9 science Chapter 10 Class 9 Gravity Lesson Science Notes Karnataka 9th Science Pdf Download
Table of Contents
9th Class Science 10th Chapter Notes Pdf
ತರಗತಿ: 9ನೇತರಗತಿ
ಪಾಠದ ಹೆಸರು: ಗುರುತ್ವ
9th Class Science Chapter 10 Science Notes
ಗುರುತ್ವ 9ನೇ ತರಗತಿ pdf
ಭೂಮಿಯ ಸುತ್ತ ಚಂದ್ರ ಸುತ್ತುವುದು ನಮಗೆ ತಿಳಿದಿದೆ. ಒಂದು ವಸ್ತುವನ್ನು ಮೇಲಕ್ಕೆ ಎಸೆದಾಗ ಅದು ಸ್ವಲ್ಪ ಎತ್ತರಕ್ಕೆ ತಲುಪಿ ಕೆಳಗೆ ಬೀಳುತ್ತದೆ. ಒಮ್ಮೆ ನ್ಯೂಟನ್ ಮರದ ಕೆಳಗೆ ಕುಳಿತಿದ್ದಾಗ ಅವರ ಮೇಲೆ ಒಂದು ಸೇಬು ಬಿದ್ದಿರುವುದಾಗಿ ಹೇಳಲಾಗಿದೆ. ಕೆಳಗೆ ಬಿದ್ದ ಸೇಬು ನ್ಯೂಟನ್‌ರನ್ನು ಯೋಚಿಸುವಂತೆ ಮಾಡಿತು. ಭೂಮಿಯು ಸೇಬನ್ನು ಆಕರ್ಷಿಸಬಹುದಾದರೆ, ಚಂದ್ರನನ್ನು ಆಕರ್ಷಿಸುವುದಿಲ್ಲವೇ? ಎರಡೂ ಸನ್ನಿವೇಶಗಳಲ್ಲಿನ
ಬಲವು ಒಂದೇ ಆಗಿದೆಯೇ? ಎಂದು ನ್ಯೂಟನ್ ಯೋಚಿಸಿದ್ದರು. ಈ ಎರಡೂ ಸನ್ನಿವೇಶಗಳಿಗೆ ಒಂದೇ ಬಲ ಕಾರಣವಾಗಿದೆಯೆಂದು ಅಭಿಪ್ರಾಯ ಪಟ್ಟಿದ್ದರು. ಚಂದ್ರ ತನ್ನ ಕಕ್ಷೆಯಲ್ಲಿ ನೇರವಾಗಿ ಚಲಿಸುವ ಬದಲು ಪ್ರತೀ ಬಿಂದುವಿನಲ್ಲೂ ಭೂಮಿಯ ಕಡೆ ಬೀಳುತ್ತದೆ ಎಂದು ವಾದಿಸಿದರು. ಹಾಗಾದರೆ ಅದು ಭೂಮಿಯಿಂದ ಆಕರ್ಷಣೆಗೊಳಗಾಗಲೇಬೇಕು. ಆದರೆ ನಾವು ವಾಸ್ತವವಾಗಿ ಭೂಮಿಯ ಕಡೆ ಚಂದ್ರನ ಬೀಳುವಿಕೆಯನ್ನು ನೋಡಲಾಗುವುದಿಲ್ಲ.
Kseeb Solutions For Class 9 science Chapter 10
9th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ಗುರುತ್ವ ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 9ನೇ ತರಗತಿ ಗುರುತ್ವ ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
Class 9 Gravity Lesson Science Notes
9ನೇ ತರಗತಿ ಗುರುತ್ವ ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೆ ಉತ್ತರಗಳ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು 9th Standard ಗುರುತ್ವ ಪಾಠದ ವಿಜ್ಞಾನ ನೋಟ್ಸ್ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಿರಿ.
Gurutva Question Answer Mcq Pdf
PDF Name | 9ನೇ ತರಗತಿ ಗುರುತ್ವ ಪಾಠದ ವಿಜ್ಞಾನ ನೋಟ್ಸ್ Pdf |
No. of Pages | 11 |
PDF Size | 490KB |
Language | 9ನೇ ತರಗತಿ ಕನ್ನಡ ಮಾಧ್ಯಮ |
Category | ವಿಜ್ಞಾನ |
Download Link | Available ✓ |
Topics | 9ನೇ ತರಗತಿ ಗುರುತ್ವ ಪಾಠದ ವಿಜ್ಞಾನ ನೋಟ್ಸ್ Pdf |
ಗುರುತ್ವ ಪ್ರಶ್ನೋತ್ತರಗಳು 9th Standard
ಇಲ್ಲಿ ನೀವು 9ನೇ ತರಗತಿ ಗುರುತ್ವ ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 9th Standard ಗುರುತ್ವ ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Download Nowಗುರುತ್ವ pdf
FAQ:
ದ್ರವ್ಯರಾಶಿ ಎಂದರೇನು?
ದ್ರವ್ಯರಾಶಿ ಎಂದರೆ ವಸ್ತುವಿನಲ್ಲಿ ಇರುವ ದ್ರವ್ಯದ ಪ್ರಮಾಣ.
ಸಾಂದ್ರತೆ ಎಂದರೇನು?
ಏಕಮಾನ ಗಾತ್ರದಲ್ಲಿನ ದ್ರವ್ಯರಾಶಿಗೆ ಸಾಂದ್ರತೆ ಎಂದು ಕರೆಯಲಾಗುತ್ತದೆ.