9th Standard Upagupta Poem English Notes Pdf

9th Standard Upagupta Poem English Notes Pdf 9th Standard Upagupta Poem Notes Question Answer Mcq Pdf Kseeb Solutions For Class 9 English Poem 1 Mcq Class 9th Upagupta Poem Summmary In Kannada 9th Standard Upagupta Poem English Notes Pdf Download Karnataka 2023

Kseeb Solutions For Class 9 English Poem 1

Class : 9th Standard

Poem Name: Upagupta

9th class Upagupta Poem Question Answer Mcq

9th Standard Upagupta Poem English Notes Pdf
9th Standard Upagupta Poem English Notes Pdf

Class 9th Upagupta Poem Summmary In Kannada

ಉಪಗುಪ್ತ
ಪ್ರಸ್ತುತ ಪದ್ಯವು ಬುದ್ದನ ಅನುಯಾಯಿಯಾದ ಉಪಗುಪ್ತ ಎಂಬ ಬೌದ್ದ ಸನ್ಯಾಸಿ ಮತ್ತು ಮಥುರಾ ಪಟ್ಟಣದ ವಾಸವದತ್ತ ಎಂಬ ನರ್ತಕಿಯನ್ನು ಕುರಿತದ್ದಾಗಿದೆ. ಅವಳು ಪ್ರಸಿದ್ದ ನರ್ತಕಿ ಮತ್ತು ಸೌಂದರ್ಯದಿಂದ ಕೂಡಿದ ತರುಣಿಯಾಗಿದ್ದಳು. ಅವಳು ತನ್ನ ಸೌಂದರ್ಯ ಮತ್ತು ಯೌವನದ ಬಗ್ಗೆ ವರ್ವ ಪಟ್ಟುಕೊಂಡಿದ್ದಳು.
ಉಪಗುಪ್ತ ಒಬ್ಬ ಸನ್ಯಾಸಿ, ದಯಾಳುತನ, ಜ್ಞಾನ ಮತ್ತು ನಿಸ್ವಾರ್ಥ ಮನೋಭಾವನೆಗಳಿಂದ ಕೂಡಿವನಾಗಿದ್ದನು. ಕತ್ತಲೆಯಿಂದ ಕೂಡಿದ ಒಂದು ರಾತ್ರಿಯಂದು ಬುದ್ದನ ಅನುಯಾಯಿ ಉಪಗುಪ್ತನು ಮಥುರಾ ಪಟ್ಟಣದ ಕೋಟೆಯ ಗೋಡೆಗೆ ಹೊಂದಿಕೊಂಡ ಧೂಳಭರಿತ ರಸ್ತೆಯ ಮೇಲೆ ಮಲಗಿದ್ದನು. ಎಲ್ಲೆಡೆ ಸ್ತಬ್ದ ವಾತಾವರಣವಿತ್ತು. ಸುತ್ತಲೂ ದೀಪಗಳು ಆರಿಸಲ್ಪಟ್ಟಿದ್ದವು ಮನೆಗಳ ಬಾಗಿಲುಗಳು ಮುಚ್ಚಲ್ಪಟ್ಟಿದ್ದವು. ಮೇಲಾಗಿ ಕಪ್ಪು ಮೋಡಗಳ ಹಿಂದೆ ನಕ್ಷತ್ರಗಳು ಮರೆಯಾಗಿದ್ದವು.
ನರ್ತಕಿ ವಾಸವದತ್ತ ಕೈಯಲ್ಲಿ ದೀಪವೊಂದನ್ನು ಹಿಡಿದು ಕೊಂಡು ಬರುತ್ತಿದ್ದಳು. ಕತ್ತಲಲ್ಲಿ ನೋಡದೆ ಧೂಳಿನಿಂದ ಆವರಿಸಿದ ರಸ್ತೆ ಮೇಲೆ ಮಲಗಿದ್ದ ಉಪಗುಪ್ತನನ್ನು ಎಡವಿದಳು. ಕೂಡಲೇ ಉಪಗುಪ್ತನು ಗಾಬರಿಯಿಂದ ಎಚ್ಚೆತ್ತನು. ನರ್ತಕಿಯ ದೀಪದ ಬೆಳಕು ಅವನ ಮುಖದ ಮೇಲೆ ಬಿದ್ದಾಗ ತನ್ನ ಎದುರಿಗೆ ನಿಂತಿದ್ದ ಸೌಂದರ್ಯದಿಂದ ಕೂಡಿದ ತರುಣಿಯನ್ನು ಉಪಗುಪ್ತನು ಕಂಡನು.
ನರ್ತಕಿಯು ತಾನು ಧರಿಸಿದ್ದ ಆಭರಣಗಳೊಂದಿಗೆ ಕಂಗೊಳಿಸುತ್ತಿದ್ದಳು. ನೀಲವರ್ಣದ ತೋಳುಗಳಿಲ್ಲದ ಸಡಿಲಾದ ಬಟ್ಟೆಯ ತುಂಡೊದನ್ನು ಧರಿಸಿದ್ದಳು. ತನ್ನ ಯೌವ್ವನ ಮತ್ತು ಸೌಂದರ್ಯಗಳಿಂದ ಗರ್ವ ತಾಳಿದವಳಂತಿದ್ದಳು.
ತನ್ನ ಕೈಯಲ್ಲಿ ದೀಪವನ್ನು ಕೆಳಗೆ ಹಿಡಿದು ನೋಡಿದಾಗ ಶಿಸ್ತುಬದ್ದತೆಯ ಬದುಕಿನಿಂದ ಕೂಡಿದ್ದ ತರುಣನ ಮುಖದ ಮೇಲಿನ ತೇಜಸ್ಸು ದೀಪದ ಬೆಳಕಿನಲ್ಲಿ ಪ್ರತಿಬಿಂಬಿಸುತ್ತಿತ್ತು. ಮೌನದಿಂದಿದ್ದ ತರುಣಿ ಕತ್ತಲಲ್ಲಿ ಅವನನ್ನು ಎಡವಿದ್ದ ಪ್ರಮಾದಕ್ಕಾಗಿ ಅವನಲ್ಲಿ ಕ್ಷಮೆ ಯಾಚಿಸಿದಳು. ತಮ್ಮಂತಹ ಮಹಾನುಭಾವರಿಗೆ ಹೊಲಸು ಧೂಳಿನಿಂದ ಕೂಡಿದ ರಸ್ತೆಯು ಮಲಗಲಿಕ್ಕೆ ಯೋಗ್ಯವಲ್ಲವೆಂದೆನ್ನುತ್ತ ಸನ್ಯಾಸಿಗೆ ತನ್ನ ಮನೆಗೆ ಬರಲು ಬೇಡಿಕೊಂಡಳು.
ಆಗ ಉಪಗುಪ್ತನು ಅವಳಿಗೆ ತನ್ನ ಮನೆ ದಾರಿ ಹಿಡಿದುಕೊಂಡು ಹೋಗಲು ಹೇಳುತ್ತ ಸೂಕ್ತ ಸಮಯ ಬಂದಾಗ, ಭೇಟ್ಟಿಯಾಗುತ್ತೆನೆ. ಎಂದು ಹೇಳಿದನು. ಅಷ್ಟರಲ್ಲಿ ಘೋರವಾದ ಕಗ್ಗತ್ತಲೆಯ ರಾತ್ರಿಯಲ್ಲಿ ಮಿಂಚೊಂದು ಕಾಣಿಸಿತು. ಅಷ್ಟರಲ್ಲಿ ಘೋರವಾದ ಕಗ್ಗತ್ತಲೆಯ ರಾತ್ರಿಯಲ್ಲಿ ಮಿಂಚೊಂದು ಕಾಣಿಸಿತು. ಆಕಾಶದ ಅಂಚಿನಲ್ಲಿ ಭಯಂಕರವಾದ ಬಿರುಗಾಳಿಯೊಂದು ಬೀಸುತ್ತ ಗರ್ಜಿಸತೊಡಗಿತ್ತು. ಯಾವುದೋ ಅರಿಯದ ಆಪತ್ತು ತನಗೆ ಕಾಯ್ತಿದೆ ಎಂಬ ಅಂಜಿಕೆಯಲ್ಲಿ ನಡುಗುತ್ತ ತರುಣಿ ಮನೆಯ ಕಡೆಗೆ ಧಾವಿಸಿದಳು.
ಇನ್ನೂ ಒಂದು ವರ್ಷವೂ ಕಳೆದಿಲ್ಲ. ವಸಂತ ಕಾಲದ ಏಪ್ರಿಲ್‌ ತಿಂಗಳಲ್ಲಿ ಅದೊಂದು ಸಾಯಂಕಾಲವಾಗಿತ್ತು. ರಸ್ತೆಯ ಬದಿಯಲ್ಲಿದ್ದ ಮರಗಳ ಟೊಂಗೆಗಳು ಪುಷ್ಟಭರಿತವಾಗಿದ್ದವು. ಬಹು ದೂರದಿಂದ ಕೊಳಲಿನ ನಾದ ತೇಲಿ ಬರುತ್ತಿತ್ತು.
ಉಪಗುಪ್ತನು ಆ ದಿನ ಪಟ್ಟಣದ ದ್ವಾರಗಳ ಮುಖಾಂತರ ನಡೆದು ಬಂದು ರಕ್ಷಣಾ ಕೋಟೆಗಳ ಗೋಡೆಗೆ ಆತುಕೊಂಡು ನಿಂತನು.ಮಾವಿನ ತೋಪಿನ ನೆರಳಲ್ಲಿ ಒಬ್ಬ ಹೆಣ್ಣುಮಗಳು ಮಲಗಿದ್ದನು ಕಂಡನು. ಆಕೆಗೆ ಭಯಾನಕ ಸಾಂಸರ್ಗಿಕ ರೋಗ ಅಂಟಿಕೊಂಡಿತ್ತು. ಮೈಲಿ ಬೇನೆಯ ಹುಣ್ಣುಗಳು ರಸಿಕೆ ಅವಳ ದೇಹವನ್ನು ಮೆತ್ತಿಕೊಂಡಿತ್ತು. ಅವಳ ಸಂಪರ್ಕದಿಂದ ರೋಗ ಹರಡಬಾರದೆಂದು ಪಟ್ಟಣದಿಂದ ಹೊರಹಾಕಲ್ಪಟ್ಟಿದ್ದಳು.
ಉಪಗುಪ್ತನು ಆಕೆಯ ಬದಿಗೆ ಕುಳಿತು ಆಕೆಯ ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡನು. ನೀರನ್ನು ಬಾಯಿಯಲ್ಲಿ ಹಾಕಿ ಆಕೆಯ ತುಟಿಗಳನ್ನು ನೀರಿನಿಂದ ಒರೆಸಿ ಒದ್ದೆ ಮಾಡಿದನು. ನಂತರ ಆಕೆಯ ದೇಹದ ಮೇಲೆ ಗಂಧದ ಮುಲಾಮನ್ನು ಸವರಿ ಉಪಚರಿಸಿದನು. ಸ್ವಲ್ಪ ಹೊತ್ತಿನ ನಂತರ ದಯಾಳು ಉಪಗುಪ್ತನನ್ನು ಯಾರೆಂದು ಅವಳು ಪ್ರಶ್ನಿಸಿದಳು.
ಕೊನೆಗೂ ನಿನ್ನನ್ನು ಭೇಟಿಯಾಗುವ ಆ ಸಮಯ ಬಂದಿತು. ಈಗ ನಾನು ಇಲ್ಲಿದ್ದೇನೆಂದು ಉಪಗುಪ್ತನು ಆಕೆಗೆ ಉತ್ತರಿಸಿದನು. ಅವನು. ಅಕೆಗೆ ಕೊಟ್ಟ ವಚನದಂತೆ ನಡೆದುಕೊಂಡಿದ್ದನು.

9th Standard Upagupta Poem Notes Question Answer Mcq Pdf

PDF Name9th English Upagupta Poem Notes Pdf
No. of Pages02
PDF Size60KB
LanguageEnglish
CategoryEnglish Notes
Download LinkAvailable ✓
Topics9th Class English Upagupta Poem Notes Pdf

upagupta poem mcq questions and answers pdf

9th Standard Upagupta Poem Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

9th Standard Upagupta Poem English Notes Pdf

Upagupta Poem summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Upagupta Poem 9th Standard

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

Upagupta Poem English Noes Pdf Read Online

Read Online

Upagupta English Poem Noes Pdf Download Now

Download Now

FAQ:

Why did Upagupta wake up startled?

Upagupta wake up startled because he was touched by the feet of a dancing girl.

How is the spring season described in the poem?

In the spring season, the branches Of the wayside trees are full of blossom. Happy songs from a flute come floating in the warm spring air from a distance. Thus the spring season is described in the poem.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

10ನೇ ತರಗತಿ ಕನ್ನಡ ನೋಟ್ಸ್

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.