4ನೇ ತರಗತಿ ಮಳೆ ಪದ್ಯದ ಸವಿ ಕನ್ನಡ ನೋಟ್ಸ್ | 4th Standard Male Poem Kannada Notes Pdf

4ನೇ ತರಗತಿ ಮಳೆ ಪದ್ಯದ ಸವಿ ಕನ್ನಡ ನೋಟ್ಸ್ , ಮಳೆ ಪದ್ಯ ಪ್ರಶ್ನೆ ಉತ್ತರ ಸಾರಾಂಶ Notes 4th Poem Summary 4th Standard Male Poem Kannada Notes Pdf 4th Class kannada 4th Lesson Question Answer kseeb solutions for class 4 kannada Poem 4 2023 Dwnld 4 std Rain Poem Notes In kannada Pdf

kseeb solutions for class 4 kannada Poem 4

ತರಗತಿ: 4ನೇ ತರಗತಿ

ಪದ್ಯದ ಹೆಸರು: ಮಳೆ

4th Class kannada 4th Lesson Question Answer

4ನೇ ತರಗತಿ ಮಳೆ ಪದ್ಯದ ಸವಿ ಕನ್ನಡ ನೋಟ್ಸ್ | 4th Standard Male Poem Kannada Notes Pdf
4th Standard Male Poem Kannada Notes Pdf

4th Standard kannada Summary Notes Pdf

ಕವಿ ಪಳಕಳ ಸೀತಾರಾಮ ಭಟ್ಟರು ಪ್ರಕೃತಿ ಸೊಬಗಿನಲ್ಲೊಂದಾದ ‘ ಮಳೆ’ಯ ಕುರಿತು ಪದ್ಯ ರಚಿಸಿದ್ದಾರೆ ಭೂಮಿಯ ಮೇಲಿರುವ ಸಮುದ್ರದ ನೀರು ಸೂರ್ಯನ ಬಿಸಿಲಿನ ಝಳಕ್ಕೆ ನೀರು ಆವಿಯಾಯಿತು , ಆವಿಯಾಗಿ ನೆಲದ ಕಡೆಗೆ ಬೀಸಿ ಬಂದಿತು ಎನ್ನುತ್ತಾರೆ . ತಡೆದುನಿಂತ ಮೋಡವೆಲ್ಲ ಮೇಲಕೇರಿತು , ಕ್ಷಣಾರ್ಧದಲ್ಲಿ ಈ ನೆಲದ ಮೇಲಿನ ಗುಡ್ಡಬೆಟ್ಟ ತಡೆಯ . ಆಕಾಶದ ತುಂಬ ಮೋಡ ಕವಿಯಿತು . ಮಿಂಚಿನಿಂದ ಭೂಮಿಯ ಮೇಲೆ ಬೆಳಕು ಬಿದ ತಾಗಿ ಗುಡುಗು ಗುಡುಗಿತು ಎನ್ನುತ್ತಾರೆ . ಮೋಡವು ಮೇಲಕೇರಿದಾಗಲೆಲ್ಲ ತಂಪು ತಗುಲಿತು .ಆಗ ಆವಿ ತಂಪಾಗಿ ಭಾರವಾಗಿ ಕೆಳಗೆ ಬೀಳತೊಡಗಿತು .ಮುತ್ತಿನಂಥ ಮಳೆಯ ನೀರು ಕೆಳಗೆ ಸುರಿಯಲಾರಂಭಿಸಿತು . ಆಗ ಅಲ್ಲಿದ್ದ ಹಳ್ಳ , ಕೆರೆ , ನದಿಗಳು ತುಂಬಿ ಹರಿಯತೊಡಗಿದವು ಎಂದು ಕವಿ ಹೇಳುತ್ತಾರೆ.

ಮಳೆ ಪದ್ಯ ಪ್ರಶ್ನೆ ಉತ್ತರ Notes 4th Std

Read Online ಮೇಲೆ ಕ್ಲಿಕ್‌ ಮಾಡಿದಾಗ ಈ Pdf ಅನ್ನು ಓದಲು ಸಾಧ್ಯವಾಗುತ್ತದೆ. Download Now ಮೇಲೆ ಕ್ಲಿಕ್‌ ಮಾಡಿದಾಗ ಈ Pdf ಅನ್ನು Download ಮಾಡಲು ಸಾಧ್ಯವಾಗುತ್ತದೆ.

4th Standard Kannada 4th Lesson Question Answer

PDF Name4th Standard ಮಳೆ ಪದ್ಯದ ಕನ್ನಡ ನೋಟ್ಸ್ Pdf
No. of Pages08
PDF Size156KB
Language4ನೇ ತರಗತಿ ಕನ್ನಡ ಮಾಧ್ಯಮ
Categoryಕನ್ನಡ
Download LinkAvailable ✓
Topics4th Standard ಮಳೆ ಪದ್ಯದ ಕನ್ನಡ ನೋಟ್ಸ್ Pdf

Class 4th Male Poem Savi Kannada Notes Pdf

ಇಲ್ಲಿ ನೀವು 4th Standard ಮಳೆ ಪದ್ಯದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 4ನೇ ತರಗತಿ ಮಳೆ ಪದ್ಯದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

ಬಿಸಿಲ ಝಳಕೆ ನೀರು ಏನಾಯಿತು ? 

ಬಿಸಿಲ ಝಳಕ್ಕೆ ನೀರು ಆವಿಯಾಯಿತು . 

ಮಳೆ ಸುರಿದಿದ್ದರಿಂದ ಏನೇನು ತುಂಬಿ ಹರಿಯಿತು ?

ಮಳೆ ಸುರಿದಿದ್ದರಿಂದ ಕೆರೆ , ಹಳ್ಳ ಹೊಳೆಯು ತುಂಬಿ ಹರಿಯಿತು .

ಇತರೆ ವಿಷಯಗಳು :

All Subjects Notes

6th Standard Kannada Notes

7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು

5ನೇ ತರಗತಿ ಕನ್ನಡ ನೋಟ್ಸ್

ಇತರೆ ವಿಷಯಗಳು

Leave your vote

-3 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh