9th Class Gratefulness Poem English Pdf 2023 Karnataka Kseeb Solutions For Class 9 English Poetry Gratefulness Gratefulness Poem 9th Standard Question Answer Mcq Pdf 9th Gratefulness Poem Summary In Kannada Gratefulness Memorization Poetry Pdf 2nd Poem 9th English Notes Kannada Medium
Class : 9th Standard
Poem Name: Gratefulness
Table of Contents
Gratefulness Poem Question Answer 9th Pdf
9th Gratefulness Poem Summary In Kannada
ಚಿರಋಣಿ
ಮಾನವ ಜೀವಿಗೆ ಕಣ್ಣು, ಕವಿ, ತುಟಿ,ಕೈಕಾಲುಗಳಂತಹ ಅಂಗಗಳು ದಯಪಾಲಿಸ್ಪಟ್ಟಿದೆ. ಅವರಿಗೆ ಪ್ರೀತಿ ಮಾಡುವಂತಹ ಹೃದಯ ಮತ್ತು ಬೇರೆಯವರಿಗೆ ಸಹಾಯ ಮಾಡುವಂತಹ ಕೈಗಳಿವೆ. ಇಂಥ ಅಂಗಗಳನ್ನು ನೀಡಿದ ಆ ದೇವರಿಗೆ ಪ್ರತಿಯೊಬ್ಬರು ಋಣಿಯಾಗಿರಬೇಕು.ದೇವರಿಂದ ದಯಾಪಾಲಿಸ್ಪಟ್ಟ ಅಂಥ ಅಂಗಗಳು ನೆರವೇರಿಸುವ ವಿಶಿಷ್ಟವಾದ ಚಟುವಟಿಕೆಗಳಿಗಾಗಿ ಅವುಗಳಿಗೆ ಕವಿಯು ಉಪಕಾರವನ್ನು ಸ್ಮರಿಸುತ್ತಾನೆ.
ಕವಿಯು ಮಾಡುವ ಚಟುವಟಿಕೆಗಳನ್ನು ಅವನ ಕಣ್ಣುಗಳು ನೋಡುತ್ತವೆ. ಹೀಗೆ ನೋಡುವ ಕಣ್ಣುಗಳಿಗೆ ಅವನು ತನ್ನ ಕೃತಜ್ಞತಾ ಭಾವನೆಯನ್ನು ವ್ಯಕ್ತಪಡಿಸುತ್ತಾನೆ. ತನ್ನ ಕಿವಿಗಳು ಬೇರೆಯವರ ದುಃಖವನ್ನು ಆಲಿಸಲು ಸಹಾಯ ಮಾಡುವುದಕ್ಕೆ ಅವುಗಳಿಗೆ ಋಣಿಯಾಗಿರುತ್ತಾನೆ. ಕಷ್ಟದಲ್ಲಿರುವವರನ್ನು ಸಂತೈಸಲು ಸಮಾಧಾನಕರ ಮಾತುಗಳನ್ನು ಹೇಳುವ ತುಟಿಗಳಿಗೆ ಅಭಾರಿಯಾಗಿರುತ್ತಾನೆ. ತನ್ನ ಸಹಾಯವನ್ನು ಆರಿಸಿ ಬರುವವರನ್ನು ತಿಳಿದುಕೊಳ್ಳುವ ತನ್ನ ಸಾಮರ್ಥ್ಯಕ್ಕೆ ಋಣಿಯಾಗಿರುತ್ತಾನೆ. ತನ್ನ ಸಹಾಯಕ್ಕಾಗಿ ಅರಸಿ ಬರುವವರಿಗೆ ತನ್ನೆಲ್ಲ ಶಕ್ತಿಯನ್ನು ಒಂದುಗೂಡಿಸಿ ಪ್ರಯತ್ನ ಮಾಡುವ ತನ್ನ ಕೈಗಳಿಗೆ ಕವಿಯು ಧನ್ಯವಾದಗಳನ್ನು ಅರ್ಪಿಸುತ್ತಾನೆ.
ಎಲ್ಲವುಗಳಿಗಿಂತ ಮಿಗಿಲಾಗಿ ಎಲ್ಲರೊಂದಿಗೆ ಪ್ರೀತಿ ಪ್ರೇಮದಿಂದಿರಲು ಸಹಾಯ ಮಾಡುವ ತನ್ನ ಹೃದಯಕ್ಕೆ ಕೇತಜ್ಞತಾ ಭಾವನೆಯನ್ನು ವ್ಯಕ್ತಪಡಿಸುತ್ತಾ ಕವಿಯು ಎಲ್ಲ ಅಂಗಗಳನ್ನು ದಯಪಾಲಿಸಿದ ಸೃಷ್ಟಿಕರ್ತನನ್ನು ನೆನೆಯಲು ಕೇಳಿಕೊಳ್ಳುತ್ತಾನೆ.
Gratefulness Memorization Poetry Pdf
PDF Name | 9th English Gratefulness Poem Notes Pdf |
No. of Pages | 03 |
PDF Size | 94KB |
Language | English |
Category | English Notes |
Download Link | Available ✓ |
Topics | 9th Class English Gratefulness Poem Notes Pdf |
Karnataka Kseeb Solutions For Class 9 English Poetry Gratefulness
9th Standard Gratefulness Poem Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್ಲೋಡ್ ಮಾಡಿ
Gratefulness Poem 9th Standard Question Answer Mcq Pdf
Gratefulness Poem summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Gratefulness Poem In English Notes Pdf
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
ಇಲ್ಲಿ ನೀವು 9th Standard Gratefulness Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 9th Standard Gratefulness Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download NowFAQ:
What does the poet use his hands for?
The poet uses his hands for doing some arduous or simple task for others and prays to God.
Why does the poet place love above all else?
Because through love we can conquer our enemies without bloodshed.