ದ್ವಿತೀಯ ಪಿ.ಯು.ಸಿ ಸಮಗ್ರ ಅರ್ಥಶಾಸ್ತ್ರ ಭಾಗ-ಬಿ ಪೀಠಿಕೆ ಪಾಠದ ನೋಟ್ಸ್, ಪೀಠಿಕೆ ನೋಟ್ಸ್ 2nd Puc Economics 7th Chapter Notes Pdf In Kannada kseeb solutions Question Bank With Answers Pdf Second Puc Economics Peetike Question Bank With Answers Pdf In Kannada Medium 2nd Puc Samagra Arthashastra Part-B 7th Chapter Notes Pdf Introduction 2nd Puc Economics Notes Karnataka 2nd Puc Macro Economics Notes Peetike Chapter Pdf Guide Textbook Notes 12th Standard Arthashastra Notes Pdf
Table of Contents
Second Puc Economics Peetike Question Bank With Answers Pdf In Kannada Medium
ತರಗತಿ: ದ್ವಿತೀಯ ಪಿ.ಯು.ಸಿ
ಪಾಠದ ಹೆಸರು: ಪೀಠಿಕೆ
12th Class Introduction Economics Notes pdf
ಸೆಕೆಂಡ್ ಪಿಯುಸಿ ಎಕನಾಮಿಕ್ಸ್ ಸಮಗ್ರ ಅರ್ಥಶಾಸ್ತ್ರ ಭಾಗ-ಬಿ ಪೀಠಿಕೆ ನೋಟ್ಸ್ pdf
ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 2nd Puc Peetike Chapter Economics Notes Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
kseeb solutions for class 2nd puc Economics chapter 7
ಶ್ರಮವನ್ನು ಕೂಲಿಗೆ ಪ್ರತಿಯಾಗಿ ಖರೀದಿಸುವುದಕ್ಕೆ ಮಾರುವುದಕ್ಕೆ ‘ಕೂಲಿಶ್ರಮ’ ಎನ್ನುವರು. ಜಗತ್ತಿನ ಇತರ ದೇಶಗಳಿಂದ ಸರಕುಗಳನ್ನು ಖರೀದಿಸುವುದನ್ನು ಆಮದು ಎನ್ನುವರು. ಕೆಲಸ ಮಾಡಲು ಸಿದ್ದರಿರುವ ಕಾರ್ಮಿಕರು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು, ಇದನ್ನೆ ಸಂಪ್ರದಾಯ ಪಂಥದ ಚಿಂತನೆ ಎಂದು ಕರೆಯುವರು. ಸಂಪೂರ್ಣ ಆರ್ಥಿಕತೆಯನ್ನು ಒಳಗೊಳ್ಳುವ ಸಮ ಗ್ರತೆಗಳ ಅಧ್ಯಯನವನ್ನು ‘ಸಮಗ್ರ ಅರ್ಥಶಾಸ್ತ್ರ’ ಎನ್ನುವರು. ದೇಶದ ಒಟ್ಟು ಉತ್ಪಾದನೆ ಮತ್ತು ಉದ್ಯೋಗ ಮಟ್ಟವು ಬೆಲೆಗಳು, ಬಡ್ಡಿದರ, ಕೂಲಿಯ ದರ, ಲಾಭಗಳು ಇತ್ಯಾದಿ ಗಳನ್ನು ವಿವರವಾಗಿ ತಿಳಿಸಿಕೊಡುವ ಅಧ್ಯಯನವೇ ಸಮಗ್ರ ಅರ್ಥಶಾಸ್ತ್ರವಾಗಿದೆ. 1929 ರ ಮಹಾ ಆರ್ಥಿಕ ಕುಸಿತ ಉಂಟಾಗಿತ್ತು, ನಂತರದ ವರ್ಷಗಳು ಯೂರೋಪ್ ಮತ್ತು ಉತ್ತರ ಅಮೇರಿಕಾ ದೇಶಗಳಲ್ಲಿನ ಉತ್ಪಾದನೆ ಮತ್ತು ಉದ್ಯೋಗದ ಮಟ್ಟವು ಭಾರಿ ಭಾರಿ ಪ್ರಮಾಣದಲ್ಲಿ ಕಡಿಮೆಯಾಯಿತು. ಇದು ಜಗತ್ತಿನ ಇತರ ದೇಶಗಳ ಮೇಲು ಪರಿಣಾಮ ಬೀರಿತು ಮಾರುಕಟ್ಟೆಯಲ್ಲಿ ಸರಕುಗಳಿಗೆ ಬೇಡಿಕೆ ಕಡಿಮೆಯಾಯಿತು. ಹಲವು ಕಾರ್ಖಾನೆಗಳು ಕೆಲಸವಿಲ್ಲದೆ ಸ್ಥಗಿತವಾಗಿದ್ದವು, ಕಾರ್ಮಿಕರು ಕೆಲಸ ಕಳೆದು ಕೊಂಡರು.
2nd Puc Economics 7th Chapter Question Answer
PDF Name | ದ್ವಿತೀಯ ಪಿ.ಯು.ಸಿ ಪೀಠಿಕೆ ಪಾಠದ ಅರ್ಥಶಾಸ್ತ್ರ ನೋಟ್ಸ್Pdf |
No. of Pages | 08 |
PDF Size | 130KB |
Language | 2nd Puc ಕನ್ನಡ ಮಾಧ್ಯಮ |
Category | ಅರ್ಥಶಾಸ್ತ್ರ |
Download Link | Available ✓ |
Topics | 12th Standard Peetike Chapter Economics Notes Pdf |
ಸಮಗ್ರ ಅರ್ಥಶಾಸ್ತ್ರ ಭಾಗ-ಬಿ ಪೀಠಿಕೆ 2nd Puc ಪ್ರಶ್ನೋತ್ತರಗಳು
ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿರಿ.
Peetike Economics Notes Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು ದ್ವಿತೀಯ ಪಿ.ಯು.ಸಿ ಪೀಠಿಕೆ ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 12th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ಸಮಗ್ರ ಅರ್ಥಶಾಸ್ತ್ರ ಭಾಗ-ಬಿ ಪೀಠಿಕೆ ಪಾಠದ ಅರ್ಥಶಾಸ್ತ್ರ ನೋಟ್ಸ್ ಪಾಠದ ನೋಟ್ಸ್ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 2nd Puc Peetike ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
Class 12 Macro Economics Chapter 7 Notes Pdf
ಇಲ್ಲಿ ನೀವು ದ್ವಿತೀಯ ಪಿ.ಯು.ಸಿ ಸಮಗ್ರ ಅರ್ಥಶಾಸ್ತ್ರ ಭಾಗ-ಬಿ ಪೀಠಿಕೆ ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.
Read Onlineಇಲ್ಲಿ ನೀವು 2nd Puc Peetike Chapter Economics Notes Pdf ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
2nd Puc Samagra Arthashastra Part-B 7th Chapter Notes Pdf
FAQ:
ಸಮಗ್ರ ಅರ್ಥಶಾಸ್ತ್ರದ ಉದಯಕ್ಕೆ ಕಾರಣರಾದವರು ಯಾರು ?
ಜಾನ್ ಮೇನಾರ್ಡ್ ಕೇನ್ಸ್
ಆಧುನಿಕ ಅರ್ಥಶಾಸ್ತ್ರದ ಪಿತಾಮಹಾ ಎಂದು ಯಾರನ್ನು ಕರೆಯುವರು ?
ಆಡಂ ಸ್ಮಿತ್
ಇತರೆ ವಿಷಯ :
ದ್ವಿತೀಯ ಪಿ.ಯು.ಸಿ ಎಲ್ಲಾ ವಿಷಯಗಳ ನೋಟ್ಸ್