ದ್ವಿತೀಯ ಪಿ.ಯು.ಸಿ ರಾಷ್ಟ್ರೀಯ ವರಮಾನದ ಲೆಕ್ಕಾಚಾರ ಪಾಠದ ನೋಟ್ಸ್, ಪ್ರಶ್ನೋತ್ತರಗಳು ಸೆಕೆಂಡ್ ಪಿಯುಸಿ ಎಕನಾಮಿಕ್ಸ್ ಸಮಗ್ರ ಅರ್ಥಶಾಸ್ತ್ರ ಭಾಗ-ಬಿ ರಾಷ್ಟ್ರೀಯ ವರಮಾನದ ಲೆಕ್ಕಾಚಾರ ನೋಟ್ಸ್ pdf 2nd Puc Economics 8th Chapter Notes Pdf Second Puc Economics Rashtriya Varamanada Lekkachara Question Bank With Answers Pdf In Kannada Medium 12th Class Computation of National Income Economics Notes pdf Guide Textbook kseeb solutions for class 2nd puc Economics chapter 8 Karnataka Class 12 Macro Economics Chapter 8 Notes Pdf 2nd Puc Samagra Arthashastra Part-B 8th Chapter Notes Pdf
Table of Contents
Second Puc Economics Rashtriya Varamanada Lekkachara Question Bank With Answers Pdf In Kannada Medium
ತರಗತಿ: ದ್ವಿತೀಯ ಪಿ.ಯು.ಸಿ
ಪಾಠದ ಹೆಸರು: ರಾಷ್ಟ್ರೀಯ ವರಮಾನದ ಲೆಕ್ಕಾಚಾರ
12th Class Computation of National Income Economics Notes pdf
ಸೆಕೆಂಡ್ ಪಿಯುಸಿ ಎಕನಾಮಿಕ್ಸ್ ಸಮಗ್ರ ಅರ್ಥಶಾಸ್ತ್ರ ಭಾಗ-ಬಿ ರಾಷ್ಟ್ರೀಯ ವರಮಾನದ ಲೆಕ್ಕಾಚಾರ ನೋಟ್ಸ್ pdf
ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 2nd Puc Rashtriya Varamanada Lekkachara Chapter Economics Notes Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
kseeb solutions for class 2nd puc Economics chapter 8
ಕಾಲ್ಪನಿಕ ಆರ್ಥಿಕತೆಯ ವೃತ್ತಾಂತದ ವಿವರಣೆಯನ್ನು ಸಮಗ್ರ ಆರ್ಥಿಕ ಮಾದರಿ ಎನ್ನುತ್ತೇವೆ. ಬ೦ಡವಾಳ ನಿಯಮಿತ ಸವಕಲು ಹರಕಲಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ಒಟ್ಟು ಹೂಡಿಕೆಯ ಮೌಲ್ಯದಿಂದ ಕಳೆದುದನ್ನು ಸವಕಳಿ ಎನ್ನುವರು. ವಾಹನಗಳ ತಯಾರಿಕೆಯಲ್ಲಿ ಬಳಸಲಾಗುವ ಉಕ್ಕಿನ ಹಾಳೆಗಳು ಮತ್ತು ಪಾತ್ರೆಗಳು ಉತ್ಪಾದಿಸಲು ಬಳಸುವ ಹಿತ್ತಾಳೆ ತಾಮ್ರ ಮೊದಲಾದವು ಮಧ್ಯಂತರ ಸರಕುಗಳಾಗಿವೆ. ಸರಕುಗಳನ್ನು ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಮಾಡುವ ಬೆಲೆಯನ್ನು ಸಗಟುಬೆಲೆ ಎನ್ನುತ್ತೇವೆ. ಸರಕುಗಳನ್ನು ರೂಪಾಂತರಗೊಳ್ಳದೆ, ಬೇರೆಯೊಬ್ಬರ ಕೈಸೇರದೆ ಅಂತಿಮವಾಗಿ ಒಬ್ಬ ಅನುಭೋಗಿಯ ಕೈಯಲ್ಲಿ ಉಳಿಯುವುದನ್ನು ಅಂತಿಮ ಸರಕು ಎನ್ನುವರು. ಉತ್ಪಾದನೆಯ ನಾಲ್ಕು ಅಂಗಗಳೆಂದರೆ – 1. ಮಾನವ ಶ್ರಮದಿಂದ ನೀಡಲಾದ ಕೊಡುಗೆ ಇದಕ್ಕೆ ನೀಡುವ ಸಂಭಾವನೆಯನ್ನು ‘ಕೂಲಿ’ ಎನ್ನುತ್ತೇವೆ. 2. ಬಂಡವಾಳದಿಂದ ನೀಡಿದ ಕೊಡುಗೆ ಇದಕ್ಕೆ ನೀಡುವ ಸಂಭಾವನೆಯನ್ನು ‘ಬಡ್ಡಿ’ ಎನ್ನುತ್ತೇವೆ. 3. ಉದ್ಯಮ ಶೀಲನು ನೀಡಿದ ಕೊಡುಗೆ ಇದಕ್ಕೆ ನೀಡುವ ಸಂಭಾವನೆಯನ್ನು ‘ಲಾಭ’ ಎನ್ನುತ್ತೇವೆ. 4. ಸ್ಥಿರ ನೈಸರ್ಗಿಕ ಸಂಪನ್ಮೂಲಗಳು(ಭೂಮಿ) ನೀಡಿದ ಕೊಡುಗೆ. ಇದಕ್ಕೆ ನೀಡಿದ ಸಂಭಾವನೆಯನ್ನು ಗೇಣಿ, ಎನ್ನುವರು.
2nd Puc Economics 8th Chapter Question Answer
PDF Name | ದ್ವಿತೀಯ ಪಿ.ಯು.ಸಿ ರಾಷ್ಟ್ರೀಯ ವರಮಾನದ ಲೆಕ್ಕಾಚಾರ ಪಾಠದ ಅರ್ಥಶಾಸ್ತ್ರ ನೋಟ್ಸ್Pdf |
No. of Pages | 13 |
PDF Size | 229KB |
Language | 2nd Puc ಕನ್ನಡ ಮಾಧ್ಯಮ |
Category | ಅರ್ಥಶಾಸ್ತ್ರ |
Download Link | Available ✓ |
Topics | 12th Standard Rashtriya Varamanada Lekkachara Chapter Economics Notes Pdf |
ಸಮಗ್ರ ಅರ್ಥಶಾಸ್ತ್ರ ಭಾಗ-ಬಿ ರಾಷ್ಟ್ರೀಯ ವರಮಾನದ ಲೆಕ್ಕಾಚಾರ 2nd Puc ಪ್ರಶ್ನೋತ್ತರಗಳು
ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿರಿ.
Rashtriya Varamanada Lekkachara Economics Notes Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು ದ್ವಿತೀಯ ಪಿ.ಯು.ಸಿ ರಾಷ್ಟ್ರೀಯ ವರಮಾನದ ಲೆಕ್ಕಾಚಾರ ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 12th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ಸಮಗ್ರ ಅರ್ಥಶಾಸ್ತ್ರ ಭಾಗ-ಬಿ ರಾಷ್ಟ್ರೀಯ ವರಮಾನದ ಲೆಕ್ಕಾಚಾರ ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 2nd Puc Rashtriya Varamanada Lekkachara ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
Class 12 Macro Economics Chapter 8 Notes Pdf
ಇಲ್ಲಿ ನೀವು ದ್ವಿತೀಯ ಪಿ.ಯು.ಸಿ ಸಮಗ್ರ ಅರ್ಥಶಾಸ್ತ್ರ ಭಾಗ-ಬಿ ರಾಷ್ಟ್ರೀಯ ವರಮಾನದ ಲೆಕ್ಕಾಚಾರ ಪಾಠದ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.
Read Onlineಇಲ್ಲಿ ನೀವು 2nd Puc Rashtriya Varamanada Lekkachara Chapter Economics Notes Pdf ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
2nd Puc Samagra Arthashastra Part-B 8th Chapter Notes Pdf
FAQ:
ನಿವ್ವಳ ಮೌಲ್ಯವರ್ಧನೆಯನ್ನು ಹೇಗೆ ಪಡೆಯುವಿರಿ?
ಉದ್ಯಮ ಘಟಕದ ಉತ್ಪಾದನಾ ಮೌಲ್ಯವನ್ನು ಲೆಕ್ಕಾಚಾರ ಗಣನೆ ಮಾಡುವಾಗ ನಿವ್ವಳ ಮೌಲ್ಯ ವರ್ಧನೆಯನ್ನು ಪಡೆಯಬಹುದು.
GDP ಯ ಅರ್ಥ ನೀಡಿ.
ಒಟ್ಟು ದೇಶೀಯ ಉತ್ಪನ್ನ.
ಇತರೆ ವಿಷಯ :
ದ್ವಿತೀಯ ಪಿ.ಯು.ಸಿ ಎಲ್ಲಾ ವಿಷಯಗಳ ನೋಟ್ಸ್