9ನೇ ತರಗತಿ ಹೇಮಂತ ಕನ್ನಡ ನೋಟ್ಸ್ Pdf, ಪ್ರಶ್ನೋತ್ತರಗಳು 9th ಕನ್ನಡ Notes PDF 9th ಹೇಮಂತ ಪದ್ಯದ ಕನ್ನಡ ನೋಟ್ಸ್ Pdf ಸಾರಾಂಶ 9th Class Hemantha Kannada Notes Pdf Kseeb solution Kannada 5th Poem Question Answer Mcq 2023 Download Karnataka Guide Textbook 9th Class Hemantha Poem Pdf Question Answer 9th standard kannada notes 5th poem kseeb solutions for class 9th kannada Karnataka 9ನೇ ತರಗತಿ ಹೇಮಂತ ಪದ್ಯದ ಕನ್ನಡ ನೋಟ್ಸ್
Table of Contents
9ನೇ ತರಗತಿ ಹೇಮಂತ ಕನ್ನಡ ನೋಟ್ಸ್
ತರಗತಿ: 9ನೇ ತರಗತಿ
ಪಾಠದ ಹೆಸರು: ಹೇಮಂತ
9th standard kannada Notes Hemantha
kseeb solutions for class 9 kannada poem 5 hemanta notes
ಡಾ . ಎಸ್ . ವಿ . ಪರಮೇಶ್ವರ ಭಟ್ಟರು ಕನ್ನಡದ ಬಹುಮುಖ್ಯ ಕವಿ . ಇವರು ಕುವೆಂಪು , ಬೇಂದ್ರೆ , ಪುತಿನ ಮುಂತಾದವರ ಸಮಕಾಲೀನರು . ಅವರೆಲ್ಲರ ಕಾವ್ಯಗಳನ್ನು ಬಹಳ ತೀವ್ರವಾಗಿ ಪ್ರಭಾವಿಸಿದವರು . ಎಸ್ . ವಿ . ಪರಮೇಶ್ವರ ಭಟ್ಟರ ಅನೇಕ ಕವಿತೆಗಳು ಜನಮಾನಸದಲ್ಲಿ ನಿಂತಿವೆ . ಅವರ “ ದೀಪ ಹಚ್ಚಾ * ಎಂಬ ಕವಿತೆಯಂತೂ ಪ್ರತಿ ದೀಪಾವಳಿಯ ಸಮಯದಲ್ಲಿ ಕನ್ನಡಿಗರ ಮನೆಮನಗಳಲ್ಲಿ ನಲಿದಾಡುತ್ತದೆ . “ ಹೇಮಂತ ಕವಿತೆಯಲ್ಲಿ ಪರಮೇಶ್ವರ ಭಟ್ಟರು ಹೇಮಂತ ಋತುವಿನಲ್ಲಿ ಪ್ರಕೃತಿಯಲ್ಲಿ ಕಂಡುಬರುವ ದೃಶ್ಯಗಳನ್ನು ಮನಮುಟ್ಟುವಂತೆ ಸೆರೆಹಿಡಿದಿದ್ದಾರೆ . ಈ ಸಮಯದಲ್ಲಿ ಉತ್ತರ ಗೋಳಾರ್ಧಕ್ಕೆ ಚಳಿಗಾಲ , ಉತ್ತರ ಭಾರತದಲ್ಲಂತೂ ಈ ಸಮಯದಲ್ಲಿ ತೀವ್ರವಾದ ಮಂಜುಬೀಳುವ ಕಾಲ . ಪ್ರಕೃತಿ ಈ ಸಮಯದಲ್ಲಿ ಮೈಮುದುರಿ ಕೂರುತ್ತದೆ . ಹಕ್ಕಿಗಳು ಹಾರಾಟವನ್ನು ಕಡಿಮೆ ಮಾಡುತ್ತವೆ . ವೃಕ್ಷಗಳು ಎಲೆಗಳನ್ನುದುರಿಸಿ ಬೋಳಾಗಿ ನಿಲ್ಲುತ್ತವೆ . ಕಾಡುಪ್ರಾಣಿಗಳಿಗೆ ಆಹಾರ ಸಿಗುವುದು ಕಷ್ಟವಾಗುತ್ತದೆ . ಎಷ್ಟೋ ಪ್ರಾಣಿಗಳು ತಟಸ್ಥಾವಸ್ಥೆಗೆ ಜಾರುತ್ತವೆ . ಹಾಗಾದರೆ ಪ್ರಕೃತಿಗೆ ಹೇಮಂತ ಬೇಡವೆ ? ಹೇಮಂತ ಋತುವನ್ನು ಎದುರುಗೊಳ್ಳುವ ಬಗೆಯೆಂತು ಎಂಬುದನ್ನು ಕವಿ ಈ ಕವಿತೆಯಲ್ಲಿ ಚರ್ಚಿಸುತ್ತಾರೆ . ಹೇಮಂತನ ಈ ಕಠಿಣ ಶಾಸನಕ್ಕೆ ತಲೆಬಾಗುವುದೆ ಸೃಷ್ಟಿಯು ತನ್ನನ್ನು ಉಳಿಸಿಕೊಳ್ಳುವ ಒಳಮರ್ಮ ಎಂದು ಕೊನೆಯಲ್ಲಿ ಹೇಳುತ್ತಾರೆ . ಋತುಗಳಿಗೆ ತಕ್ಕಂತೆ , ಕಾಲಕ್ಕೆ ತಕ್ಕಂತೆ ತನ್ನಲ್ಲಿ ಬದಲಾವಣೆ ಮಾಡಿಕೊಳ್ಳುವುದೇ ಪ್ರಕೃತಿಯ ಸಹಜಧರ್ಮ ಎಂಬ ಆಶಯ ಕವಿತೆಯದು . ಈ ಕವಿತೆಯನ್ನು ನಮ್ಮ ಜೀವನಗಳಿಗೂ ನಾವು ಅನ್ವಯಿಸಿಕೊಳ್ಳಬಹುದು . ಮನುಷ್ಯನ ಬದುಕೆಂಬುದು ಸದಾ ಸಂಭ್ರಮದ ವಸಂತ ಋತುವೇ ಆಗಿರುವುದಿಲ್ಲ . ಕೆಲವೊಮ್ಮೆ ಬಾಳಿನಲ್ಲಿ ಕಷ್ಟನಷ್ಟಗಳು ಬರುತ್ತವೆ . ಮನುಷ್ಯನ ಬದುಕು ತೀವ್ರ ಪರೀಕ್ಷೆಗಳಿಗೊಳಗಾಗುತ್ತದೆ . ಆಗ ಆತ ವಿಧಿಯನ್ನು ಹಳಿಯಬಾರದು . ಬಂದಿರುವ ಕಷ್ಟಗಳನ್ನು ಸೈರಿಸಬೇಕು . ಮುಂದೊಂದು ದಿನ ವಸಂತವು ಬಂದೇ ಬರುವುದೆಂಬ ಭರವಸೆಯಿಂದ ಬಾಳನ್ನು ಬಾಳಬೇಕು . ಹೇಮಂತ ಋತುವಿನಲ್ಲಿ ಪ್ರಕೃತಿ ಜಡವಾಗಿದ್ದಂತೆ ಕಂಡರೂ ಮತ್ತೆ ಹೊಸ ಋತು ಬಂದಾಗ ಅದು ಚಿಗುರೊಡೆದು ನಳನಳಿಸುವಂತೆ ಮನುಷ್ಯನು ಕೂಡ ಹೊಸ ಕಾಲಕ್ಕೆ , ಹೊಸ ಬಿಸಿಲಿಗೆ ಕಾಯಬೇಕು, ಬಂದೆಲ್ಲ ಕಷ್ಟಸುಖಗಳನ್ನು ನೈಸರ್ಗಿಕ ಎಂದು ಸ್ವೀಕರಿಸಬೇಕು – ಎಂಬ ಭಾವ ಕವಿತೆಯದ್ದಾಗಿದೆ .
9th Hemantha Poem Notes Pdf Download
9ನೇ ತರಗತಿ ಹೇಮಂತ ಪದ್ಯದ ಪ್ರಶ್ನೆ ಉತ್ತರಗಳು ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು 9th Standard ಹೇಮಂತ ಪದ್ಯದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.
9th Standard kannada Hemantha question answer
ಆತ್ಮೀಯ ವಿಧ್ಯಾರ್ಥಿಗಳೇ, ಇಲ್ಲಿ ನಾವು 9ನೇ ತರಗತಿಯ ಹೇಮಂತ ಪದ್ಯದ ನೋಟ್ಸ್ Pdf ನ್ನು ಈ ಕೆಳಗೆ ನೀಡಿರುತ್ತೇವೆ. 9ನೇ ತರಗತಿಯ ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು Hemantha ಪದ್ಯದ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳು ವ್ಯಾಕರಣಾಂಶ ಮತ್ತು ಭಾಷಾ ಚಟುವಟಿಕೆ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿದ್ದೇವೆ. 9ನೇ ತರಗತಿಯ ಹೇಮಂತ ಪದ್ಯದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
kseeb solutions for class 9th kannada
PDF Name | 9th Standard ಹೇಮಂತ ಪದ್ಯದ ನೋಟ್ಸ್ Pdf |
No. of Pages | 04 |
PDF Size | 105KB |
Language | 9ನೇ ತರಗತಿ ಕನ್ನಡ ಮಾಧ್ಯಮ |
Category | ಸಿರಿ ಕನ್ನಡ |
Download Link | Available ✓ |
Topics | 9th Standard Hemantha ಪದ್ಯದ ನೋಟ್ಸ್ Pdf |
Hemantha kannada poem 9th standard notes
ಇಲ್ಲಿ ನೀವು 9th Standard ಹೇಮಂತ ಪದ್ಯದ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 9ನೇ ತರಗತಿ Hemantha ಪದ್ಯದ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Download NowFAQ:
ಯಾವುದಕ್ಕೆ ತಲೆಬಾಗಬೇಕೆಂದು ಕವಿ ಹೇಳುತ್ತಾರೆ?
ಹೇಮಂತನ ಕಠಿಣ ಶಾಸನಕ್ಕೆ ( ಕಾಯ್ದೆಗೆ ) ಎಲ್ಲರೂ ತಲೆಬಾಗಬೇಕು ಎಂದು ಕವಿ ಹೇಳುತ್ತಾರೆ.
ಜೀವಗಳ ಧರ್ಮ ಯಾವುದು?
ಒಂದೊಂದು ಋತುವಿನಲ್ಲಿ ಒಂದೊಂದು ರೀತಿಯಲ್ಲಿ ಸಂಸ್ಕಾರವನ್ನು ಪಡೆಯುವುದೇ ಜೀವಗಳ ಧರ್ಮವಾಗಿದೆ.
ಇತರೆ ವಿಷಯಗಳು :
9th Standard All Chapters Hindi Notes Pdf
9th Standard Science Notes Pdf
9th Class All Chapter English Notes Pdf: